ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ವಿಶ್ವಕಪ್ 2015: ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್

By Mahesh

ಹಾಲಿ ಚಾಂಪಿಯನ್ ಟೀಂ ಇಂಡಿಯಾ ಐಸಿಸಿ ವಿಶ್ವಕಪ್ 2015 ಟೂರ್ನಿಗಾಗಿ ಸಿದ್ಧವಾಗುತ್ತಿದೆ. ಮುಂಬೈನ ವಾಖೆಂಡೆ ಸ್ಟೇಡಿಯಂನಲ್ಲಿ ಎಂಎಸ್ ಧೋನಿ ನೇತೃತ್ವದ ತಂಡ ಸಾಧಿಸಿದ ವಿಕ್ರಮ ಮತ್ತೊಮ್ಮೆ ಪುನರಾವರ್ತನೆಗೊಳ್ಳುವುದೇ ಕಾದು ನೋಡಬೇಕಿದೆ.

ಧೋನಿ ಮೂರನೇ ಬಾರಿಗೆ ವಿಶ್ವಕಪ್ ಆಡುತ್ತಿದ್ದು, ಬಹುಶಃ ಇದೇ ಅವರ ಕೊನೆ ವಿಶ್ವಕಪ್ ಟೂರ್ನಿಯಾಗಲಿದೆ. ವಿಶ್ವಕಪ್ 2015 ಟೂರ್ನಿಯನ್ನು ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ವಿರುದ್ಧ ಅಡಿಲೇಡ್ ನಲ್ಲಿ ಫೆ.15ರಂದು ಎದುರಿಸಲಿದೆ. [ಸರ್ವಶ್ರೇಷ್ಠ ವಿಶ್ವಕಪ್ ತಂಡ ಆಯ್ಕೆ ಮಾಡಿ]

ಫೆ.14 ರಿಂದ ಮಾರ್ಚ್ 29ರ ತನಕ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ.ಭಾರತದ ತಂಡ ಕ್ವಾರ್ಟರ್ ಫೈನಲ್ ಹಂತ ಸುಲಭವಾಗಿ ತಲುಪುವ ನಿರೀಕ್ಷೆಯಿದೆ.

Your complete guide to Team India

ವಿಶ್ವಕಪ್ ಬಿ ಗುಂಪಿನಲ್ಲಿ ಭಾರತದ ವೇಳಾಪಟ್ಟಿ (ಎಲ್ಲಾ ಹಗಲು/ರಾತ್ರಿ ಪಂದ್ಯಗಳು)

* ಫೆ.15 (ಭಾನುವಾರ) vs ಪಾಕಿಸ್ತಾನ (ಅಡಿಲೇಡ್) 9 AM IST

* ಫೆ.22(ಭಾನುವಾರ) vs ದಕ್ಷಿಣ ಆಫ್ರಿಕಾ (ಮೆಲ್ಬೋರ್ನ್) 9 AM IST

* ಫೆ. 28 (ಶನಿವಾರ) vs ಯುನೈಟೆಡ್ ಅರಬ್ ಎಮಿರೈಟ್ಸ್ (ಪರ್ತ್) 12 PM IST

* ಮಾ.6 (ಶುಕ್ರವಾರ) vs ವೆಸ್ಟ್ ಇಂಡೀಸ್ (ಪರ್ತ್) 12PM IST

* ಮಾ.10 (ಮಂಗಳವಾರ) vs ಐರ್ಲೆಂಡ್ (ಹ್ಯಾಮಿಲ್ಟನ್) 6.30 AM IST

* ಮಾ.14 (ಶನಿವಾರ) vs ಜಿಂಬಾಬ್ವೆ (ಅಕ್ಲೆಂಡ್) 6.30 AM IST

ವಿಶ್ವಕಪ್ ಗೆ ಆಯ್ಕೆಯಾಗಿರುವ ಟೀಂ ಇಂಡಿಯಾ ಆಟಗಾರರ ಪಟ್ಟಿ ಇಲ್ಲಿ ಓದಿ

ICC World Cup 2015


* ಅತ್ಯಂತ ಹಿರಿಯ ಆಟಗಾರ : ಎಂಎಸ್ ಧೋನಿ 33 ವರ್ಷ

* ಅತ್ಯಂತ ಕಿರಿಯ ಆಟಗಾರ: ಅಕ್ಷರ್ ಪಟೇಲ್ 20 ವರ್ಷ

* ಅತಿ ಹೆಚ್ಚು ಅನುಭವವುಳ್ಳ ಆಟಗಾರ: ಧೋನಿ(250 ಪಂದ್ಯಗಳು)

* ಅತಿ ಕಡಿಮೆ ಅನುಭವವುಳ್ಳ ಆಟಗಾರ: ಸ್ಟುವರ್ಟ್ ಬಿನ್ನಿ(6)

* ವಿಶ್ವಕಪ್ ಆಡಿದ ಅನುಭವವುಳ್ಳವರು: ಧೋನಿ, ಕೊಹ್ಲಿ, ರೈನಾ, ಅಶ್ವಿನ್ (2011ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದರು), ಧೋನಿ 2007ರ ವಿಶ್ವಕಪ್ ನಲ್ಲೂ ಆಡಿದ್ದಾರೆ. [ಸಚಿನ್ ಪುಸ್ತಕ ತೆರೆದಿಟ್ಟ ಒಂದು ಕಹಿ ನೆನಪು ]

ವಿಶ್ವಕಪ್ ನಲ್ಲಿ ಭಾರತದ ದಾಖಲೆಗಳು

ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ
* 45- ಸಚಿನ್ ತೆಂಡೂಲ್ಕರ್(1992-2011) ಸಾರ್ವಕಾಲಿಕ ದಾಖಲೆ

ಅತಿ ಹೆಚ್ಚು ಪಂದ್ಯ ಮುನ್ನಡೆಸಿದ ನಾಯಕ
* 23 ಮಹಮ್ಮದ್ ಅಜರುದ್ದೀನ್ (1992-1999)

ಅತಿ ಹೆಚ್ಚು ಕ್ಯಾಚ್ ಹಿಡಿದವರು (ವಿಕೆಟ್ ಕೀಪರ್ ಹೊರತುಪಡಿಸಿ)
* 14- ಅನಿಲ್ ಕುಂಬ್ಳೆ (18 ಪಂದ್ಯ)

ಅತಿ ಹೆಚ್ಚು ವಿಕೆಟ್ ಪಡೆದ ವಿಕೆಟ್ ಕೀಪರ್
* 18- ಕಿರಣ್ ಮೋರೆ(12 ಕ್ಯಾಚ್, 6 ಸ್ಟಂಪಿಂಗ್ಸ್) (1987-1992)

ಅತಿ ಹೆಚ್ಚು ವಿಕೆಟ್
* 44 ಜಹೀರ್ ಖಾನ್(23 ಇನ್ನಿಂಗ್ಸ್), ಜಾವಗಲ್ ಶ್ರೀನಾಥ್ (33 ಇನ್ನಿಂಗ್ಸ್)

ಅತ್ಯುತ್ತಮ ಬೌಲಿಂಗ್
* 6/23 ಆಶೀಶ್ ನೆಹ್ರಾ vs ಇಂಗ್ಲೆಂಡ್ (2003)

ಹೆಚ್ಚು ರನ್ ಗಳಿಕೆ

* 2,278 (44 ಇನ್ನಿಂಗ್ಸ್) ಸಚಿನ್ ತೆಂಡೂಲ್ಕರ್

Sachin Tendulkar

ಅತಿ ಹೆಚ್ಚು ವೈಯಕ್ತಿಕ ರನ್
*183- ಸೌರವ್ ಗಂಗೂಲಿ vs ಶ್ರೀಲಂಕಾ (1999)

ಅತಿ ಹೆಚ್ಚು ಶತಕ

* 6- ತೆಂಡೂಲ್ಕರ್ -ಸಾರ್ವಕಾಲಿಕ ದಾಖಲೆ

ಅತಿ ಹೆಚ್ಚು ಶೂನ್ಯ
* 4- ಕ್ರಿಸ್ ಶ್ರೀಕಾಂತ್

ಒಂದೇ ಟೂರ್ನಿಯಲ್ಲೇ ಅತಿ ಹೆಚ್ಚು ರನ್
* 673 - ತೆಂಡೂಲ್ಕರ್ (2003) ಸಾರ್ವಕಾಲಿಕ ದಾಖಲೆ

ಅತಿ ಹೆಚ್ಚು ತಂಡದ ಸ್ಕೋರ್
* 413/5, 50 ಓವರ್ಸ್ vs ಬರ್ಮುಡಾ, 2007

ಅತಿ ಕಡಿಮೆ ಮೊತ್ತ
* 125 ಆಲೌಟ್ 41.4 ಓವರ್ಸ್ vs ಆಸ್ಟ್ರೇಲಿಯಾ, 2003

ಅತಿ ಹೆಚ್ಚು ಸ್ಟ್ರೈಕ್ ರೇಟ್
* 206.25- ಕಪಿಲ್ ದೇವ್ (33 ರನ್ 16 ಎಸೆತ, 5X4) vs ನ್ಯೂಜಿಲೆಂಡ್ 1992

ವಿಶ್ವಕಪ್ ನಲ್ಲಿ ಭಾರತದ ಸಾಧನೆ: [ಗಂಗೂಲಿ ವಿಶ್ವಕಪ್ ತಂಡದಲ್ಲಿ ಉತ್ತಪ್ಪ, ಬಿನ್ನಿ]
* : ಗ್ರೂಪ್ ಸ್ಟೇಜ್ - ಎಸ್ ವೆಂಕಟರಾಘವನ್ (ನಾಯಕ)
* : ಗ್ರೂಪ್ ಸ್ಟೇಜ್- ಎಸ್ ವೆಂಕಟರಾಘವನ್
* : ಚಾಂಪಿಯನ್ಸ್- ಕಪಿಲ್ ದೇವ್
* : ಸೆಮಿಫೈನಲ್- ಕಪಿಲ್ ದೇವ್
* : ಗ್ರೂಪ್ ಸ್ಟೇಜ್- ಮೊಹಮ್ಮದ್ ಅಜರುದ್ದೀನ್
* : ಸೆಮಿಫೈನಲ್- ಮೊಹಮ್ಮದ್ ಅಜರುದ್ದೀನ್
* : ಸೂಪರ್ ಸಿಕ್ಸ್- ಮೊಹಮ್ಮದ್ ಅಜರುದ್ದೀನ್
* : ಫೈನಲಿಸ್ಟ್- ಸೌರವ್ ಗಂಗೂಲಿ
* : ಮೊದಲ ಸುತ್ತು- ರಾಹುಲ್ ದ್ರಾವಿಡ್
* : ಚಾಂಪಿಯನ್ಸ್ - ಎಂಎಸ್ ಧೋನಿ
* 2015- ?- ಎಂಎಸ್ ಧೋನಿ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X