By: Oneindia Kannada Video Team
Published : April 19, 2017, 06:22

ಇದು ಒಂದೇ ಸುಮುದ್ರದಲ್ಲಿ ಎರಡು ಸಮುದ್ರಗಳ ಜಟಾಪಟಿ

Subscribe to Oneindia Kannada


ಈ ವಿಸ್ತಾರದ ಸುಮುದ್ರ ನೋಡ್ತಿದ್ರೆ ಒಂದು ಕ್ಷಣ ನಮ್ಮನ ನಾವೇ ಮರೆತು ಬಿಡುತ್ತೇವೆ. ಸಮುದ್ರವನ್ನ ಎಷ್ಟೇ ಆಳವಾಗಿ ನೋಡಿದ್ರು , ನಮಗೆ ಸುಮುದ್ರ ತುಂಬಾ ಒಂದೇ ಬಣ್ಣದ ನೀರು ಕಾಣುತ್ತೆ , ಆದ್ರೆ ಇಲ್ಲಿರೋ ಈ ವಿಶೇಷ ಸಮುದ್ರ ಒಂದೇ ಆದ್ರೂ , ಇಲ್ಲಿ ಸೇರಿರೋದು ಎರಡು ಸಮುದ್ರ ನೀರು . ಹೌದು . ತಿಳಿ ಬಣ್ಣದ ಹಾಗು ಗಾಢ ನೀರು ಬೆರೆತಂತ್ತೆ ಕಂಡ್ರು ಇದು ಬೇರೆಯೋದಿಲ್ಲ . . ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಜನರು ಇಲ್ಲಿಗೆ ಭೇಟಿ ಕೊಡ್ತಾರೆ .

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!