By: Oneindia Kannada Video Team
Published : August 07, 2017, 02:43

ಕಂಚಿನ ಪದಕದೊಂದಿಗೆ ಉಸೇನ್ ಬೋಲ್ಟ್ ನಿರ್ಗಮನ

Subscribe to Oneindia Kannada

ವಿಶ್ವದ ವೇಗದ ಓಟಗಾರನ ಪಟ್ಟವನ್ನು ಜಮೈಕಾದ ಸಿಡಿಲಮರಿ ಉಸೇನ್‌ ಬೋಲ್ಟ್‌ ಬಿಟ್ಟುಕೊಟ್ಟಿದ್ದಾರೆ.ವಿಶ್ವ ಆಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಪುರುಷರ 100 ಮೀಟರ್ಸ್‌ ಓಟದಲ್ಲಿ ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್‌ ಚಿನ್ನ ಗೆದ್ದರು. ಇದರೊಂದಿಗೆ ಉಸೇನ್ ಬೋಲ್ಟ್‌ ಅವರ ಚಿನ್ನದ ಓಟಕ್ಕೆ ತೆರೆ ಬಿದ್ದಿತು.ಈ ಮೂಲಕ ತನ್ನ ವೃತ್ತಿ ಜೀವನದ ಕೊನೆಯ ವಿಶ್ವ ಚಾಂಪಿಯನ್‌ಷಿಪ್‌ ಓಟದಲ್ಲಿ ಬೋಲ್ಟ್‌ ಕಂಚಿನ ಪದಕದೊಂದಿಗೆ ನಿರ್ಗಮಿಸಿದರು.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!