By: Oneindia Kannada Video Team
Published : March 20, 2017, 05:58

ರಾಂಚಿ ಟೆಸ್ಟ್ : ಡ್ರಾನಲ್ಲಿ ಅಂತ್ಯ, ಇಂಡೋ ಆಸೀಸ್ ಸರಣಿ 1-1

Subscribe to Oneindia Kannada

ಗೆಲುವಿನತ್ತ ಭಾರತದ ಗುರಿ, ಪಂದ್ಯ ಉಳಿಸಿಕೊಳ್ಳಲು ಆಸ್ಟ್ರೇಲಿಯಾ ತಯಾರಿ. ಸ್ಪಿನ್ ಮೋಡಿ ಮೂಲಕ ಸ್ಮಿತ್ ಪಡೆಯನ್ನು ಕಟ್ಟಿ ಹಾಕಲು ಕೊಹ್ಲಿ ಸಜ್ಜಾಗಿದ್ದಾರೆ. ಐದನೇ ಹಾಗೂ ಅಂತಿಮ ದಿನದಾಟದ ಮುಖ್ಯಾಂಶಗಳು ನಿಮಗಾಗಿ ಇಲ್ಲಿದೆ...ಈ ವೀಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!