ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವಕಪ್: ಯುಎಇ ವಿರುದ್ಧ ಜಿಂಬಾಬ್ವೆಗೆ 4 ವಿಕೆಟ್ ಗಳ ಜಯ

By Mahesh

ನೆಲ್ಸನ್, ಫೆ.19: ವಿಶ್ವಕಪ್ ಟೂರ್ನಿಯ ಬಿ ಗುಂಪಿನ ಪಂದ್ಯ ರೋಚಕ ಅಂತ್ಯ ಕಂಡಿದೆ. ಜಿಂಬಾಬ್ವೆ ಹಾಗೂ ಯುಎಇ ನಡುವಿನ ಪಂದ್ಯ ಏರಿಳಿತ ಕಂಡರೂ ಅಂತಿಮವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಜಿಂಬಾಬ್ವೆ ನ್4 ವಿಕೆಟ್ ಗಳ ಜಯ ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ 50 ಓವರ್ ಗಳಲ್ಲಿ 285/7 ಸ್ಕೋರ್ ಮಾಡಿತ್ತು. ಶೈಮಾನ್ ಅನ್ವರ್ 67 ರನ್ ಗಳಿಸಿ ಅತ್ಯಧಿಕ ವೈಯಕ್ತಿಕ ಮೊತ್ತ ದಾಖಲಿಸಿದರು. ಜಿಂಬಾಬ್ವೆ ಪರ ಛಟಾರಾ 42ಕ್ಕೆ 3 ವಿಕೆಟ್ ಪಡೆದರು.

World Cup Match 8: Zimbabwe edge UAE in close finish

286 ರನ್ ಗುರಿ ಬೆನ್ನತ್ತಿದ ಜಿಂಬಾಬ್ವೆ ಸಿಕಂದರ್ ರಾಜಾ 46, ಬ್ರೆಂಡನ್ ಟೇಲರ್ 47, ಇರ್ವಿನ್ 42 ಜೊತೆಗೆ ವಿಲಿಯಮ್ಸ್ ಅಜೇಯ 76 ನೆರವಿನಿಂದ ಗೆಲುವಿನ ಗುರಿಯನ್ನು 48 ಓವರ್ ಗಳಲ್ಲಿ ತಲುಪಿತು.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X