ಲಾ ಲೀಗಾ: ಮೆಸ್ಸಿ ಮ್ಯಾಜಿಕ್, ರೊನಾಲ್ಡೊ ಇಲ್ಲದೆ ಮಿಂಚಿದ 'ರಿಯಲ್'

ಸ್ಪೇನಿನ ಫುಟ್ಬಾಲ್ ಲೀಗ್ ಲಾ ಲೀಗಾದ 15ನೇ ವಾರದಲ್ಲಿ ಸ್ಟಾರ್ ತಂಡಗಳಾದ ಎಫ್ ಸಿ ಬಾರ್ಸಿಲೋನಾ ಹಾಗೂ ರಿಯಲ್ ಮ್ಯಾಡ್ರಿಡ್ ಗೆಲುವಿನ ಶುಭಾರಂಭ ಕಂಡಿವೆ.ರೊನಾಲ್ಡೊ ಅನುಪಸ್ಥಿತಿಯಲ್ಲೂ ರಿಯಲ್ ಮ್ಯಾಡ್ರಿಡ್ ಭರ್ಜರಿ ಪ್ರದರ್ಶನ ನೀಡಿತು

By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 12: ಸ್ಪೇನಿನ ಫುಟ್ಬಾಲ್ ಲೀಗ್ ಲಾ ಲೀಗಾದ 15ನೇ ವಾರದಲ್ಲಿ ಸ್ಟಾರ್ ತಂಡಗಳಾದ ಎಫ್ ಸಿ ಬಾರ್ಸಿಲೋನಾ ಹಾಗೂ ರಿಯಲ್ ಮ್ಯಾಡ್ರಿಡ್ ಗೆಲುವಿನ ಶುಭಾರಂಭ ಕಂಡಿವೆ.

15 ನೇ ವಾರದಲ್ಲಿ 10 ಪಂದ್ಯಗಳ ಪೈಕಿ 9 ಪಂದ್ಯಗಳು ಶನಿವಾರ (ಡಿಸೆಂಬರ್ 10) ರಂದು ನಡೆಯಿತು. ಕ್ರಿಸ್ಟಿಯಾನೋ ರೊನಾಲ್ಡೊ ಅನುಪಸ್ಥಿತಿಯಲ್ಲೂ ರಿಯಲ್ ಮ್ಯಾಡ್ರಿಡ್ ಭರ್ಜರಿ ಪ್ರದರ್ಶನ ನೀಡಿ ಸರ್ಗಿಯೋ ರೊಮಾಸೊ ಅವರ ನೆರವಿನಿಂದ ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಅಜೇಯವಾಗಿ ಉಳಿದಿದೆ.[ಇಪಿಎಲ್ 15ನೇ ವಾರ : ಚೆಲ್ಸಿಯಾ ಗೆಲುವಿನ ನಾಗಾಲೋಟ]

ಬಾರ್ಸಿಲೋನಾ ತಂಡ ಮೆಸ್ಸಿಯ ಎರಡು ಹಾಗೂ ಸ್ವಾರೇಜ್ ಗೋಲಿನ ನೆರವಿನಿಂದ ಓಸುಸುನಾ ತಂಡದ ವಿರುದ್ಧ ಭರ್ಜರಿ ಜಯ ದಾಖಲಿಸಿತು.

La Liga game week 15: Roundup and results

15ನೇ ವಾರದ ಲಾ ಲೀಗಾ ಫಲಿತಾಂಶ ಇಲ್ಲಿದೆ:

ಶನಿವಾರದ ಪಂದ್ಯಗಳ ಫಲಿತಾಂಶ
* ಮಲಗಾ 1-1 ಗ್ರನಾಡಾ
* ಓಸಾಸುನಾ 0-3 ಎಫ್ ಸಿ ಬಾರ್ಸಿಲೋನಾ
* ರಿಯಲ್ ಸೋಷಿಡಾಡ್ 3-2 ವಲ್ಸೇನಿಯಾ
* ಲಾಸ್ ಪಾಲ್ಮಾಸ್ 1-1 ಲೆಗಾನೆಸ್

ಭಾನುವಾರದ ಪಂದ್ಯಗಳು
* ರಿಯಲ್ ಮ್ಯಾಡ್ರಿಡ್ 3-2 ಡೆಪಾರ್ಟಿವೋ
* ಐಬಾರ್ 0-0 ಆಲ್ವೇಸ್
* ಸೆಲ್ಟಾ ವಿಗೋ 0-3 ಸೆವಿಲ್ಲಾ
* ಎಸ್ಪಾನ್ಯೊಲ್ 2-1 ಸ್ಫೋರ್ಟಿಂಗ್

ಡಿಸೆಂಬರ್ 12, ಸೋಮವಾರ
* ರಿಯಲ್ ಬೆಟಿಸ್ 1-0 ಅಟ್ಲೆಟಿಕ್ ಬಿಲ್ಬೋ

ಡಿಸೆಂಬರ್ 13, ಮಂಗಳವಾರದ ಪಂದ್ಯ
* ವಿಲ್ಲಾರ್ ರಿಯಲ್ Vs ಅಥ್ಲೆಟಿಕೋ ಮ್ಯಾಡ್ರಿಡ್

(ಒನ್ಇಂಡಿಯಾ ಸುದ್ದಿ)

English summary
La Liga game week 15 kicked off in style on Saturday, December 10, and a total of 9 out of 10 matches have been played this weekend.
Please Wait while comments are loading...