ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್ ನಲ್ಲಿ ಎಂಎಸ್ ಧೋನಿ ದಾಖಲೆಗಳೇನು?

ನವದೆಹಲಿ, ಜ. 2: ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರೂ ಅವರ ಕೆಲವೊಂದು ದಾಖಲೆಗಳು ಹಲವು ಕಾಲ ಅಚ್ಚಳಿಯದೇ ಉಳಿಯಬಲ್ಲದು. ನಾಯಕನಾಗಿ ಅತಿ ಹೆಚ್ಚು ಜಯ ದಾಖಲಿಸಿದ (27) ಸಾಧನೆಗಂತೂ ಸದ್ಯ ಯಾವುದೇ ತೊಡಕಿಲ್ಲ.

2005 ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟರು. ಕಳೆದ 9 ವರ್ಷಗಳಲ್ಲಿ ಮಹೇಂದ್ರ ಸಿಂಗ್ ಧೋನಿ ದಾಖಲೆಗಳನ್ನು ತಮ್ಮ ಜತೆಗೆ ತೆಗೆದುಕೊಂಡು ಬಂದಿದ್ದಾರೆ. ಐಸಿಸಿ ಟೆಸ್ಟ್ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ(2009) ಸಿಗುವಂತೆ ಮಾಡಲು ಎಂಎಸ್ ಧೋನಿ ಶ್ರಮ ಇತ್ತು.[ಧೋನಿ ನಿವೃತ್ತಿ ಘೋಷಣೆ ಅಸಲಿ ಕಾರಣವೇನು?]

mds dhoni

ಟೆಸ್ಟ್ ಕ್ರಿಕೆಟ್ ನಲ್ಲಿ ಎಂಎಸ್ ಧೋನಿ ದಾಖಲೆಗಳು

  • ಭಾರತದ ಯಶಸ್ವಿ ನಾಯಕ- 27 ಜಯ
  • ವಿದೇಶದಲ್ಲಿ ಅತಿ ಹೆಚ್ಚು ಸೋಲು ಕಂಡ ನಾಯಕ-15 ಸೋಲು
  • ಅತಿ ಹೆಚ್ಚು ಸೋಲು ಕಂಡ ನಾಯಕರ ಪಟ್ಟಿಯಲ್ಲಿ 2ನೇ ಸ್ಥಾನ(ಅತಿ ಹೆಚ್ಚು ಪಟೌಡಿ)
  • ನಾಯಕನಾಗಿ ಅತಿ ಹೆಚ್ಚು ಪಂದ್ಯ(60)
  • ಭಾರತದಲ್ಲಿ ಅತಿ ಹೆಚ್ಚು ಜಯ(21)
  • ಭಾರತದ ಪರ ನಾಯಕನಾಗಿ ಅತಿ ಹೆಚ್ಚು ರನ್(3,454)
  • ಭಾರತದ ಕೀಪರ್ ಆಗಿ ಅತಿ ಹೆಚ್ಚು ಪಂದ್ಯ(90)[ಭಾರತದ 32 ಟೆಸ್ಟ್ ನಾಯಕರಲ್ಲಿ ಧೋನಿಯೇ ಶ್ರೇಷ್ಠ]
  • ವಿಕೆಟ್ ಕೀಪರ್ ನಾಯಕನಾಗಿ ಇನಿಂಗ್ಸ್ ವೊಂದರಲ್ಲಿ ಅತಿ ಹೆಚ್ಚು ರನ್(224)
  • ಭಾರತದ ಪರ ಕೀಪರ್ ಆಗಿ ಅತಿ ಹೆಚ್ಚು ಬಲಿ ಪಡೆದ ದಾಖಲೆ(256 ಕ್ಯಾಚ್ 38 ಸ್ಟಂಪಿಂಗ್ಸ್)
  • 4000 ರನ್ ಮತ್ತು 250ಕ್ಕೂ ಅಧಿಕ ಬಲಿ ಪಡೆದ ಭಾರತದ ಮೊದಲ ಕೀಪರ್
  • ಐಸಿಸಿ ಟೆಸ್ಟ್ ಕ್ರಿಕೆಟ್ ಶ್ರೇಂಯಾಕದಲ್ಲಿ ಭಾರತಕ್ಕೆ ನಂ.1 ಸ್ಥಾನ ಗಳಿಸಿಕೊಟ್ಟ ನಾಯಕ(2009)
  • ಟೆಸ್ಟ್ ಕ್ರಿಕೆಟ್ ನಲ್ಲಿ 4ಕ್ಕಿಂತ ಹೆಚ್ಚು ಸಾರಿ 8 ಬಲಿ ಪಡೆದ ಭಾರತದ ಕೀಪರ್
  • ನಾಯಕನಾಗಿ ಅತಿ ಹೆಚ್ಚು ಶೂನ್ಯ ದಾಖಲೆ(8)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X