ಏಷ್ಯಾಕಪ್ 1984-2014 ಗೆದ್ದವರು, ಬಿದ್ದವರು

By:
Subscribe to Oneindia Kannada

ಬೆಂಗಳೂರು, ಮಾ. 02: ಮೊದಲ ಏಷ್ಯಾ ಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ 1983-84ರಲ್ಲಿ ಜರುಗಿತ್ತು. ಆರಂಭಿಕ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ ಭಾರತ ಕಪ್ ಎತ್ತಿ ಸಂಭ್ರಮಿಸಿತ್ತು.

ಈಗ ಬಾಂಗ್ಲಾದೇಶದಲ್ಲಿ ದ್ವೆವಾರ್ಷಿಕ ಏಷ್ಯಾಕಪ್ 2016 ಹೊಸ ಮಾದರಿ (ಟ್ವೆಂಟಿ20)ಯಲ್ಲಿ ಜಾರಿಯಲ್ಲಿದೆ. ಈ ಪುಟದಲ್ಲಿ ಇಲ್ಲಿ ತನಕ್ ಕಪ್ ಎತ್ತಿದವರು, ಫೈನಲ್ ಸೋತವರ ವಿವರ, ಸ್ಕೋರ್ ಕಾರ್ಡ್ ಲಭ್ಯವಿರುತ್ತದೆ.

ಏಷ್ಯಾಕಪ್ 2016 : ತಂಡಗಳು | ವೇಳಾಪಟ್ಟಿ | ಫೋಟೋ ಗ್ಯಾಲರಿ

ಬಾಂಗ್ಲಾದೇಶದಲ್ಲಿ ಏಷ್ಯಾಕಪ್ 2012, 2014ರಲ್ಲಿ ಟೂರ್ನಮೆಂಟ್ ನಡೆದಿತ್ತು. ಈ ಬಾರಿ ಸತತ ಮೂರನೇ ಬಾರಿಗೆ ಆಯೋಜನೆಯ ಹೊಣೆ ಹೊತ್ತುಕೊಂಡಿದೆ.

The Asia Cup Champions - 1984 to 2014

ಭಾರತ ಹಾಗೂ ಶ್ರೀಲಂಕಾ ತಲಾ ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿದ್ದರೆ, ಪಾಕಿಸ್ತಾನ ಎರಡು ಬಾರಿ ಕಪ್ ಎತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಹಯೋಗದಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಟೂರ್ನಿ ಆಯೋಜಿಸಲಾಗುತ್ತದೆ.

ಕಳೆದ ಬಾರಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾವನ್ನು ಈ ಬಾರಿ ಮುನ್ನಡೆಸಿದ್ದರು. 1983-84-2014ರ ತನಕದ ಏಷ್ಯಾ ಕಪ್ ಚಾಂಪಿಯನ್ ಗಳನ್ನು ನೋಡಿ

ಏಷ್ಯಾ ಕಪ್ ಚಾಂಪಿಯನ್ಸ್
ವರ್ಷ ಅತಿಥೇಯ ರಾಷ್ಟ್ರ ಗೆದ್ದವರು ರನ್ನರ್ ಅಪ್ ಸ್ಕೋರ್ ಕಾರ್ಡ್
1983/84ಯುಎಇಭಾರತಶ್ರೀಲಂಕಾFinal Scorecard
1985/86ಶ್ರೀಲಂಕಾಶ್ರೀಲಂಕಾಪಾಕಿಸ್ತಾನFinal Scorecard
1988/89ಬಾಂಗ್ಲಾದೇಶಭಾರತಶ್ರೀಲಂಕಾFinal Scorecard
1990/91ಭಾರತಭಾರತಶ್ರೀಲಂಕಾFinal Scorecard
1994/95ಯುಎಇಭಾರತಶ್ರೀಲಂಕಾFinal Scorecard
1997ಶ್ರೀಲಂಕಾಶ್ರೀಲಂಕಾಭಾರತFinal Scorecard
2000ಬಾಂಗ್ಲಾದೇಶಪಾಕಿಸ್ತಾನಶ್ರೀಲಂಕಾFinal Scorecard
2004ಶ್ರೀಲಂಕಾಶ್ರೀಲಂಕಾಭಾರತFinal Scorecard
2008ಪಾಕಿಸ್ತಾನಶ್ರೀಲಂಕಾಭಾರತFinal Scorecard
2010ಶ್ರೀಲಂಕಾಭಾರತಶ್ರೀಲಂಕಾFinal Scorecard
2012ಬಾಂಗ್ಲಾದೇಶಪಾಕಿಸ್ತಾನಬಾಂಗ್ಲಾದೇಶFinal Scorecard
2014ಬಾಂಗ್ಲಾದೇಶಶ್ರೀಲಂಕಾಪಾಕಿಸ್ತಾನFinal Scorecard

English summary
Team India will have a chance to add a sixth Asia Cup title as they begin this edition's campaign against Bangladesh tomorrow in Fatullah. The first Asia Cup was played in the United Arab Emirates (UAE) in 1983-84. India won the inaugural tournament, defeating Sri Lanka. Here is the list of previous Asia Cup
Please Wait while comments are loading...