By: Oneindia Kannada Video Team
Published : April 21, 2017, 07:09

IPL 10: ಒಳ್ಳೆ ಸ್ಕೋರ್ ಇದ್ರೂ ಪಂಜಾಬ್ ಸೋಲಿಗೆ ಇಲ್ಲಿದೆ 7 ಕಾರಣ

Subscribe to Oneindia Kannada

ಮೊದಲು ಬ್ಯಾಟ್ ಮಾಡಿ ಉತ್ತಮ ಮೊತ್ತ ಪೇರಿಸಿದರೂ ತಂಡವು ಸೋತಿದ್ಯಾಕೆ? ದೊಡ್ಡ ಮೊತ್ತ ಪೇರಿಸಿದ್ದೇವೆಂಬ ಖುಷಿಯೇ ಪಂಜಾಬ್ ತಂಡದ ಬೌಲರ್ ಗಳ ನಿರ್ಲಕ್ಷ್ಯತೆಗೆ ಕಾರಣವಾಯಿತೇ? ಅಥವಾ ಪಂಜಾಬ್ ತಂಡದ ಬೌಲಿಂಗ್ ಬಲಿಷ್ಠವಾಗಿದ್ದರೂ ಮುಂಬೈ ತಂಡದ ಬ್ಯಾಟ್ಸ್ ಮನ್ ಗಳು ಅದನ್ನು ಧೂಳೀಪಟ ಮಾಡಿದರೆ? ಈ ಎಲ್ಲಾ ಸಂಭಾವ್ಯ ಕಾರಣಗಳ ಹುಡುಕಾಟ ಇಲ್ಲಿದೆ. ಪಂಜಾಬ್ ಸೋಲಿಗೆ ಐದು ಪ್ರಮುಖ ಕಾರಣಗಳನ್ನು ಪತ್ತೆ ಹಚ್ಚಲಾಗಿದೆ, ಈ ವಿಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!