ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 8: ಯುವರಾಜ್ ಸ್ಟಾರ್; ಶ್ರೇಯಸ್, ಕಾರ್ಯಪ್ಪ ಅಚ್ಚರಿ

By Mahesh

ಬೆಂಗಳೂರು, ಫೆ.16: ಐಪಿಎಲ್8 ರಲ್ಲಿ ಯಾವ ಆಟಗಾರರು ಯಾವ ತಂಡ ಸೇರಲಿದ್ದಾರೆ ಎಂಬುದನ್ನು ನಿರ್ಧರಿಸುವ ಹರಾಜು ಪ್ರಕ್ರಿಯೆ ಬಹುತೇಕ ಕೊನೆ ಹಂತ ಮುಟ್ಟಿದೆ.

2008ರಲ್ಲಿ ಐಪಿಎಲ್ ಪಂದ್ಯಾವಳಿ ಆರಂಭವಾದಾಗಿನಿಂದಲೂ ಆಟಗಾರರ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಂಡು ಬಂದಿರುವ ಇಂಗ್ಲೆಂಡ್‌ನ ರಿಚರ್ಡ್ ಮಡ್ಲೆ ಅವರೇ ಈ ಬಾರಿಯ ಆಟಗಾರರ ಹರಾಜನ್ನೂ ನಡೆಸಿಕೊಡುತ್ತಿರುವುದು ವಿಶೇಷ. 2015ರ 8ನೇ ಐಪಿಎಲ್ ಟೂರ್ನಿ ಏಪ್ರಿಲ್ 8 ರಿಂದ ಮೇ 24ರ ತನಕ ನಡೆಯಲಿದೆ. [ಐಪಿಎಲ್ 8 ಹರಾಜು ಸಂಪೂರ್ಣ ಅಪ್ದೇಟ್ಸ್]

ವಿಶ್ವಕಪ್ 2015ರಲ್ಲಿ ಆಡುತ್ತಿರುವ ಟೀಂ ಇಂಡಿಯಾ ಸೇರಲು ವಿಫಲರಾದ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು ಮತ್ತೊಮ್ಮೆ ಅತಿ ಹೆಚ್ಚು ಮೊತ್ತ ಸೇಲ್ ಆಗಿದ್ದಾರೆ. ಕಳೆದ ಬಾರಿ ಆರ್ ಸಿಬಿ ತಂಡ 14 ಕೋಟಿ ರು ಕೊಟ್ಟು ಯುವಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ</a> | <a class=ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" title="ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" />ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ಯುವರಾಜ್ ಸಿಂಗ್ ಅವರಿಗೆ 16 ಕೋಟಿ ರು ನೀಡಿ ಖರೀದಿಸಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ, 10 ಲಕ್ಷ ಮೂಲ ಧನ ಹೊಂದಿದ್ದ ಶ್ರೇಯಸ್ ಅಯ್ಯರ್ ಗೆ 2.6 ಕೋಟಿ ರು ನೀಡಿ ಖರೀದಿಸಿ ಎಲ್ಲರ ಹುಬ್ಬೇರಿಸಿದೆ. ಕೆಕೆಆರ್ ನಿಂದ ಅಚ್ಚರಿಯ ಖರೀದಿ ಕಂಡು ಬಂದಿದ್ದು, ಲೆಗ್ ಸ್ಪಿನ್ನರ್ ಕೆಸಿ ಕಾರಿಯಪ್ಪ 2.4 ಕೋಟಿ ರುಗೆ ಬಿಕರಿಯಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಐಪಿಎಲ್ 8 ರಲ್ಲಿ ಹರಾಜಿನಲ್ಲಿ ಸೇಲ್ ಆದ ಹಾಗೂ ಸೇಲ್ ಆಗದ ಆಟಗಾರರ ಪಟ್ಟಿ ಇಲ್ಲಿದೆ:

ಯುವ ಪ್ರತಿಭೆಗಳು:
* ಶ್ರೇಯಸ್ ಅಯ್ಯರ್ : 2.6 ಕೋಟಿ ರು (ಡಿಡಿ)
* ಹನುಮ ವಿಹಾರಿ : 10 ಲಕ್ಷ ರು (ಎಸ್ ಆರ್ ಎಚ್)
* ಸರ್ಫಾಜ್ ಖಾನ್ : 50 ಲಕ್ಷ ರು (ಆರ್ ಸಿಬಿ)
* ಸಿಎಂ ಗೌತಮ್ : 20 ಲಕ್ಷ ರು (ಡಿಡಿ)
* ನಿಖಿಲ್ ನಾಯಕ್ : 30 ಲಕ್ಷ ರು (ಕಿಂಗ್ಸ್ XI ಪಂಜಾಬ್)
* ಆದಿತ್ಯ ಗರ್ಹ್ವಾಲ್ : 25 ಲಕ್ಷ ರು (ಕೆಕೆಆರ್)
* ಸುಮಿತ್ ನರ್ಹ್ವಾಲ್: 10 ಲಕ್ಷ ರು (ಕೆಕೆಆರ್)
* ಜಲಜ್ ಸಕ್ಸೇನಾ : 10 ಲಕ್ಷ ರು (ಆರ್ ಸಿಬಿ)
* ಡೋಮ್ನಿಕ್ ಮುತ್ತುಸ್ವಾಮಿ : 75 ಲಕ್ಷ ರು (ಡಿಡಿ)
* ಅಕ್ಷಯ್ ವಾಖರೆ: 10 ಲಕ್ಷ ರು (ಮುಂಬೈ ಇಂಡಿಯನ್ಸ್)
* ಕೆಸಿ ಕಾರ್ಯಪ್ಪ : 2.4 ಕೋಟಿ ರು (ಕೆಕೆಆರ್)

Yuvraj Singh and Kohli

ಮೊದಲ ಸೆಷನ್ ಹರಾಜು
* ಯುವರಾಜ್ ಸಿಂಗ್ : 16 ಕೋಟಿ (ಡಿಡಿ)
* ದಿನೇಶ್ ಕಾರ್ತಿಕ್: 10.5 ಕೋಟಿ (ಆರ್ ಸಿಬಿ)
* ಏಂಜೆಲೋ ಮ್ಯಾಥ್ಯೂಸ್ : 7.5 ಕೋಟಿ ರು (ಡಿಡಿ)
* ಅಮಿತ್ ಮಿಶ್ರಾ: 3.5 ಕೋಟಿ ರು (ಡಿಡಿ)
* ಅರೋನ್ ಫಿಂಚ್: 3.2 ಕೋಟಿ ರು (ಡಿಡಿ)
* ಮುರಳಿ ವಿಜಯ್ : 3 ಕೋಟಿ ರು (ಕಿಂಗ್ಸ್ ‍XI)
* ಕೆವಿನ್ ಪೀಟರ್ಸನ್ : 2 ಕೋಟಿ ರು (ಸನ್ ರೈಸರ್ಸ್ ಹೈದರಾಬಾದ್)
* ಇಯಾನ್ ಮಾರ್ಗನ್ : 1.5 ಕೊಟಿ ರು (ಸನ್ ರೈಸರ್ಸ್ ಹೈದರಾಬಾದ್)
* ಕೇನ್ ವಿಲಿಯಮ್ಸನ್ : 60 ಲಕ್ಷ (ಸನ್ ರೈಸರ್ಸ್ ಹೈದರಾಬಾದ್)

ಎರಡನೇ ಸೆಷನ್ (ಬ್ಯಾಟ್ಸ್ ಮನ್, ವಿಕೆಟ್ ಕೀಪರ್, ಆಲ್ ರೌಂಡರ್, ಬೌಲರ್ಸ್)
ಬ್ಯಾಟ್ಸ್ ಮನ್
* ಎಸ್ ಬದ್ರಿನಾಥ್ : 30 ಲಕ್ಷ (ಆರ್ ಸಿಬಿ)
* ಅರೋನ್ ಫಿಂಚ್ : 3.2 ಕೋಟಿ ರು (ಮುಂಬೈ ಇಂಡಿಯನ್ಸ್)
* ಮೈಕಲ್ ಹಸ್ಸಿ : 1.5 ಕೋಟಿ ರು (ಸಿಎಸ್ ಕೆ)
*****
ಆಲ್ ರೌಂಡರ್ಸ್
* ಜೇಮ್ಸ್ ನೀಷಂ: 50 ಲಕ್ಷ ರು (ಕೆಕೆಆರ್)
* ರವಿ ಬೋಪಾರಾ: 1 ಕೋಟಿ ರು (ಸನ್ ರೈಸರ್ಸ್ ಹೈದರಾಬಾದ್)
* ಕ್ರಿಸ್ ಮೋರಿಸ್: 1.8 ಕೋಟಿ ರು (ಆರ್ ಆರ್)
* ಲಕ್ಷ್ಮಿ ರತನ್ ಶುಕ್ಲಾ : 30 ಲಕ್ಷ (ಎಸ್ ಆರ್ ಎಚ್)
* ಡರೇನ್ ಸಾಮಿ : 2.8 ಕೋಟಿ ರು (ಆರ್ ಸಿಬಿ)
* ಡೇವಿಡ್ ವೈಸಿ : 2.8 ಕೋಟಿ ರು (ಆರ್ ಸಿಬಿ)
*****
List of players sold

ವೇಗದ ಬೌಲರ್ಸ್
* ಪ್ರವೀಣ್ ಕುಮಾರ್ : 2.2 ಕೋಟಿ ರು (ಎಸ್ ಆರ್ ಎಚ್)
* ಟ್ರೆಂಟ್ ಬೋಲ್ಟ್: 3.8 ಕೋಟಿ ರು (ಎಸ್ ಆರ್ ಎಚ್)
* ಜಯದೇವ್ ಉನದ್ಕಟ್ 1.1 ಕೋಟಿ ರು (ಡಿಡಿ)
* ಆಡಂ ಮಿಲ್ನೆ: 70 ಲಕ್ಷ ರು (ಆರ್ ಸಿಬಿ)
**
ಸ್ಪಿನ್ನರ್ಸ್
* ಪ್ರಗ್ನಾನ್ ಓಜಾ : 50 ಲಕ್ಷ ರು (ಮುಂಬೈ ಇಂಡಿಯನ್ಸ್)
* ರಾಹುಲ್ ಶರ್ಮ : 30 ಲಕ್ಷ ರು ( ಸಿಎಸ್ ಕೆ)
* ಬ್ರಾಡ್ ಹಾಗ್ : 50 ಲಕ್ಷ ರು (ಕೆಕೆಆರ್)

ಸೇಲ್ ಆಗದ ಆಟಗಾರರು:ಆಸ್ಟನ್ ಅಗರ್, ಸೀಕುಗೆ ಪ್ರಸನ್ನ, ಕಾರ್ಲೊಸ್ ಬ್ರಥ್ವೈಟ್, ವಾನ್ ಡರ್ ಮರ್ವೆ, ಎಲ್ಟಾನ್ ಚಿಗುಂಬರ, ಜಸ್ಟಿನ್ ಆನ್ ಟಾಂಗ್, ಕ್ರಿಸ್ಟೋಫರ್ ಬಾರ್ನ್ ವೆಲ್, ಪೀಟರ್ ಸಿಡ್ಲ್, ಧಮ್ಮಿಕ ಪ್ರಸಾದ್, ಕೃಷ್ಮಾರ್ ಸಂಟೋಕಿ, ಥಿಲಾನ್ ತುಷರ, ಲೊಂವಾಬೊ ಸೊಸೊಬೆ, ಸುರಂಗಾ ಲಕ್ಮಲ್, ಸುದೀಪ್ ತ್ಯಾಗಿ, ಶಾನ್ ಟೈಟ್, ಡಿರ್ಕ್ ನ್ಯಾನ್ಸ್, ನುವಾನ್ ಕುಲಶೇಖರ, ಹಮೀಷ್ ಬೆನೆಟ್, ಶೇಲ್ಡನ್ ಜಾಕ್ಸನ್, ಮೊಹ್ನಿಶ್ ಮಿಶ್ರಾ, ದೇವವ್ರತ ದಾಸ್, ಬ್ಲಿಜ್ಜಾರ್ಡ್, ಯೋಗೇಶ್ ನಗರ್, ಪರದ್ ಡೋಗ್ರಾ, ಕೆವಿನ್ ಓ ಬ್ರಿಯಾನ್, ಅಶೋಕ್ ಮನೇರಿಯಾ, ರಾಬ್ಬಿ ಫ್ರಾಯ್ ಲಿಂಕ್, ಆಂಡ್ರ್ಯೂ ಟೈ.

ಸೇಲ್ ಆಗದ ಆಲ್ ರೌಂಡರ್ಸ್: ಸೂರಜ್ ರಂಧೀವ್, ಫರ್ವೇಜ್ ಮಹರೂಫ್, ಫರ್ಹಾನ್ ಬೆಹರ್ದೀನ್, ಜೋಗಿಂದರ್ ಶರ್ಮ, ಜೋನಾಥನ್ ಕಾರ್ಟರ್, ನಾಥನ್ ರೀರ್ಡನ್, ಡಾಗ್ ಬ್ರೇಸ್ ವೆಲ್, ಗ್ರಾಂಡ್ ಎಲಿಯಟ್, ಅಂಟೋನ್ ಡೆವ್ ಕಿಚ್.

ಸೇಲ್ ಆಗದ ವೇಗಿಗಳು: ಲಕ್ಷ್ಮಿಪತಿ ಬಾಲಾಜಿ, ಆರ್ ಪಿ ಸಿಂಗ್, ಕೃಷ್ಣಕಾಂತ್ ಉಪಾಧ್ಯಾಯ್, ಬಾಸಿಲ್ ಥಮಿ, ರಾಹುಲ್ ಶುಕ್ಲಾ, ಅಮಿತ್ ಮಿಶ್ರಾ(ವೇಗಿ), ಪ್ರದೀಪ್ ಸಂಗ್ವಾನ್, ಕರ್ನಾಟಕದ ಎಸ್ ಅರವಿಂದ್, ಎಚ್ ಎಸ್ ಶರತ್.

ಸೇಲ್ ಆಗದ ವಿಕೆಟ್ ಕೀಪರ್: ಡೇವಿ ಜಾಕಬ್ಸ್, ಶ್ರೀವತ್ಸ್ ಗೋಸ್ವಾಮಿ, ಕೆಬಿ ಅರುಣ್ ಕಾರ್ತಿಕ್,

ಸೇಲ್ ಆಗದ ಯುವ ಪ್ರತಿಭೆಗಳು: ಅಮಿತ್ ಪೌನಿಕರ್, ಅಂಕುಶ್ ಬೇನ್ಸ್, ಸ್ಮಿತ್ ಪಟೇಲ್, ಸುಶಾಂತ್ ಮರಾಠೆ, ಜೇಸಲ್ ಕಾರಿಯ, ರಾಮ್ ದಯಾಳ್ ಪೂನಿಯಾ, ಕೆವಾನ್ ಕೂಪರ್, ಶಬಾದ್ ಜಕಾತಿ, ಭಾರ್ಗವ್ ಭಟ್, ರಾಹುಲ್ ಎಸ್ ಶಾ.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X