ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ದಕ್ಷಿಣ ಆಫ್ರಿಕಾ ಸರಣಿ ದಿನಾಂಕಪಟ್ಟಿ ಪ್ರಕಟ

By Mahesh

ಬೆಂಗಳೂರು, ಜುಲೈ 27: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಸೆಪ್ಟೆಂಬರ್ ತಿಂಗಳಿನಿಂದ ಭಾರತ ಪ್ರವಾಸ ಕೈಗೊಳ್ಳಲಿದೆ. ಭಾರತದಲ್ಲಿ 3 ಟ್ವೆಂಟಿ 20 ಪಂದ್ಯ, 5 ಏಕದಿನ ಪಂದ್ಯ ಹಾಗೂ 3 ಟೆಸ್ಟ್ ಪಂದ್ಯಗಳನ್ನಾಡಲಿದೆ ಎಂದು ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ಸೋಮವಾರ ಘೋಷಿಸಿವೆ.

ದಕ್ಷಿಣ ಆಫ್ರಿಕಾ ತಂಡದ ಭಾರತ ಪ್ರವಾಸ ಸೆಪ್ಟೆಂಬರ್ 29ರಿಂದ ಆರಂಭವಾಗಲಿದೆ. ಟಿ20 ಅಭ್ಯಾಸ ಪಂದ್ಯದ ಮೂಲಕ ಪ್ರವಾಸ ಆರಂಭಿಸಿ, ಅಕ್ಟೋಬರ್ 2 ರಂದು ಧರ್ಮಶಾಲದಲ್ಲಿ ಮೊದಲ ಟಿ20 ಪಂದ್ಯವಾಡಲಿದೆ. [ಹರಿಣಗಳ ಮೇಲೆ ಹರಿಹಾಯ್ದ ಬಾಂಗ್ಲಾ ಹುಲಿಗಳು]

ಡಿಸೆಂಬರ್ 7ರಂದು ದೆಹಲಿಯಲ್ಲಿ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವಾಡುವ ಮೂಲಕ ಪ್ರವಾಸ ಅಂತ್ಯಗೊಳಿಸಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. [ಶ್ರೀಲಂಕಾ ಟೆಸ್ಟ್ ಸರಣಿಗೆ ತಂಡ ಪ್ರಕಟ,ಕೆಎಲ್ ರಾಹುಲ್ ಆಯ್ಕೆ]

India-South Africa 2015 series schedule

ಪ್ರವಾಸದ ವೇಳಾಪಟ್ಟಿ:
* ಸೆಪ್ಟೆಂಬರ್ 29: ಟಿ20 ಅಭ್ಯಾಸ ಪಂದ್ಯ, ನವದೆಹಲಿ.

* ಅಕ್ಟೋಬರ್ 2: ಮೊದಲ ಟಿ20, ಧರ್ಮಶಾಲ.
* ಅಕ್ಟೋಬರ್ 5 : ಎರಡನೇ ಟಿ20, ಕಟಕ್
* ಅಕ್ಟೋಬರ್ 8 : ಮೂರನೇ ಟಿ20. ಕೋಲ್ಕತ್ತಾ. [ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾದ 'ಮೂರು' ತಂಡ ಪ್ರಕಟ]


* ಅಕ್ಟೋಬರ್ 11 : 1ನೇ ಏಕದಿನ ಪಂದ್ಯ, ಕಾನ್ಪುರ
* ಅಕ್ಟೋಬರ್ 14 : 2ನೇ ಏಕದಿನ ಪಂದ್ಯ, ಇಂದೋರ್
* ಅಕ್ಟೋಬರ್ 18 : 3ನೇ ಏಕದಿನ ಪಂದ್ಯ, ರಾಜ್ ಕೋಟ್.
* ಅಕ್ಟೋಬರ್ 22 : 4ನೇ ಏಕದಿನ ಪಂದ್ಯ, ಚೆನ್ನೈ
* ಅಕ್ಟೋಬರ್ 25 : 5ನೇ ಏಕದಿನ ಪಂದ್ಯ, ಮುಂಬೈ


* ಅಕ್ಟೋಬರ್ 30-31 : ಪ್ರವಾಸ ಪಂದ್ಯ, ಮುಂಬೈ. [ಬೆಂಗಳೂರಲ್ಲಿ ಎಬಿ ಡಿವಿಲೆಯರ್ಸ್ ಸ್ಪೆಷಲ್ '100']


* ನವೆಂಬರ್ 05-09: ಮೊದಲ ಟೆಸ್ಟ್ ಪಂದ್ಯ, ಮೊಹಾಲಿ.

* ನವೆಂಬರ್ 14-18: ಎರಡನೇ ಟೆಸ್ಟ್ ಪಂದ್ಯ, ಬೆಂಗಳೂರು.
* ನವೆಂಬರ್ 25-29 : ಮೂರನೇ ಟೆಸ್ಟ್ ಪಂದ್ಯ, ನಾಗ್ಪುರ.

* ಡಿಸೆಂಬರ್ 03- 07: 4ನೇ ಟೆಸ್ಟ್ ಪಂದ್ಯ, ನವದೆಹಲಿ.

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X