By: Oneindia Kannada Video Team
Published : April 21, 2017, 06:36

ಕಳೆದ 10 ವರ್ಷದಲ್ಲಿ ಐಪಿಎಲ್ ನಲ್ಲಿ ಆರೇಂಜ್ ಕ್ಯಾಪ್ ಪಡೆದ ಆಟಗಾರರಿವರು

Subscribe to Oneindia Kannada

ಜನಮನ ಸೂರೆಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯು ಇದೀಗ ತನ್ನ 10 ವಸಂತಕ್ಕೆ ಕಾಲಿಟ್ಟಿದೆ. ಕಳೆದ 9 ಆವೃತ್ತಿಗಳಲ್ಲಿ ಆರು ತಂಡಗಳು ಈ ಲೀಗ್ ಅನ್ನು ಗೆದ್ದುಕೊಂಡಿವೆ. ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಆವೃತ್ತಿಯ ಲೀಗ್ ಅನ್ನು ಗೆದ್ದುಕೊಂಡಿತ್ತು , ಈ ವಿಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!