ವಿಡಿಯೋ: ಯುವರಾಜ್ ಸಿಂಗ್ ಮದುವೆ ಸಮಾರಂಭದ ಝಲಕ್

ಆಲ್ ರೌಂಡರ್ ಆಟಗಾರ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ನಟಿ ಹೇಜಲ್ ಕೀಚ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭದ ಚಿತ್ರಗಳು ಇಲ್ಲಿವೆ.

Subscribe to Oneindia Kannada

ಮೊಹಾಲಿ, ಡಿಸೆಂಬರ್, 3: ಭಾರತ ಕ್ರಿಕೆಟ್ ತಂಡದ ಆಪ್ ರೌಂಡರ್ ಆಟಗಾರ ಯುವರಾಜ್ ಸಿಂಗ್ ಅವರು ನಟಿ ಹೇಜಲ್ ಕೀಚ್ ಅವರನ್ನು ಚಂಡೀಘಡದ ಡಫೇರಾ ಗ್ರಾಮದಲ್ಲಿರುವ ಬಾಬಾ ರಾಮ್ ಸಿಂಗ್ ಕ್ಷೇತ್ರದಲ್ಲಿ ವಿವಾಹವಾದರು.  ವಿವಿಧ ಕ್ಷೇತ್ರಗಳ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ವಧು-ವರರನ್ನು ಆಶೀರ್ವದಿಸಿದ್ದಾರೆ.

English summary
India cricketer Yuvraj Singh and model-turned-actress Hazel Keech exchanged wedding vows at the spiritual dera of Baba Ram Singh Ganduan Wale in village Duffera on Sirhind-Chandigarh Road. Here are the best images of the cricketer and actress's wedding.
Please Wait while comments are loading...