ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರೊನಾಲ್ಡೊ ವಿರುದ್ಧ ತೆರಿಗೆ ವಂಚನೆ ಪ್ರಕರಣ ದಾಖಲು

ಪೋರ್ಚುಗಲ್ ನ ಕ್ರಿಶ್ಚಿಯಾನೊ ರೊನಾಲ್ಡೊ ವಿರುದ್ಧ ತೆರಿಗೆ ವಂಚನೆ ಪ್ರಕರಣ ದಾಖಲು. ಸ್ಪೇನ್ ನ ರಾಜಧಾನಿ ಮ್ಯಾಡ್ರಿಡ್ ನ ನ್ಯಾಯಾಲಯದಲ್ಲಿ ಪ್ರಕರಣ ದಾಖಲು. 2011ರಿಂದ 2014ರ ಅವಧಿಯಲ್ಲಿ ತೆರಿಗೆ ವಂಚನೆ ಮಾಡಿದ ಆರೋಪ.

ಮ್ಯಾಡ್ರಿಡ್, ಜೂನ್ 13: ಜಗದ್ವಿಖ್ಯಾತ ಫುಟ್ಬಾಲ್ ಆಟಗಾರ, ಪೋರ್ಚುಗಲ್ ನ ಕ್ರಿಶ್ಚಿಯಾನೊ ರೊನಾಲ್ಡೊ ಅವರ ವಿರುದ್ಧ ತೆರಿಗೆ ವಂಚನೆ ಪ್ರಕರಣವೊಂದು ದಾಖಲಾಗಿದೆ.

ಸ್ಪೇನ್ ನ ಪ್ರತಿಷ್ಠಿತ ಫುಟ್ಬಾಲ್ ಸಂಸ್ಥೆಯಾದ ರಿಯಲ್ ಮ್ಯಾಂಡ್ರಿಡ್ ತಂಡಕ್ಕೂ ಆಡುತ್ತಿರುವ ರೊನಾಲ್ಡೊ, 2011ರಿಂದ 2014ರ ಅವಧಿಯಲ್ಲಿ ಸ್ಪೇನ್ ಸರ್ಕಾರದ ತೆರಿಗೆ ನಿಯಮಗಳನ್ನು ಉಲ್ಲಂಘಿಸಿದ್ದು, ಆಗನಿಂದ ಈವರೆಗೆ ಸುಮಾರು 14.7 ಮಿಲಿಯನ್ ಯೂರೋಸ್ (ಸುಮಾರು 106.10 ಕೋಟಿ ರು.) ತೆರಿಗೆ ವಂಚನೆ ನಡೆಸಿದ್ದಾರೆಂಬ ಆರೋಪ ಹೊತ್ತಿದ್ದಾರೆ.

Spanish prosecutor files tax fraud lawsuit against Cristiano Ronaldo

ಈ ಆರೋಪಗಳ ತನಿಖೆ ನಡೆಸಿದ ಸ್ಪೇನ್ ಸರ್ಕಾರದ ತನಿಖಾಧಿಕಾರಿಗಳು ಮಂಗಳವಾರ (ಜೂನ್ 3), ಅವರ ವಿರುದ್ಧ ಮ್ಯಾಡ್ರಿಡ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ರಿಯಲ್ ಮ್ಯಾಡ್ರಿಡ್ ತಂಡಕ್ಕೆ ಸೇರ್ಪಡೆಗೊಂಡ ನಂತರ, ಹಲವಾರು ಬ್ರಾಂಡ್ ಗಳಿಗೆ ತಮ್ಮ ಫೋಟೋ ಉಪಯೋಗಿಸಲು ಅನುವು ಮಾಡಿಕೊಟ್ಟಿದ್ದ ರೊನಾಲ್ಡೊ, ಅದರಿಂದ ಸಾವಿರಾರು ಕೋಟಿ ಆದಾಯ ಮಾಡಿಕೊಂಡಿದ್ದಾರೆ.

ಆದರೆ, ಸ್ಪೇನ್ ಸರ್ಕಾರಕ್ಕೆ ಅದರ ಮಾಹಿತಿ ಬಿಟ್ಟುಕೊಡದೇ ಅವರು ಆ ಮೂಲದಿಂದ ಬಂದ ಹಣಕ್ಕೆ ಕಟ್ಟಬೇಕಿದ್ದ ತೆರಿಗೆಯನ್ನು ವಂಚಿಸಿದ್ದಾರೆಂದು ಸರ್ಕಾರಿ ತನಿಖಾಧಿಕಾರಿಗಳು ಅವರ ವಿರುದ್ಧದ ದಾವೆಯಲ್ಲಿ ಆರೋಪಿಸಿದ್ದಾರೆ.

Story first published: Wednesday, January 3, 2018, 10:06 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X