By: Oneindia Kannada Video Team
Published : May 19, 2017, 05:23

ಬೆಂಗಳೂರಿನಲ್ಲಿ ಬಸ್ ಗಳಿಗಾಗಿ ಪ್ರತ್ಯೇಕ ಬಸ್ ಲೇನ್ ಆರಂಭ

Subscribe to Oneindia Kannada

ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ವಾಹನ ಸಂಚಾರದ ವೇಗವನ್ನು ಕೊಂಚ ಹೆಚ್ಚಿಸುವ ಸಲುವಾಗಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ಸದ್ಯದಲ್ಲೇ ಪ್ರತ್ಯೇಕ ಬಸ್ ಲೇನ್ ಅನ್ನು ಜಾರಿಗೆ ತರಲು ಸಂಚಾರ ಪೊಲೀಸರು ಚಿಂತನೆ ನಡೆಸಿದ್ದಾರೆ. ಈ ಲೇನ್ ಅನ್ನು ಬಿಎಂಟಿಸಿ, ಕೆಎಸ್ ಆರ್ ಟಿಸಿ, ಖಾಸಗಿ ಬಸ್ ಗಳು ಬಳಸಿಕೊಳ್ಳಬಹುದು.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!