By: Oneindia Kannada Video Team
Published : January 27, 2017, 12:14

ತನ್ನ ಮಗುವನ್ನೇ ನಿರ್ದಯದಿಂದ ಬಿಸಾಕಿದ ತಾಯಿ

Subscribe to Oneindia Kannada

ಗಂಡನ ಮೇಲೆ ದ್ವೇಷವಿರಬಹುದು, ಆದರೆ ತಾನೇ ಜನ್ಮ ನೀಡಿದ ಮಗುವಿನ ಮೇಲೆ ತಾಯಿ ಹೀಗೇಕೆ ಮಾಡಿದಳು? ತನ್ನ ಗಂಡನ ಮೇಲಿನ ಸಿಟ್ಟಿನಿಂದ ಮಗುವನ್ನು ಅಟ್ಟದ ಮೇಲಿಂದ ಬಾಸಾಕಿ ಕೋಪ ಹೊರಹಾಕಿರದ ಹೃದಯ ಹಿಂಡುವಂಥ ಘಟನೆ ನವದೆಹಲಿಯಲ್ಲಿ ಜರುಗಿದೆ. ಎರಡೂವರೆ ವರ್ಷದ ಮಗುವನ್ನು ಕೊಲ್ಲಲೆತ್ನಿಸಿದ್ದಾಳೆ ಎಂದು ಆ ಮಹಿಳೆಯ ವಿರುದ್ಧ ಗಂಡನೇ ಕ್ರಿಮಿನಲ್ ಮೊಕದ್ದಮೆ ಹಾಕಿದ್ದಾರೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!