By: Oneindia Kannada Video Team
Published : February 20, 2017, 11:34

ಐಪಿಎಲ್ ಹರಾಜಿನಲ್ಲಿ ಮಾರಾಟವಾಗಿರುವ ಆಟಗಾರರ ಪಟ್ಟಿ

Subscribe to Oneindia Kannada


ಇಂಡಿಯನ್ ಪ್ರೀಮಿಯರ್ ಲೀಗ್‌ನ ಮತ್ತೊಂದು ಆವೃತ್ತಿಗೆ ಹರಾಜು ಬೆಂಗಳೂರಿನ ರಿಟ್ಜ್ ಕಾರ್ಲ್‌ಟನ್ ಹೋಟೆಲಿನಲ್ಲಿ ಸಾಗಿದ್ದು, ಇಂಗ್ಲೆಂಡ್‌ನ ಆಲ್ ರೌಂಡರ್ ಬೆನ್ ಸ್ಟ್ರೋಕ್ಸ್, ಎರಡನೇ ಅತೀಹೆಚ್ಚು ಬೆಲೆಗೆ ಬಿಕರಿಯಾಗಿದ್ದಾರೆ. ಒಟ್ಟು ಎಂಟು ತಂಡಗಳು, ವಿದೇಶಿ ಆಟಗಾರರು ಸೇರಿದಂತೆ ಭಾರತದ ಆಟಗಾರರ ಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಯಾವ ಆಟಗಾರ ಯಾವ ಪ್ರಾಂಚೈಸಿಯ ಪಾಲಾಗಲಿದ್ದಾನೆ ಎಂಬ ಸಂಪೂರ್ಣ ವಿವರಗಳು ಇಲ್ಲಿ ಲಭ್ಯವಾಗಲಿವೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!