ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಪಾಕ್ ಪಂದ್ಯದ ಎಲ್ಲಾ ಟಿಕೆಟ್ ಸೋಲ್ಡ್ ಔಟ್!

ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳಾಪಟ್ಟಿಯು ಪ್ರಕಟಗೊಂಡಾಗಲೇ, ಎಡ್ಗ್ ಬಾಸ್ಟನ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಈ ಸೆಣಸಿನ ಬಗ್ಗೆ ಭಾರೀ ಕುತೂಹಲ ಏರ್ಪಟ್ಟಿತ್ತು.

ಲಂಡನ್, ಮೇ 11: ಚಾಂಪಿಯನ್ಸ್ ಟ್ರೋಫಿ ಅಂಗವಾಗಿ ಮುಂದಿನ ತಿಂಗಳು ನಡೆಯಲಿರುವ ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಎಲ್ಲಾ 15 ಸಾವಿರ ಟಿಕೆಟ್ ಗಳೂ ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹೇಳಿದೆ.

ಜೂನ್ 1ರಿಂದ ಆರಂಭವಾಗುವ ಈ ಪಂದ್ಯಾವಳಿಯು 18ರಂದು ಮುಕ್ತಾಯಗೊಳ್ಳಲಿದೆ. ಲಂಡನ್ ಹಾಗೂ ವೇಲ್ಸ್ ನಲ್ಲಿ ಪಂದ್ಯಗಳು ನಡೆಯಲಿದ್ದು, ಜೂನ್ 4ರಂದು ನಡೆಯಲಿರುವ ಟೂರ್ನಿಯ ಗುಂಪುಗಳ ಹಂತದ ಪಂದ್ಯದಲ್ಲಿ ಭಾರತ- ಪಾಕಿಸ್ತಾನ ಮುಖಾಮುಖಿಯಾಗಲಿವೆ.

ICC Champions Trophy 2017: Tickets for all India matches sold out

ಎಡ್ಗ್ ಬಾಸ್ಟನ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಈ ಸೆಣಸಿನ ಬಗ್ಗೆ ಭಾರೀ ಕುತೂಹಲ ಏರ್ಪಟ್ಟಿತ್ತು. ಅಪರೂಪಕ್ಕೆ ಮಾತ್ರ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವುದರಿಂದ ಈ ಪಂದ್ಯದ ಟಿಕೆಟ್ ಗಳಿಗೆ ಸಹಜವಾಗಿ ಬೇಡಿಕೆ ಇದ್ದೇ ಇರುತ್ತದೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X