ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡ್ವೇನ್ ಬ್ರಾವೋ ಸ್ಥಾನಕ್ಕೆ ಗುಜರಾತ್ ಲಯನ್ಸ್ ಗೆ ಈ ಆಲ್ ರೌಂಡರ್!

ನವದೆಹಲಿ, ಏಪ್ರಿಲ್ 25 : ಟೀಂ ಇಂಡಿಯಾದ ಆಲ್​ ರೌಂಡರ್​​ ಇರ್ಫಾನ್ ಪಠಾಣ್​ 10ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಗಾಯದಿಂದ ಚೇತರಿಸಿಕೊಳ್ಳದೆ ಟೂರ್ನಿಯಿಂದ ಹೊರ ಹೋಗಿರುವ ವೆಸ್ಟ್ ಇಂಡೀಸ್ ನ ಡ್ವೇನ್ ಬ್ರಾವೋ ಅವರ ಸ್ಥಾನಕ್ಕೆ ಐಪಿಎಲ್​​ 10ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಅನ್​ ಸೋಲ್ಡ್​ ಆಗಿದ್ದ ಪಠಾಣ್​ ರನ್ನು ಗುಜರಾತ್​ ಲಯನ್ಸ್ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ.[ಗುಜರಾತ್ ಲಯನ್ಸ್ ಗೆ ಶಾಕ್, ಐಪಿಎಲ್ 10ನಿಂದ ಬ್ರಾವೊ ಔಟ್!]

IPL-2017 Irfan Pathan replaces Dwayne Bravo in Gujarat Lions squad

ಹೀಗಾಗಿ ಇರ್ಫಾನ್​ ಪಠಾಣ್​ ಅವರನ್ನು ಮೂಲ ಬೆಲೆ 50 ಲಕ್ಷ ರೂಪಾಯಿಗೆ ಗುಜರಾತ್ ಫ್ರಾಂಚೈಸಿ ಖರೀದಿಸಿದೆ. ಇರ್ಫಾನ್ ಪಠಾಣ್​ ಈವರೆಗೆ 102 ಐಪಿಎಲ್ ಪಂದ್ಯಗಳನ್ನಾಡಿದ್ದು, 82 ವಿಕೆಟ್​ ಕಬಳಿಸಿ, 1137 ರನ್​ ಗಳನ್ನು ಕಲೆಹಾಕಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X