ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಬಾಂಗ್ಲಾ ಕ್ವಾರ್ಟರ್ ಕದನಕ್ಕೆ ಪಾಕಿಸ್ತಾನಿ ಅಂಪೈರ್

By Mahesh

ಸಿಡ್ನಿ, ಮಾ.16: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಈಗ ಕ್ವಾರ್ಟರ್ ಫೈನಲ್ ಕದನವನ್ನು ಅಚ್ಚುಕಟ್ಟಾಗಿ ಆಯೋಜಿಸುವ ಉತ್ಸಾಹದಲ್ಲಿದೆ. ವಿಶ್ವಕಪ್ 2015ರ ನಾಕೌಟ್ ಹಂತದ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸುವ ಅಂಪೈರ್ ಗಳ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ.

ಭಾರತ ಹಾಗೂ ಬಾಂಗ್ಲಾದೇಶ ಪಂದ್ಯಕ್ಕೆ ಪಾಕಿಸ್ತಾನದ ಅಂಪೈರನ್ನು ಹಾಕಲಾಗಿದೆ. ಮಾ.18ರಿಂದ ಎಂಟರ ಘಟ್ಟದ ಪಂದ್ಯಾವಳಿ ಆರಂಭವಾಗಲಿದೆ. [ಕ್ವಾರ್ಟರ್ ಫೈನಲ್ ತಂಡ, ವೇಳಾಪಟ್ಟಿ]

ಮಾ.18ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೊದಲ ಕ್ವಾರ್ಟರ್ ಫೈನಲ್ ಪಂದ್ಯ(ಬುಧವಾರ) ನಡೆಯಲಿದೆ. ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ನಡುವೆ ಯಾವ ತಂಡ ಉಪಾಂತ್ಯ ಸೇರಲಿದೆ ಹಾಗೂ ಯಾವ ತಂಡ ನಾಕೌಟ್ ಆಗಲಿದೆ ಎಂಬುದು ನಿರ್ಧಾರವಾಗಲಿದೆ.

Umpires for World Cup 2015 quarter-finals announced

ವಿಶ್ವಕಪ್ ಕ್ವಾರ್ಟರ್ ಫೈನಲ್ ನಲ್ಲಿ ಕಾರ್ಯ ನಿರ್ವಹಿಸಲಿರುವ ಅಂಪೈರ್ಸ್
* ಮಾ.18 ಬುಧವಾರ -ಶ್ರೀಲಂಕಾ vs ದಕ್ಷಿಣ ಆಫ್ರಿಕಾ, ಸಿಡ್ನಿ ಕ್ರಿಕೆಟ್ ಮೈದಾನ (ಎಸ್ ಸಿಜಿ)
ಮೈದಾನದ ಅಂಪೈರ್ಸ್: ರಾಡ್ ಟಕರ್ (ಆಸ್ಟ್ರೇಲಿಯಾ) ಹಾಗೂ ನಿಗೆಲ್ ಲಾಂಗ್ (ಇಂಗ್ಲೆಂಡ್)
ಥರ್ಡ್ ಅಂಪೈರ್: ರಿಚರ್ಡ್ ಕೆಟ್ಲ್ ಬರೋ (ಇಂಗ್ಲೆಂಡ್)
ನಾಲ್ಕನೇ ಅಂಪೈರ್: ಬ್ರೂಸ್ ಆಕ್ಸೆನ್ ಫರ್ಡ್ (ಆಸ್ಟ್ರೇಲಿಯಾ)
ಮ್ಯಾಚ್ ರೆಫ್ರಿ: ಡೇವಿಡ್ ಬೂನ್ (ಆಸ್ಟ್ರೇಲಿಯಾ)

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

* ಮಾ.19 ಗುರುವಾರ - ಬಾಂಗ್ಲಾದೇಶ vs ಭಾರತ, ಮೆಲ್ಬೋರ್ನ್ ಕ್ರಿಕೆಟ್ ಮಂಡಳಿ (ಎಂಸಿಜಿ)
ಮೈದಾನದ ಅಂಪೈರ್ಸ್: ಇಯಾನ್ ಗೌಲ್ಡ್ (ಇಂಗ್ಲೆಂಡ್), ಅಲೀಂ ದರ್(ಪಾಕಿಸ್ತಾನ)
ಥರ್ಡ್ ಅಂಪೈರ್: ಸ್ಟೀವ್ ಡೇವಿಸ್ (ಆಸ್ಟ್ರೇಲಿಯಾ)
ನಾಲ್ಕನೇ ಅಂಪೈರ್: ಪಾಲ್ ರಿಫೈಲ್ (ಆಸ್ಟ್ರೇಲಿಯಾ)
ಮ್ಯಾಚ್ ರೆಫ್ರಿ : ರೋಶನ್ ಮಹಾನಾಮಾ (ಶ್ರೀಲಂಕಾ)

* ಮಾ. 20 ಶುಕ್ರವಾರ- ಆಸ್ಟ್ರೇಲಿಯಾ vs ಪಾಕಿಸ್ತಾನ, ಅಡಿಲೇಡ್ ಒವಲ್
ಮೈದಾನದ ಅಂಪೈರ್ಸ್: ಮಾರಿಯಾಸ್ ಎರಾಸ್ಮಸ್ (ದಕ್ಷಿಣ ಆಫ್ರಿಕಾ), ಕುಮಾರ್ ಧರ್ಮಸೇನ (ಶ್ರೀಲಂಕಾ)
ಥರ್ಡ್ ಅಂಪೈರ್: ರಿಚರ್ಡ್ ಇಲ್ಲಿಂಗ್ ವರ್ಥ್ (ಇಂಗ್ಲೆಂಡ್)
ನಾಲ್ಕನೇ ಅಂಪೈರ್: ಬಿಲ್ಲಿ ಬೌಡೆನ್ (ನ್ಯೂಜಿಲೆಂಡ್)
ಮ್ಯಾಚ್ ರೆಫ್ರಿ : ರಂಜನ್ ಮದುಗಲೆ (ಶ್ರೀಲಂಕಾ)

* ಮಾ. 21: ಶನಿವಾರ- ನ್ಯೂಜಿಲೆಂಡ್ vs ವೆಸ್ಟ್ ಇಂಡೀಸ್, ವೆಲ್ಲಿಂಗ್ಟನ್ ರಿಜನಲ್ ಸ್ಟೇಡಿಯಂ
ಮೈದಾನದ ಅಂಪೈರ್ಸ್: ರಿಚರ್ಡ್ ಕೆಟ್ಲ್ ಬರೋ (ಇಂಗ್ಲೆಂಡ್), ಬ್ರೂಸ್ ಆಕ್ಸೆನ್ ಫರ್ಡ್ (ಆಸ್ಟ್ರೇಲಿಯಾ)
ಥರ್ಡ್ ಅಂಪೈರ್: ರಾಡ್ ಟಕರ್ ಆಸ್ಟ್ರೇಲಿಯಾ)
ನಾಲ್ಕನೇ ಅಂಪೈರ್: ನಿಗೆಲ್ ಲಾಂಗ್ (ಇಂಗ್ಲೆಂಡ್)
ಮ್ಯಾಚ್ ರೆಫ್ರಿ : ಕ್ರೀಸ್ ಬ್ರಾಡ್

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X