ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS
For Daily Alerts

ರೈಲಿನಲ್ಲಿ ಎಂಎಸ್ ಧೋನಿ ಪ್ರಯಾಣ ಏಕೆ? ಎಲ್ಲಿಗೆ?

13 ವರ್ಷಗಳ ಬಳಿಕ ಹಳೆ ನಂಟನ್ನು ಹುಡುಕಿಕೊಂಡು ಹೊರಟ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ರೈಲಿನಲ್ಲಿ ಪ್ರಯಾಣಿಸಿದ್ದು ಈಗ ಎಲ್ಲರ ಹುಬ್ಬೇರಿಸಿದೆ.

By Mahesh

ರಾಂಚಿ, ಫೆಬ್ರವರಿ 22: 13 ವರ್ಷಗಳ ಬಳಿಕ ಹಳೆ ನಂಟನ್ನು ಹುಡುಕಿಕೊಂಡು ಹೊರಟ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ರೈಲಿನಲ್ಲಿ ಪ್ರಯಾಣಿಸಿದ್ದು ಈಗ ಎಲ್ಲರ ಹುಬ್ಬೇರಿಸಿದೆ.

ಧೋನಿ ಬಯಸಿದ್ದರೆ ಯಾವ ವಿಮಾನ ಬೇಕಾದರೂ ಏರಬಹುದಾಗಿತ್ತು. ಸ್ವಂತಕ್ಕೆ ಬಾಡಿಗೆ ಹೆಲಿಕಾಪ್ಟರ್ ಪಡೆದು ಪ್ರಯಾಣಿಸಬಹುದಾಗಿತ್ತು. ಹಮ್ಮರ್ ವಾಹನವಿತ್ತು, ಬಹುಬೆಲೆಯ ಬೈಕ್ ಏರಿ ಹೋಗಬಹುದಾಗಿತ್ತು. ಆದರೆ, ತಂಡದೊಡನೆ ಸರಳ ರೀತಿಯಲ್ಲಿ ಪ್ರಯಾಣಿಸಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಆಟಗಾರರ ಪೈಕಿ ಒಬ್ಬರೆನಿಸಿದರೂ, ಜಾರ್ಖಂಡ್ ತಂಡದ ಸಾಮಾನ್ಯ ಸದಸ್ಯನಾಗಿ ಕಾಣಿಸಿಕೊಂಡಿದ್ದಾರೆ.

MS Dhoni travels in train after 13 years, shares selfie with Jharkhand teammates

ಜಾರ್ಖಂಡ್ ತಂಡದ ಇತರೆ ಸದಸ್ಯರ ಜತೆಗೆ ಸಹ ಪ್ರಯಾಣಿಕನಾಗಿ ಕೊಲ್ಕತಾದ ಹೌರಾಗೆ ಧೋನಿ ಪ್ರಯಾಣಿಸಿದ್ದಾರೆ. ಹೌರಾದಲ್ಲಿ ಈ ಹಿಂದೆ ಧೋನಿ ಟಿಕೆಟ್ ಕಲೆಕ್ಟರ್ ಆಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಫೆಬ್ರವರಿ 23ರಿಂದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಧೋನಿ ಅವರು ಈಗ ಟೆಸ್ಟ್ ತಂಡದ ಭಾಗವಾಗಿಲ್ಲ.

MS Dhoni travels in train after 13 years, shares selfie with Jharkhand teammates

35 ವರ್ಷ ವಯಸ್ಸಿನ ಧೋನಿ ಅವರು ಇನ್ಸ್ಟಾ ಗ್ರಾಮ್ ಬಳಸಿ ತಮ್ಮ ತಂಡದ ಸದಸ್ಯರ ಜತೆಗೆ ರೈಲಿನ ಮೂಲಕ ಕೋಲ್ಕತ್ತಾಗೆ ತೆರಳುತ್ತಿರುವುದಾಗಿ ಹೇಳಿದ್ದಾರೆ.

A post shared by @mahi7781 on <time style=" font-family:Arial,sans-serif; font-size:14px; line-height:17px;" datetime="2017-02-22T02:08:14+00:00">Feb 21, 2017 at 6:08pm PST</time>

ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯಾವಳಿಯ ಮೊದಲ ಪಂದ್ಯ ಈಡನ್ ಗಾರ್ಡನ್ಸ್ ನಲ್ಲಿ ಫೆಬ್ರವರಿ 25ರಂದು ನಡೆಯಲಿದ್ದು, ಕರ್ನಾಟಕ ವಿರುದ್ಧ ಜಾರ್ಖಂಡ್ ಆಡಲಿದೆ. ನಂತರ ಇದೇ ಮೈದಾನದಲ್ಲಿ ಚತ್ತೀಸ್ ಗಢ ವಿರುದ್ಧ ಫೆ.26ರಂದು ಆಡಲಿದೆ. ಹೌರಾ ರೈಲ್ವೆ ಸ್ಟೇಷನ್ ನಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದ ಧೋನಿ ಅವರು ಈಗ ಹಳೆ ನೆನಪುಗಳನ್ನು ಹೊತ್ತು ಕೊಲ್ಕತ್ತಾಗೆ ಕಾಲಿರಿಸುತ್ತಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X