ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 8 ಪ್ರಸಾರಮಾಡುವ ಟಿವಿ ವಾಹಿನಿಗಳ ಸಮಗ್ರ ಪಟ್ಟಿ

By Mahesh

ಇಂಡಿಯನ್ ಪ್ರಿಮಿಯರ್ ಲೀಗ್ ನ 8ನೇ ಆವೃತ್ತಿ ಏ.8 ರಿಂದ ಮೇ.24ರ ತನಕ ನಡೆಯಲಿದೆ. ಟ್ವೆಂಟಿ 20 ಕದನವನ್ನು ಸ್ವಾಗತಿಸಲು ಅಭಿಮಾನಿಗಳೇ ಸಜ್ಜಾಗಿ. ಒನ್ ಇಂಡಿಯಾದಲ್ಲಿ ಪ್ರತಿ ತಂಡದ ಸಮಗ್ರ ವೇಳಾಪಟ್ಟಿ, ಪಂದ್ಯಗಳ ಫಲಿತಾಂಶ, ಸುದ್ದಿ, ವಿಶ್ಲೇಷಣೆ ಇನ್ನಿತರ ಅಂಕಿ ಅಂಶಗಳು ಪ್ರತಿದಿನ ಅಭಿಮಾನಿಗಳಿಗೆ ಲಭ್ಯವಿರಲಿದೆ.

ಏ.8 ರಂದು ಆರಂಭವಾಗಿ ಮೇ 24 ರಂದು ಐಪಿಎಲ್ 8 ಮುಕ್ತಾಯಗೊಳ್ಳಲಿದೆ. 47 ದಿನಗಳ ಕಾಲ 60 ಪಂದ್ಯಗಳು ಮನರಂಜನೆಯನ್ನು ನೀಡಲಿವೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮುಗ್ಗರಿಸಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಐಪಿಎಲ್ 2015 ಪಂದ್ಯಗಳು ಎಲ್ಲೆಲ್ಲಿ ಪ್ರಸಾರವಾಗುತ್ತೆ? ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರವಾಗುತ್ತೆ? ಚಾನೆಲ್ ಬರದಿದ್ದರೆ ಏನು ಮಾಡಬೇಕು? ಎಂಬ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ..[ಐಪಿಎಲ್ 8 ಮ್ಯಾಚ್ ಪುಕ್ಶೇಟಿ ನೋಡ್ರಿ!]

Full list of broadcasters for IPL 2015

ಐಪಿಎಲ್ 8 ಪಂದ್ಯಗಳನ್ನು ಪ್ರಸಾರ ಮಾಡುವ ಚಾನೆಲ್ ಹಾಗೂ ದೇಶಗಳ ವಿವರ ಇಂತಿದೆ:
* ಸೋನಿ ಮ್ಯಾಕ್ಸ್ ಹಾಗೂ ಸೋನಿ ಸಿಕ್ಸ್ : ಭಾರತ ಉಪಖಂಡ.
* ಓಎಸ್ ಎನ್: ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾ.
* ಸೂಪರ್ ಸ್ಪೋರ್ಟ್ಸ್: ದಕ್ಷಿಣ ಆಫ್ರಿಕಾ
* ಸ್ಕೈ: ಯುನೈಟೆಡ್ ಕಿಂಗ್ ಡಮ್ ಹಾಗೂ ಯುರೋಪ್.
* ಇಎಸ್ ಪಿಎನ್: ಯುಎಸ್ಎ.


* ನೌ ಟಿವಿ(ಪಿಸಿಸಿಡಬ್ಲ್ಯೂ): ಹಾಂಗಾಂಕ್
* ಸಿಂಗ್ ಟೆಲ್, ಸ್ಟಾರ್ ಹಬ್ : ಸಿಂಗಪುರ
* ಐಎಂಸಿ ಸ್ಪೋರ್ಟ್ಸ್ ಮ್ಯಾಕ್ಸ್: ಕೆರಿಬಿಯನ್ ದ್ವೀಪಗಳು.
* ಸ್ಕೈ ಟಿವಿ: ನ್ಯೂಜಿಲೆಂಡ್

ಅಧಿಕೃತ ಮೊಬೈಲ್ ಅಪ್ಲಿಕೇಷನ್ ಹಾಗೂ ವೆಬ್ ಸೈಟ್
* ಹಾಟ್ ಸ್ಟಾರ್: ಭಾರತ.
* ಕ್ರಿಕೆಟ್ ಗೇಟ್ ವೇ.ಕಾಂ: ಭಾರತ, ಆಫ್ರಿಕಾ, ಯುರೋಪ್, ಯುಕೆ ಹಾಗೂ ಯುಎಸ್ ಬಿಟ್ಟು ಉಳಿದೆಡೆ.

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X