ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಂಕಾ ವಿರುದ್ಧ ಗೆದ್ದು ಬೀಗಿದ ಭಾರತː ಚಿತ್ರಗಳಲ್ಲಿ

ರಾಂಚಿ, ನ.17: ಟೀಮ್ ಇಂಡಿಯಾ ನವ ನಾಯಕ ವಿರಾಟ್ ಕೊಹ್ಲಿ 21 ನೇ ಶತಕದ ನೆರವಿಂದ ಭಾರತ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

ವಿರಾಟ್ ಕೊಹ್ಲಿಯ ಅಜೇಯ 139 ರನ್ ಗಳ ಕಾಣಿಕೆ ಭಾರತವನ್ನು ಜಯದ ದಡ ಸೇರಿಸಿತು. ಭಾರತ ಲಂಕಾ ವಿರುದ್ಧ ಮೂರು ವಿಕೆಟ್ ಗಳ ಅಧಿಕಾರಯುತ ಗೆಲುವು ಸಾಧಿಸಿತು. ಆರಂಭಿಕ ಹಂತದಲ್ಲಿ ಪಟ ಪಟನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ನಾಯಕ ಆಸರೆಯಾದನು.

ಶ್ರೀಲಂಕಾ ತಂಡದ ನಾಯಕ ಮ್ಯಾಥ್ಯೂಸ್ ಭರ್ಜರಿ ಆಟ ಆಡಿ ಅಜೇಯ 139 ರನ್ ಗಳಿಸಿದರು. ಶ್ರೀಲಂಕಾ ಭಾರತದ ಮುಂದೆ 286 ರನ್ ಗಳ ಗುರಿ ಮುಂದಿಟ್ಟಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಭಾರತ ಏಳು ವಿಕೆಟ್ ಕಳೆದುಕೊಂಡು 48.4 ಒವರ್ ಗಳಲ್ಲಿ ಗೆಲುವಿನ ದಡ ಸೇರಿತು

ಭಾರತದ ಆರಂಭ

ಭಾರತದ ಆರಂಭ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಂತರ ಸ್ಟುವರ್ಟ್ ಬಿನ್ನಿಗೆ ವಿಕೆಟ್ ಒಪ್ಪಿಸಿದ ತಿಲಕರತ್ನೆ ದಿಲ್ಶಾನ್.

ಬಹಳ ಕಾಲ ನಿಲ್ಲದ ಚಂಡಿಮಲ್

ಬಹಳ ಕಾಲ ನಿಲ್ಲದ ಚಂಡಿಮಲ್

ಕೇವಲ 5 ರನ್ ಗಳಿಸಿ ನಿರ್ಗಮಿಸಿದ ದಿನೇಶ್ ಚಂಡಿಮಲ್.

ರಕ್ಷಣಗೆ ಧಾವಿಸಿದ ನಾಯಕ

ರಕ್ಷಣಗೆ ಧಾವಿಸಿದ ನಾಯಕ

ಆರಂಭಿಕ ಆಘಾತ ಕಂಡ ಶ್ರೀಲಂಕಾ ತಂಡಕ್ಕೆ ನೆರವಾಗಲು 5 ನೇ ಕ್ರಮಾಂಕದಲ್ಲಿ ಆಗಮಿಸಿದ ಆಂಜಿಲೋ ಮ್ಯಾಥ್ಯೂಸ್.

ಮ್ಯಾಥ್ಯೂಸ್ ಮಿಂಚು

ಮ್ಯಾಥ್ಯೂಸ್ ಮಿಂಚು

ಭಾರತೀಯ ಬೌಲರ್ ಗಳ ಬೆವರಿಳಿಸಿದ ಆಂಜಿಲೋ ಮ್ಯಾಥ್ಯೂಸ್

ಶತಕ ಸಂಭ್ರಮ

ಶತಕ ಸಂಭ್ರಮ

ಶತಕ ಪೂರೈಸಿದ ಶ್ರೀಲಂಕಾದ ನಾಯಕನ ಸಂಭ್ರಮ.

ಕೆಟ್ಟ ಆರಂಭ

ಕೆಟ್ಟ ಆರಂಭ

ಕೇವಲ 2 ರನ್ ಗೆ ವಿಕೆಟ್ ಒಪ್ಪಿಸಿದ ಭಾರತದ ಆರಂಭಿಕ ಆಟಗಾರ ಅಂಜಿಕ್ಯಾ ರಹಾನೆ.

ರನ್ ಗಳಿಸದ ದ್ವಿಶತಕ ಶೂರ

ರನ್ ಗಳಿಸದ ದ್ವಿಶತಕ ಶೂರ

ಹಿಂದಿನ ಪಂದ್ಯದಲ್ಲಿ ದ್ವಿಶತಕ ಸಾಧನೆ ಮಾಡಿದ್ದ ರೋಹಿತ್ ಶರ್ಮಾ ಗಳಿಸಿದ್ದು 9 ರನ್.

ವಿರಾಟ ಆಟ

ವಿರಾಟ ಆಟ

4 ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಆಗಮಿಸಿದ ಭಾರತದ ನಾಯಕನ ಅರ್ಧಶತಕ ಸಾಧನೆ.

21 ನೇ ಶತಕ

21 ನೇ ಶತಕ

ವೃತ್ತಿ ಜೀವನದ 21 ನೇ ಶತಕ ದಾಖಲಿಸಿದ ವಿರಾಟ್ ಕೊಹ್ಲಿ

ನಾವು ಗೆದ್ದೆವು

ನಾವು ಗೆದ್ದೆವು

ಕ್ಲೀನ್ ಸ್ವೀಪ್ ಸಾಧನೆ ನಂತರ ಸಹ ಆಟಗಾರನ್ನು ಮೈದಾನದಿಂದಲೇ ಅಭಿನಂದಿಸಿದ ಕೊಹ್ಲಿ.

ಚಾಂಪಿಯನ್ಸ್

ಚಾಂಪಿಯನ್ಸ್

ಏಕದಿನ ಸರಣಿಯೊಂದಿಗೆ ಸಂಭ್ರಮಿಸಿದ ಭಾರತೀಯ ಆಟಗಾರರು.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X