ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಾರತದ ಬಿಲ್ಲುಗಾರ್ತಿ ಬೊಂಬಾಲ್ಯ ದೇವಿ ಪ್ರೀ ಕ್ವಾರ್ಟರ್ ಫೈನಲಿಗೆ

By ಕ್ರೀಡಾ ಡೆಸ್ಕ್

ರಿಯೋ ಡಿ ಜನೈರೊ, ಆಗಸ್ಟ್ 10: ಭಾರತದ ಬಿಲ್ಲುಗಾರ್ತಿ ಬೊಂಬಾಲ್ಯ ದೇವಿ ಅವರು 64ರ ಘಟ್ಟದಲ್ಲಿ ಗೆದ್ದು 32 ರ ಘಟ್ಟಕ್ಕೆ ಅರ್ಹತೆ ಪಡೆಯುವ ಮೂಲಕ ಪ್ರೀ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಬುಧವಾರ (ಆ.1೦) ರಂದು ನಡೆದ ಮಹಿಳೆಯರ ಆರ್ಚರಿಯ ವೈಯಕ್ತಿಯ ವಿಭಾಗದಲ್ಲಿ ಆಸ್ಟ್ರೀಯಾದ ಲಾರೆನ್ಸ್ ಬಲ್ಡುಫ್ ಅವರ ವಿರುದ್ಧ ಮೊದಲ ಸುತ್ತಿನಲ್ಲಿ 24-27 ಅಂತರದಲ್ಲಿ ಹಿನ್ನಡೆ ಪಡೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿದ್ದರು. [ಬಾಕ್ಸಿಂಗ್ : ಭಾರತದ ವಿಕಾಸ್ ಪ್ರೀ ಕ್ವಾರ್ಟರ್ ಫೈನಲಿಗೆ]

Rio 2016: Bombayla Devi advances into pre-quarters of women's individual archery

ನಂತರದ ಉಳಿದ ಮೂರು ಸುತ್ತಿನಲ್ಲಿ ತಮ್ಮ ಬಿಲ್ಲಿನ ಗುರಿ ತಪ್ಪಲಿಲ್ಲ. 28-24, 27-23, 26-24 ಅಂಕಗಳೊಂದಿಗೆ ಲಾರೆನ್ಸ್ ಅವರನ್ನು ಮಣಿಸುವುದರ ಮೂಲಕ 32 ರ ಹಂತ ಪ್ರೀ ಕ್ವಾರ್ಟರ್ ಫೈನಲ್ ಹಾದಿಯನ್ನು ಸುಗಮ ಮಾಡಿಕೊಂಡರು. ಸ್ಪರ್ಧೆ ಮುಗಿದ ಬಳಿಕ ಸಂಭ್ರಮದಲ್ಲಿ ತೇಲಾಡಿ ಗೆಲುವನ್ನು ಆಚರಿಸಿದರು. [ಬಿಲ್ಲುಗಾರಿಕೆಯಲ್ಲಿ ಅತನು ದಾಸ್ ಕ್ವಾರ್ಟರ್ ಫೈನಲಿಗೆ]

ಇನ್ನು 32ರ ಘಟ್ಟದ ಎರಡನೇ ಪಂದ್ಯದಲ್ಲಿ ದಾಸ್ 6-4ರಿಂದ ಕ್ಯೂಬಾದ ಆಡ್ರಿಯನ್ ಪ್ಯುಂಟೇಸ್ ಪರೇಜ್​ರನ್ನು ಮಣಿಸಿ ಶುಭಾರಂಭ ಮಾಡುವ ಮೂಲಕ ಕ್ವಾರ್ಟರ್ ಫೈನಲ್ ಎಂಟ್ರಿಕೊಟ್ಟಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X