By: Oneindia Kannada Video Team
Published : July 06, 2017, 12:05

ಭಾರತ ಇಸ್ರೇಲ್ ನಡುವಿನ ಮಹತ್ವದ 7 ಒಪ್ಪಂದಗಳ ವಿನಿಮಯ | ಈ ವೀಡಿಯೋ ನೋಡಿ

Subscribe to Oneindia Kannada

ಭಾರತ ಮತ್ತು ಇಸ್ರೇಲ್ ಬುಧವಾರ 7 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ. ಸಣ್ಣ ಉಪಗ್ರಹಗಳಿಗೆ ಬೇಕಾದ ಎಲೆಕ್ಟ್ರಿಕ್ ಪ್ರೊಪಲ್ಶನ್ ಹಾಗೂ ನೀರಿನ ಸದ್ಬಳಕೆಯ ಸುಧಾರಣೆ ಅಂಶಗಳೂ ಇದರಲ್ಲಿ ಸೇರಿವೆ. ಭಾರತ ಮತ್ತು ಇಸ್ರೇಲಿನ ಸಂಬಂಧವನ್ನು 'ಐತಿಹಾಸಿಕ' ಎಂದು ಬಣ್ಣಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, "ಇದು ಸ್ವರ್ಗದಲ್ಲೇ ನಡೆದ ಮದುವೆ. ಆದರೆ, ನಾವಿದನ್ನು ಭೂಮಿಯಲ್ಲಿ ಕಾರ್ಯರೂಪಕ್ಕಿಳಿಸುತ್ತಿದ್ದೇವೆ," ಎಂದು ಹೇಳಿದರು.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!