By: Oneindia Kannada Video Team
Published : March 16, 2017, 06:04

ಕನ್ನಡ ಪ್ರೇಮ ಮೆರೆದ ವಿದೇಶಿ ವಿಮಾನ, ದುಬೈ ಮೂಲದ ಎಮಿರೇಟ್ಸ್ ನಲ್ಲಿ ಕನ್ನಡ ಮೆನು

Subscribe to Oneindia Kannada

ದುಬೈ ಮೂಲದ ಎಮಿರೆಟ್ಸ್ ಏರ್‌ಲೈನ್ಸ್ ತನ್ನ ಮೆನುವಲ್ಲಿ ಕನ್ನಡಕ್ಕೆ ಅವಕಾಶ ನೀಡಿದೆ. ಇದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಪ್ರತಿನಿತ್ಯ ದುಬೈನಿಂದ ಬೆಂಗಳೂರು ನಗರಕ್ಕೆ‌ ಆಗಮಿಸುವ‌ ಏಮಿರೆಟ್ಸ್ ಏರ್‌‌ಲೈನ್ಸ್‌‌ ವಿಮಾನಗಳ ಮೆನುವಿನಲ್ಲಿ ಇಂಗ್ಲಿಷ್, ಉರ್ದು ಜೊತೆ ಪ್ರಾದೇಶಿಕ ಭಾಷೆಯಾಗಿರುವ ಕನ್ನಡಕ್ಕೆ ಸ್ಥಾನ ನೀಡಲಾಗಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!