ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ : ಟೀಂ ಇಂಡಿಯಾ ಮೊದಲ ಹ್ಯಾಟ್ರಿಕ್ ಗೆಲುವು

By Mahesh

ಪರ್ತ್, ಫೆ.28: ಐಸಿಸಿ ವಿಶ್ವಕಪ್ 2015ರ ಬಿ ಗುಂಪಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಯುಎಇ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡರೂ ಲಾಭವಾಗಲಿಲ್ಲ. ವಾಕಾ ಮೈದಾನದಲ್ಲಿ ಭಾರತ ವಿಶ್ವಕಪ್ ನಲ್ಲಿ ಮೊದಲ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.

ಆರಂಭಿಕ ಆಘಾತ ಅನುಭವಿಸಿದ ಯುಎಇ ತಂಡ ಕೇವಲ 102ರನ್ನಿಗೆ ಆಲೌಟ್ ಆಯಿತು. ಗೆಲುವಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಶಿಖರ್ ಧವನ್ 14ರನ್ ವಿಕೆಟ್ ಕಳೆದುಕೊಂಡು 18.5 ಓವರ್ ಗಳಲ್ಲಿ 104/1 ಸ್ಕೋರ್ ಮಾಡಿ ಸುಲಭ ಜಯ ದಾಖಲಿಸಿತು.

LIVE: World Cup Match 21: UAE win toss, bat first

ಕಳೆದ ಎರಡು ಪಂದ್ಯಗಳಲ್ಲಿ ಕಳಪೆ ಆಟವಾಡಿದ್ದ ರೋಹಿತ್ ಶರ್ಮ ಲಯ ಕಂಡುಕೊಂಡು 55 ಎಸೆತಗಳಲ್ಲಿ 57ರನ್ (10 ಬೌಂಡರಿ, 1 ಸಿಕ್ಸ್) ಚೆಚ್ಚಿದರು. ಕೊಹ್ಲಿ 33 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಟೀಂ ಇಂಡಿಯಾ ಮಾ.6 ರಂದು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. [ಟೀಂ ಇಂಡಿಯಾ ಪಂದ್ಯಗಳ ವೇಳಾಪಟ್ಟಿ]

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ಯುಎಇ ವಿರುದ್ಧ ಈ ಹಿಂದೆ ಆಡಿರುವ ಎರಡೂ ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ ಗೆದ್ದುಕೊಂಡಿದೆ. ವಿಶ್ವಕಪ್ 2015ರಲ್ಲಿ ಬಿ ಗುಂಪಿನಲ್ಲಿ 4 ಅಂಕಗಳೊಂದಿಗೆ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿದೆ.

ಯುಎಇ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ. ಟೀಂ ಇಂಡಿಯಾದಲ್ಲಿ ಮಹಮ್ಮದ್ ಶಮಿ ಬದಲಿಗೆ ಭುವನೇಶ್ವರ್ ಕುಮಾರ್ ತಂಡ ಸೇರಿದ್ದಾರೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X