ಪಾಕಿಸ್ತಾನದ ಯಾಸಿರ್ ಕೆಳಕ್ಕೆ ಹಾಕಿ ಮೇಲಕ್ಕೇರಿದ ಅಶ್ವಿನ್

Posted By:
Subscribe to Oneindia Kannada

ಬೆಂಗಳೂರು, ಜುಲೈ27 : ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿದ ಭಾರತದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರು ಐಸಿಸಿ ಬೌಲರ್ ಗಳ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ಪಾಕಿಸ್ತಾನದ ಸ್ಪಿನ್ನರ್ ಯಾಸಿರ್ ಶಾರನ್ನು ಎರಡನೇ ಸ್ಥಾನಕ್ಕೆ ದೂಡಿದ್ದಾರೆ.

ವಿಂಡೀಸ್ ವಿರುದ್ಧದ ಆಂಟಿಗ್ವಾ ಟೆಸ್ಟ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ ಅಶ್ವಿನ್ ಅವರು 2015 ರ ವರ್ಷಾಂತ್ಯದ ತನಕ ಹಾಗೂ ಪಾಕಿಸ್ತಾನದ ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭದ ತನಕ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.

R Ashwin becomes No. 1 Test bowler again after taking 7 wickets

 • India in Sri Lanka 2017

  SL
  IND
  Aug 20 2017, Sun - 02:30 PM
 • India in Sri Lanka 2017

  SL
  IND
  Aug 24 2017, Thu - 02:30 PM
 • West Indies in England 2017

  ENG
  WI
  Aug 25 2017, Fri - 03:30 PM
+ More
+ More
 • Rohit Sharma expresses excitement over his appointment as Vice Captain
  Rohit Sharma expresses excitement over his appointment as Vice Captain
 • Shikhar Dhawan, KL Rahul gain big in ICC rankings
  Shikhar Dhawan, KL Rahul gain big in ICC rankings
 • Captain Root's off to a strong start Bairstow
  Captain Root's off to a strong start Bairstow
Photos
 • IPL 2017 Images
  "IPL 2017"
 • India Tour Of West Indies 2017 Images
  "India Tour Of West Indies 2017"
 • ICC Women's World Cup 2017 Images
  "ICC Women's World Cup 2017"
 • India Tour Of Sri Lanka 2017 Images
  "India Tour Of Sri Lanka 2017"

ಗಾಯದ ಸಮಸ್ಯೆಯಿಂದ ಪಾಕಿಸ್ತಾನದ ಸರಣಿ ಮಿಸ್ ಮಾಡಿಕೊಂಡಿರುವ ಇಂಗ್ಲೆಂಡಿನ ಬೌಲರ್ ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್ ಹಾಗೂ ಡೇಲ್ ಸ್ಟೈನ್ ಟಾಪ್ 5 ಸ್ಥಾನಗಳಲ್ಲಿದ್ದಾರೆ.

ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಗಳಿಸಿದ ವಿರಾಟ್ ಕೊಹ್ಲಿ ಅವರು ಎರಡು ಸ್ಥಾನ ಮೇಲಕ್ಕೇರಿ 12ನೇ ಸ್ಥಾನದಲ್ಲಿದ್ದಾರೆ. ಇದೇ ಪಂದ್ಯದಲ್ಲಿ ಶತಕ ಸಿಡಿಸಿದ ಅಶ್ವಿನ್ ಅವರು ಬ್ಯಾಟಿಂಗ್ ಕ್ರಮಾಂಕದಲ್ಲಿ 3 ಸ್ಥಾನ ಏರಿಕೆ ಕಂಡು 45ನೇ ಸ್ಥಾನಕ್ಕೇರಿದ್ದಾರೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian offspinner Ravichandran Ashwin today (July 26) became the number one Test bowler again, after taking 7 wickets in the 1st Test against West Indies on Sunday (July 24).
Please Wait while comments are loading...