ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ ನಾಯಕ ಜಹೀರ್ ಹಂಚಿಕೊಂಡ್ರು ಶುಭ ಸಮಾಚಾರ!

ಐಪಿಎಲ್ 2017ರ ನಡುವೆಯೇ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕ ಜಹೀರ್ ಖಾನ್ ಅವರು ಶುಭ ಸಮಾಚಾರವೊಂದನ್ನು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

By Mahesh

ಮುಂಬೈ, ಏಪ್ರಿಲ್ 24: ಐಪಿಎಲ್ 2017ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕರಾಗಿರುವ ಜಹೀರ್ ಖಾನ್ ಅವರು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಸೋಮವಾರದಂದು ಶುಭ ಸಮಾಚಾರವೊಂದನ್ನು ಹಂಚಿಕೊಂಡಿದ್ದಾರೆ.

ಮದುವೆ ನೋಂದಾಯಿಸಿದ ಜಹೀರ್- ಸಾಗರಿಕಾ

ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರು ತಮ್ಮ ಗೆಳತಿ, ಬಾಲಿವುಡ್ ನಟಿ ಸಾಗರಿಕಾ ಘಾಟ್ಕೆ ಜತೆ ವಿವಾಹ ನಿಶ್ಚಯ ಮಾಡಿಕೊಂಡಿರುವುದಾಗಿ ಘೋಷಿಸಿದ್ದಾರೆ.

IPL 2017 : Zaheer Khan and Sagarika Ghatge engaged


ಸಾಗರಿಕಾ ಹಾಗೂ ಜಹೀರ್ ಅವರಿರುವ ಚಿತ್ರವೊಂದನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದು, ನಿಶ್ಚಿತಾರ್ಥದ ಮೊಹರು ಕಾಣಿಸುತ್ತಿದೆ. ಜೀವನಪೂರ್ತಿ ಜೊತೆಗಿರಲು ಸಾಗರಿಕಾ ಜತೆ ನಿಶ್ಚಿತಾರ್ಥವಾಗಿದೆ.

ಉಂಗುರದ ಮುದ್ರೆಯ ಬಗ್ಗೆ ಏನು ಹೇಳಲಿ, ಹೆಂಡತಿಯ ಆಯ್ಕೆಗೆ ಎದುರಾಡುವಂತಿಲ್ಲ, ಏಕೆಂದರೆ ನಾವಿಬ್ಬರೂ ಒಂದೇ ಬೇರೆಯಲ್ಲ ಎಂಬರ್ಥದಲ್ಲಿ ಜಹೀರ್ ಟ್ವೀಟ್ ಮಾಡಿದ್ದಾರೆ.


ಕ್ರಿಕೆಟ್ ಹಾಗೂ ಬಾಲಿವುಡ್ ನಡುವಿನ ನಂಟು ಮತ್ತೊಮ್ಮೆ ಜಹೀರ್ ಹಾಗೂ ಸಾಗರಿಕಾರೊಂದಿಗೆ ಮುಂದುವರೆದಿದೆ. ಯುವರಾಜ್ ಸಿಂಗ್ ಹಾಗೂ ಹಜೆಲ್ ಕೀಚ್ ಈ ಪಟ್ಟಿಯಲ್ಲಿರುವ ಇತ್ತೀಚಿನ ಜೋಡಿಯಾಗಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X