ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2017 : ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?

ಐಪಿಎಲ್ 10ರ ತಂಡಗಳಲ್ಲಿ ಯಾವ ಯಾವ ಆಟಗಾರರಿದ್ದಾರೆ ಎಂಬ ವಿವರ ಇಲ್ಲಿದೆ. ಐಪಿಎಲ್ 2017ರ ಟ್ವೆಂಟಿ20 ಪಂದ್ಯಗಳು ಏಪ್ರಿಲ್ 05 ರಂದು ಆರಂಭವಾಗಿ ಮೇ 14 ರಂದು ಮುಕ್ತಾಯವಾಗಲಿದೆ

By Mahesh

ಬೆಂಗಳೂರು, ಫೆಬ್ರವರಿ 20: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಗಾಗಿ ಹರಾಜು ಪ್ರಕ್ರಿಯೆ ಫೆಬ್ರವರಿ 20ರಂದು ಬೆಂಗಳೂರಿನ ರಿಟ್ಜ್ ಕಾರ್ಲ್ ಟನ್ ಹೋಟೆಲ್ ನಲ್ಲಿ ನಡೆಯಿತು.

ಸೇಲ್ ಆಗದ ಟಾಪ್ 10 ಆಟಗಾರರು | ಟಾಪ್ 10 ಖರೀದಿ | ಐಪಿಎಲ್ 10 ವೇಳಾಪಟ್ಟಿ

8 ತಂಡಗಳಲ್ಲಿ ಯಾವ ಯಾವ ಆಟಗಾರರಿದ್ದಾರೆ ಎಂಬ ವಿವರ ಇಲ್ಲಿದೆ. ಐಪಿಎಲ್ 2017ರ ಟ್ವೆಂಟಿ20 ಪಂದ್ಯಗಳು ಏಪ್ರಿಲ್ 05 ರಂದು ಆರಂಭವಾಗಿ ಮೇ 14 ರಂದು ಮುಕ್ತಾಯವಾಗಲಿದೆ. [ವಿಡಿಯೋ: ಆರ್ ಸಿಬಿ ತಂಡದ ನಿಜವಾದ ಶಕ್ತಿ]

ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡಿನ್ ಬೆನ್ ಸ್ಟೋಕ್ಸ್ ಅವರು 14.5 ಕೋಟಿ ರು ಗೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡಕ್ಕೆ ಮಾರಾಟವಾಗಿ, ಗರಿಷ್ಠ ಮೊತ್ತ ಪಡೆದ ಆಟಗಾರ ಎನಿಸಿಕೊಂಡರು.[4 ಕೋಟಿಗೆ ಬಿಕರಿಯಾದ ಅಫ್ಘಾನಿಸ್ತಾನದ 18ರ ಪೋರ!]

2 ಕೋಟಿ ಮೂಲ ಬೆಲೆ ಹೊಂದಿದ್ದ ಭಾರತದ ವೇಗಿ ಇಶಾಂತ್ ಶರ್ಮ ಅವರು ಮಾರಾಟವಾಗದೆ ನಿರಾಶೆ ಮೂಡಿಸಿದರು, ಐಪಿಎಲ್ 10ರಲ್ಲಿ ಆಡಲಿರುವ 8 ತಂಡಗಳಲ್ಲಿ ಯಾವೆಲ್ಲ ಆಟಗಾರರಿದ್ದಾರೆ ಮುಂದೆ ನೋಡಿ...

ಡೆಲ್ಲಿ : 26 ಆಟಗಾರರು, 9.05 ಕೋಟಿ ಉಳಿಕೆ

ಡೆಲ್ಲಿ : 26 ಆಟಗಾರರು, 9.05 ಕೋಟಿ ಉಳಿಕೆ

ಉಳಿಸಿಕೊಂಡ ಆಟಗಾರರು(Retained)
ವಿದೇಶಿಯರು: ಜೆಪಿ ಡುಮಿನಿ (ದಕ್ಷಿಣ ಆಫ್ರಿಕಾ); ಕ್ವಿಂಟಾನ್ ಡಿಕಾಕ್ (ದಕ್ಷಿಣ ಆಫ್ರಿಕಾ), ಸ್ಯಾಮ್ ಬಿಲ್ಲಿಂಗ್ಸ್ ಇಂಗ್ಲೆಂಡ್), ಕ್ರಿಸ್ಟೋಫರ್ ಮಾರಿಸ್ (ದಕ್ಷಿಣ ಆಫ್ರಿಕಾ), ಕರ್ಲೊಸ್ ಬ್ರಥ್ ವೈಟ್ (ವೆಸ್ಟ್ ಇಂಡೀಸ್)

ಭಾರತೀಯರು: ಮೊಹಮ್ಮದ್ ಶಮಿ, ಶಾಬಾಜ್ ನದೀಮ್, ಜಯಂತ್ ಯಾದವ್, ಅಮಿತ್ ಮಿಶ್ರಾ, ಶ್ರೇಯಸ್ ಐಯರ್, ಜಹೀರ್ ಖಾನ್, ಸಂಜು ಸಾಮ್ಸನ್, ಕರುಣ್ ನಾಯರ್, ರಿಷಬ್ ಪಂತ್, ಸಿವಿ ಮಿಲಿಂದ್, ಸೈಯದ್ ಖಲೀಲ್ ಅಹ್ಮದ್, ಪ್ರತ್ಯೂಷ್ ಸಿಂಗ್.
ಹರಾಜಿನಲ್ಲಿ ಖರೀದಿ
ವಿದೇಶಿ: ಕಾಗಿಸೋ ರಬಾಡಾ (ದಕ್ಷಿಣ ಆಫ್ರಿಕಾ), ಪ್ಯಾಟ್ರಿಕ್ ಕುಮಿನ್ಸ್ (ಆಸ್ಟ್ರೇಲಿಯಾ), ಏಂಜೆಲೋ ಮ್ಯಾಥ್ಯೂಸ್ (ಶ್ರೀಲಂಕಾ), ಕೋರೆ ಆಂಡರ್ಸನ್(ನ್ಯೂಜಿಲೆಂಡ್)ಭಾರತೀಯರು: ಮುರುಗನ್ ಅಶ್ವಿನ್, ಆದಿತ್ಯ ತಾರೆ, ಅಂಕಿತ್ ಬಾವ್ನೆ, ನವದೀಪ್ ಸೈನಿ, ಶಶಾಂಕ್ ಸಿಂಗ್
ಪಂಜಾಬ್ : 27 ಆಟಗಾರರು, 13.90 ಕೋಟಿ ಉಳಿಕೆ

ಪಂಜಾಬ್ : 27 ಆಟಗಾರರು, 13.90 ಕೋಟಿ ಉಳಿಕೆ

ವಿದೇಶಿ: ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ), ಗ್ಲೆನ್ ಮ್ಯಾಕ್ಸ್ ವೆಲ್ (ಆಸ್ಟ್ರ್ರೇಲಿಯಾ), ಶಾನ್ ಮಾರ್ಷ್ (ಆಸ್ಟ್ರ್ರೇಲಿಯಾ), ಮಾರ್ಕಸ್ ಸ್ಟೊಯಿಯಸ್ (ಆಸ್ಟ್ರ್ರೇಲಿಯಾ), ಹಶೀಂ ಆಮ್ಲಾ (ದಕ್ಷಿಣ ಆಫ್ರಿಕಾ)

ಭಾರತ: ಮನನ್ ವೋಹ್ರಾ, ಆಕ್ಷರ್ ರಾಜೇಶ್ ಪಟೇಲ್, ಗುರ್ ಕೀರತ್ ಮಾನ್ ಸಿಂಗ್ , ಅನುರೀತ್ ಸಿಂಗ್, ಸಂದೀಪ್ ಶರ್ಮ, ಶಾರ್ದೂಲ್ ಠಾಕೂರ್, ವೃದ್ದಿಮಾನ್ ಸಹಾ, ಮುರಳಿ ವಿಜಯ್, ನಿಖಿಲ್ ನಾಯ್ಕ್,ಮೋಹಿತ್ ಶರ್ಮ, ಕೆಸಿ ಕಾರಿಯಪ್ಪ, ಅರ್ಮಾನ್ ಜಾಫರ್, ಪ್ರದೀಪ್ ಸಾಹು, ಸ್ವಪ್ನಿಲ್ ಸಿಂಗ್

ಹರಾಜಿನಲ್ಲಿ ಖರೀದಿ:
ವಿದೇಶಿ: ಇಯಾನ್ ಮಾರ್ಗನ್ (ಇಂಗ್ಲೆಂಡ್), ಮ್ಯಾಟ್ ಹೆನ್ರಿ(ನ್ಯೂಜಿಲೆಂಡ್), ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್), ಡರೇನ್ ಸಾಮಿ (ವೆಸ್ಟ್ ಇಂಡೀಸ್)

ಭಾರತ: ತಂಗರಸು ನಟರಾಜನ್, ವರುಣ್ ಅರೋನ್, ರಾಹುಲ್ ತೆವಾಟಿಯಾ, ರಿಂಕು ಸಿಂಗ್.

ಕೆಕೆಆರ್ -23 ಆಟಗಾರರು, 5.40 ಕೋಟಿ ಉಳಿಕೆ

ಕೆಕೆಆರ್ -23 ಆಟಗಾರರು, 5.40 ಕೋಟಿ ಉಳಿಕೆ

ವಿದೇಶಿ: ಸುನೀಲ್ ನರೇನ್ (ವೆಸ್ಟ್ ಇಂಡೀಸ್), ಆಂಡ್ರೆ ರಸೆಲ್ (ವೆಸ್ಟ್ ಇಂಡೀಸ್), ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), ಕ್ರಿಸ್ ಲಿನ್ (ಆಸ್ಟ್ರೇಲಿಯಾ)
ಭಾರತ: ಗೌತಮ್ ಗಂಭೀರ್, ಕುಲದೀಪ್ ಸಿಂಗ್ ಯಾದವ್, ಮನೀಶ್ ಪಾಂಡೆ, ಸೂರ್ಯ ಕುಮಾರ್ ಯಾದವ್, ಪಿಯೂಷ್ ಚಾವ್ಲಾ, ರಾಬಿನ್ ಉತ್ತಪ್ಪ, ಉಮೇಶ್ ಯಾದವ್, ಯೂಸುಫ್ ಪಠಾಣ್, ಶೆಲ್ಡನ್ ಜಾಕ್ಸನ್, ಅಂಕಿತ್ ಸಿಂಗ್ ರಾಜಪೂತ್
ಖರೀದಿ
ವಿದೇಶಿ: ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್), ಕ್ರಿಸ್ ವೋಕ್ಸ್ (ಇಂಗ್ಲೆಂಡ್), ನಾಥನ್ ಕೌಲ್ಟರ್ ನೈಲೆ (ಆಸ್ಟ್ರೇಲಿಯಾ), ರಾಯ್ ಮನ್ ಪೊವೆಲ್ (ವೆಸ್ಟ್ ಇಂಡೀಸ್)
ಭಾರತ: ರಿಷಿ ಧವನ್ , ಆರ್ ಸಂಜಯ್ ಯಾದವ್, ಇಶಾಂಕ್ ಜಗ್ಗಿ, ಸಾಯನ್ ಘೋಶ್.

ಆರ್ ಸಿಬಿ : 24 ಆಟಗಾರರು, 2.42 ಕೋಟಿ ಉಳಿಕೆ

ಆರ್ ಸಿಬಿ : 24 ಆಟಗಾರರು, 2.42 ಕೋಟಿ ಉಳಿಕೆ

ವಿದೇಶಿ: ಎ ಬಿ ಡಿವಿಲಿಯರ್ಸ್(ದಕ್ಷಿಣ ಆಫ್ರಿಕಾ), ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್), ಆಡಂ ಮಿಲ್ನೆ (ನ್ಯೂಜಿಲೆಂಡ್), ಶೇನ್ ವಾಟ್ಸನ್ (ಆಸ್ಟ್ರೇಲಿಯಾ), ಸ್ಯಾಮುಯಲ್ ಬದ್ರಿ (ವೆಸ್ಟ್ ಇಂಡೀಸ್), ಟ್ರಾವಿಸ್ ಹೆಡ್(ಆಸ್ಟ್ರೇಲಿಯಾ), ತಬ್ರೇಜ್ ಶಮ್ಶಿ (ದಕ್ಷಿಣ ಆಫ್ರಿಕಾ)

ಭಾರತ: ವಿರಾಟ್ ಕೊಹ್ಲಿ, ಯಜುವೇಂದ್ರ ಚಾಹಲ್, ಹರ್ಷಲ್ ಪಟೇಲ್, ಮನ್ದೀಪ್ ಸಿಂಗ್, ಸರ್ಫರಾಜ್ ಖಾನ್, ಎಸ್ ಅರವಿಂದ್, ಕೇಧಾರ್ ಜಾಧವ್, ಸ್ಟುವರ್ಟ್ ಬಿನ್ನಿ, ಸಚಿನ್ ಬೇಬಿ, ಇಕ್ಬಾಲ್ ಅಬ್ದುಲ್ಲಾ, ಕೆಎಲ್ ರಾಹುಲ್,ಆವೇಶ್ ಖಾನ್
ಖರೀದಿ
ವಿದೇಶಿ: ತೈಮಲ್ ಮಿಲ್ಸ್ (ಇಂಗ್ಲೆಂಡ್), ಬಿಲ್ಲಿ ಸ್ತಾನ್ಲಾಕೆ(ಆಸ್ಟ್ರೇಲಿಯಾ)
ಭಾರತ: ಅನಿಕೇತ್ ಚೌಧರಿ, ಪವನ್ ನೇಗಿ, ಪ್ರವೀಣ್ ದುಬೇ
SRH: 26 ಆಟಗಾರರು, 12.25 ಕೋಟಿ ರು ಉಳಿಕೆ

SRH: 26 ಆಟಗಾರರು, 12.25 ಕೋಟಿ ರು ಉಳಿಕೆ

ವಿದೇಶಿ : ಡೇವಿಡ್ ವಾರ್ನರ್ (Australia), ಮೊಯಿಸಿ ಹೆನ್ರಿಕ್ಯೂಸ್ (Australia), ಕೇನ್ ವಿಲಿಯಮ್ಸನ್ (New Zealand), ಬೆನ್ ಕಟ್ಟಿಂಗ್(Australia), ಮುಸ್ತಫಿಜುರ್ ರಹ್ಮಾನ್(Bangladesh)
ಭಾರತ: ಶಿಖರ್ ಧವನ್, ಭುವನೇಶ್ವರ್ ಕುಮಾರ್, ನಮನ್ ಓಜಾ, ರಿಕಿ ಭೂಯಿ, ಸಿದ್ದಾರ್ಥ್ ಕೌಲ್, ಬಿಪುಲ್ ಶರ್ಮ, ಆಶೀಶ್ ನೆಹ್ರಾ, ಯುವರಾಜ್ ಸಿಂಗ್, ಅಭಿಮನ್ಯು ಮಿಥುನ್, ಬರೀಂದರ್ ಸಿಂಗ್ ಸ್ರಾನ್, ದೀಪಕ್ ಹೂಡಾ, ವಿಜಯ್ ಶಂಕರ್
ಖರೀದಿ:
ವಿದೇಶಿ: ರಶೀದ್ ಖಾನ್ ಅರ್ಮಾನ್ (ಅಫ್ಘಾನಿಸ್ತಾನ್), ಮೊಹಮ್ಮದ್ ನಬಿ (ಅಫ್ಘಾನಿಸ್ತಾನ), ಬೆನ್ ಲಾಫ್ಲಿನ್(ಆಸ್ಟ್ರೇಲಿಯಾ), ಕ್ರಿಸ್ ಜೋರ್ಡನ್(ಇಂಗ್ಲೆಂಡ್)
ಭಾರತ: ಏಕಲವ್ಯ ದ್ವಿವೇದಿ, ಪ್ರವೀಣ್ ತಾಂಬೆ, ತನ್ಮಯ್ ಅಗರವಾಲ್

RPS : 26 ಆಟಗಾರರು, 30 ಲಕ್ಷ

RPS : 26 ಆಟಗಾರರು, 30 ಲಕ್ಷ

ವಿದೇಶಿ: ಸ್ಟೀವ್ ಸ್ಮಿತ್ (Australia), ಫಾಫ್ ಡುಪ್ಲೇಸಿಸ್(South Africa), ಮಿಚೆಲ್ ಮಾರ್ಷ್ (Australia), ಆಡಂ ಜಾಂಪ (Australia), ಉಸ್ಮಾನ್ ಖವಾಜ(Australia)
ಭಾರತ: ಎಂಎಸ್ ಧೋನಿ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ , ಅಶೋಕ್ ದಿಂಡಾ, ಅಂಕುಶ್ ಬೈನ್ಸ್, ರಜತ್ ಭಾಟಿಯಾ,ಅಂಕಿತ್ ಶರ್ಮ, ಈಶ್ವರ್ ಪಾಂಡೆ, ಜಸ್ಕರಣ್ ಸಿಂಗ್ , ಬಾಬಾ ಅಪರಾಜಿತ್, ದೀಪರ್ ಚಾಹರ್, ಮಾಯಾಂಕ್ ಅಗರವಾಲ್(ಡಿಡಿಯಿಂದ ಬದಲಿಯಾಗಿ ಬಂದ ಆಟಗಾರ)
ಖರೀದಿ
ವಿದೇಶಿ: ಬೆನ್ ಸ್ಟೋಕ್ಸ್ (ಇಂಗ್ಲೆಂಡ್), ಡೇನಿಯಲ್ ಕ್ರಿಶ್ಚಿಯನ್ (ಆಸ್ಟ್ರೇಲಿಯಾ), ಲಾಕಿ ಪಫೆಗುಸನ್(ನ್ಯೂಜಿಲೆಂಡ್)
ಭಾರತ: ಜಯದೇವ್ ಉನದ್ಕತ್, ರಾಹುಲ್ ಚಾಹರ್, ಸೌರಭ್ ಕುಮಾರ್, ಮಿಲಿಂದ್ ಟಂಡನ್,ರಾಹುಲ್ ತ್ರಿಪಾಠಿ

GL: 27 ಆಟಗಾರರು, 10.50 ಕೋಟಿ ರು

GL: 27 ಆಟಗಾರರು, 10.50 ಕೋಟಿ ರು

ವಿದೇಶಿ: ಜೇಮ್ಸ್ ಫಾಲ್ಕನರ್ (ಆಸ್ಟ್ರೇಲಿಯಾ), ಬ್ರೆಂಡನ್ ಮೆಕಲಮ್ (ನ್ಯೂಜಿಲೆಡ್), ಡ್ವಾಯ್ನೆ ಬ್ರಾವೋ(ವೆಸ್ಟ್ ಇಂಡೀಸ್), ಅರೋನ್ ಫಿಂಚ್ (ಆಸ್ಟ್ರೇಲಿಯಾ), ಡ್ವಾಯ್ನೆ ಸ್ಮಿತ್ (ವೆಸ್ಟ್ ಇಂಡೀಸ್), ಆಂಡ್ರ್ಯೂ ಟೈ (ಆಸ್ಟ್ರೇಲಿಯಾ)
ಭಾರತ: ಸುರೇಶ್ ರೈನಾ, ರವೀಂದ್ರ ಜಡೇಜ, ದಿನೇಶ್ ಕಾರ್ತಿಕ್, ಧವಳ್ ಕುಲಕರ್ಣಿ, ಪ್ರವೀಣ್ ಕುಮಾರ್, ಇಶಾನ್ ಕಿಶಾನ್, ಪ್ರದೀಪ್ ಸಾಂಗ್ವಾನ್, ಶಿವಿಲ್ ಕೌಶಿಕ್, ಶಾದಾಬ್ ಜಕಾತಿ, ಜಯದೇವ್ ಶಾ

ಖರೀದಿ
ವಿದೇಶಿ: ಜಾಸನ್ ರಾಯ್ (ಇಂಗ್ಲೆಂಡ್)
ಭಾರತ: ಬಾಸಿಲ್ ತಾಂಬಿ, ಮನ್ಪ್ರೀತ್ ಗೋನಿ, ನಾಥು ಸಿಂಗ್, ತೇಜಸ್ ಸಿಂಗ್ ಬರೋಕಾ, ಮುನಾಫ್ ಪಟೇಲ್, ಅಕ್ಷ್ ದೀಪ್ ನಾಥ್ , ಶುಭಂ ಅಗರವಾಲ್, ಚಿರಾಗ್ ಸೂರಿ, ಪ್ರಥಮ್ ಸಿಂಗ್, ಶೆಲ್ಲೆ ಶೌರ್ಯ
MI: 27 ಆಟಗಾರರು, 3.35 ಕೋಟಿ ರು ಉಳಿಕೆ

MI: 27 ಆಟಗಾರರು, 3.35 ಕೋಟಿ ರು ಉಳಿಕೆ

ವಿದೇಶಿ: ಕಿರಾನ್ ಪೊಲ್ಲಾರ್ಡ್(ವೆಸ್ಟ್ ಇಂಡೀಸ್), ಲಸಿತ್ ಮಾಲಿಂಗ (ಶ್ರೀಲಂಕಾ), ಲೆಂಡ್ಲ್ ಸಿಮನ್ಸ್(ವೆಸ್ಟ್ ಇಂಡೀಸ್), ಮಿಚೆಲ್ ಮೆಕ್ ಕ್ಲೆನಾಘನ್ (ನ್ಯೂಜಿಲೆಂಡ್), ಜೋಸ್ ಬಟ್ಲರ್ (ಇಂಗ್ಲೆಂಡ್), ಟಿಮ್ ಸೌಥಿ(ನ್ಯೂಜಿಲೆಂಡ್)
ಭಾರತ: ರೋಹಿತ್ ಶರ್ಮ, ಹರ್ಭಜನ್ ಸಿಂಗ್, ಅಂಬಟಿ ರಾಯುಡು, ಜಸ್ಪ್ರೀತ್ ಬೂಮ್ರಾ, ಶ್ರೇಯಸ್ ಗೋಪಾಲ್, ಆರ್ ವಿನಯ್ ಕುಮಾರ್, ಪಾರ್ಥೀವ್ ಪಟೇಲ್, ನಿತೀಶ್ ರಾಣಾ, ಸಿದ್ದೇಶ್ ಲಾಡ್, ಜೆ ಸುಚಿತ್, ಹಾರ್ದಿಕ್ ಪಾಂಡ್ಯ, ಜಿತೇಶ್ ಶರ್ಮ, ಕ್ರುನಾಲ್ ಪಾಂಡ್ಯ, ದೀಪಕ್ ಪೂನಿಯಾ.
ಖರೀದಿ
ವಿದೇಶಿ: ಮಿಚೆಲ್ ಜಾನ್ಸನ್ (ಆಸ್ಟ್ರೇಲಿಯಾ), ನಿಕೊಲಸ್ ಪೂರಣ್ (ವೆಸ್ಟ್ ಇಂಡೀಸ್), ಅಸೆಲಾ ಗುಣರತ್ನೆ(ಶ್ರೀಲಂಕಾ)
ಭಾರತ: ಕರಣ್ ಶರ್ಮ, ಕೃಷ್ಣಪ್ಪ ಗೌತಮ್, ಸೌರಭ್ ತಿವಾರಿ, ಕುಲ್ವಂತ್ ಖೆಜ್ರೊಲಿವಾ

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X