ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅಂಕಿಯಲ್ಲಿ ರಿಯೋ ಒಲಿಂಪಿಕ್ಸ್ 2016 : 10 ಸಾವಿರ ಕ್ರೀಡಾಪಟುಗಳು

By Mahesh

ರಿಯೋ ಡಿ ಜನೈರೋ, ಆಗಸ್ಟ್ 01: ಜಾಗತಿಕ ಕ್ರೀಡಾಹಬ್ಬಗಳನ್ನು ಆಯೋಜಿಸುವಲ್ಲಿ ಹೆಸರುವಾಸಿಯಾದ ವಿಶ್ವಶ್ರೇಷ್ಠ ಮರಕಾನ ಸ್ಟೇಡಿಯಂ ಈಗ ಒಲಿಂಪಿಕ್ಸ್ 2016 ಉದ್ಘಾಟನಾ ಸಮಾರಂಭಕ್ಕೆ ಸಜ್ಜಾಗಲಿದೆ.

ರಿಯೋ ಒಲಿಂಪಿಕ್ಸ್ ವಿಶೇಷ ಪುಟ ಕ್ಲಿಕ್ಕಿಸಿ

ಈ ಕ್ರೀಡಾಕೂಟಗಳು ಅತಿಥೇಯ ನಗರದಲ್ಲಿ 33 ಸ್ಥಳಗಳಲ್ಲಿ ಮತ್ತು ಸಾವೊ ಪಾಲೊ ಸೇರಿದಂತೆ ನಗರದ ಐದು ಸ್ಥಳಗಳಲ್ಲಿ ನಡೆಯಲಿವೆ. ಭಾರತದಿಂದ 120ಕ್ಕೂ ಅಧಿಕ ಕ್ರೀಡಾಳುಗಳು ಸೇರಿದಂತೆ ಸರಿ ಸುಮಾರು 10,000 ಆಟಗಾರರು ವಿವಿಧ ಕ್ರೀಡೆಗಳ ಪ್ರಶಸ್ತಿಗಳಿಗೆ ಪೈಪೋಟಿ ನಡೆಸಲಿದ್ದಾರೆ. ಆಗಸ್ಟ್ 5 ರಿಂದ 21ರ ತನಕ ಸಾಂಬಾ ನಾಡಿನಲ್ಲಿ ಕ್ರೀಡಾ ಉತ್ಸವ ನಡೆಯಲಿದೆ. ಈ ಜಾಗತಿಕ ಕ್ರೀಡಾಕೂಟದ ಬಗ್ಗೆ ಅಂಕಿ ಅಂಶ ಇಲ್ಲಿದೆ.[ರಿಯೋ ಒಲಿಂಪಿಕ್ಸ್ 2016 : ಕ್ರೀಡಾಂಗಣಗಳ ಮುನ್ನೋಟ]

Rio Olympics 2016 in numbers; Over 10,000 athletes in action

* 1. ಮೊಟ್ಟಮೊದಲ ಬಾರಿಗೆ ದಕ್ಷಿಣ ಆಮೆರಿಕದಲ್ಲಿ ಹಾಗೂ ಬ್ರೆಜಿಲ್ಲಿನಲ್ಲಿ ಒಲಿಂಪಿಕ್ಸ್ ಆಯೋಜನೆಗೊಂಡಿದೆ.
* 10,990 ಅಥ್ಲೀಟ್ಸ್
* 2,488 ಪದಕಗಳು- 812 ಚಿನ್ನ, 812 ಬೆಳ್ಳಿ ಹಾಗೂ 864 ಕಂಚು
* 306 ಸ್ಪರ್ಧೆಗಳು
* 206 ದೇಶಗಳು
* 120 ಭಾರತದಿಂದ ಅಥ್ಲೀಟ್ ಗಳು [ಒಲಿಂಪಿಕ್ಸ್ ಪದಕ ವಿಜೇತರು: ಲಿಯಾಂಡರ್ ನಿಂದ ಸೈನಾ ತನಕ]
* 141- ಒಂದೇ ವಿಭಾಗದಲ್ಲಿ ಅತಿ ಹೆಚ್ಚು ಪದಕ(ಅಥ್ಲೆಟಿಕ್ಸ್) 47 ಚಿನ್ನದ ಪದಕಗಳು
* 37 ತಾಣಗಳಲ್ಲಿ ಸ್ಪರ್ಧೆ
* 28 ಕ್ರೀಡೆ
* 19 ದಿನಗಳ ಕ್ರೀಡಾ ಚಟುವಟಿಕೆ
* 4 ಮುಖ್ಯ ತಾಣಗಳು ಕ್ರಿಯೊ ಡಿ ಜನೈರೋ, ಬೆಲೊ ಹಾರಿಜಾಂಟೆ, ಸಾಲ್ವಡಾರ್ ಮತ್ತು ಮನಾಸ್
* ಅಧಿಕೃತ ಧ್ಯೇಯ ಘೋಷಣೆ: "A New World"

* ಟಿಕೆಟ್ ಆರಂಭಿಕ ಬೆಲೆ: R$40 (Brazilian Real) (US $12.30) (Rs 820.37)
ಗರಿಷ್ಠ ಬೆಲೆ :R$4,600 (Brazilian Real) (US $1,414.76) (Rs 94,342.97)

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X