By: Oneindia Kannada Video Team
Published : March 20, 2017, 01:34

ಭಾರತಕ್ಕೆ ಗೆಲುವಿನ ಗುರಿ, ಸೋಲು ತಪ್ಪಿಸಲು ಆಸ್ಟ್ರೇಲಿಯಾ ಹೋರಾಟ

Subscribe to Oneindia Kannada

ರಾಂಚಿ ಟೆಸ್ಟ್ ಪಂದ್ಯದಲ್ಲಿ ಗೆಲುವಿನತ್ತ ಭಾರತದ ಗುರಿ, ಪಂದ್ಯ ಉಳಿಸಿಕೊಳ್ಳಲು ಆಸ್ಟ್ರೇಲಿಯಾ ಹೋರಾಟ. ಸ್ಪಿನ್ ಮೋಡಿ ಮೂಲಕ ಸ್ಮಿತ್ ಪಡೆಯನ್ನು ಕಟ್ಟಿ ಹಾಕಲು ಕೊಹ್ಲಿ ಸಜ್ಜಾಗಿದ್ದಾರೆ. ಐದನೇ ಹಾಗೂ ಅಂತಿಮ ದಿನದಾಟದ ಮುಖ್ಯಾಂಶಗಳು ನಿಮಗಾಗಿ ಇಲ್ಲಿದೆ... ಸದ್ಯದ ಸ್ಕೋರ್ 36 ಓವರ್ ಗಳ ಬಳಿಕ ಆಸ್ಟ್ರೇಲಿಯಾ 105/4

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!