By: Oneindia Kannada Video Team
Published : May 19, 2017, 03:38

ಭಾರತೀಯ ರೈಲ್ವೆ ಟಿಕೆಟ್ ಇನ್ನು ದುಬಾರಿ | ಈ ವೀಡಿಯೊ ನೋಡಿ

Subscribe to Oneindia Kannada

ಇನ್ನು ಕೆಲವೇ ದಿನಗಳಲ್ಲಿ ರೈಲ್ವೆ ಟಿಕೇಟ್ ದರ ಹೆಚ್ಚಾಗಲಿದೆ. ಪ್ರತಿ ಟಿಕೇಟ್ ಮೇಲೆ ಭದ್ರತಾ ಸೆಸ್ ಅನ್ನು ವಿಧಿಸಲಿರುವ ಕೇಂದ್ರ ರೈಲ್ವೆ ಇಲಾಖೆ ಇದರಿಂದ ಸಂಗ್ರಹವಾಗುವ ಹಣವನ್ನು ರೈಲ್ವೆ ಭದ್ರತಾ ವೆಚ್ಚಕ್ಕಾಗಿ ಉಪಯೋಗಿಸಲಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!