ಐದನೇ ಕೆಪಿಎಲ್ ಸಮರ ಸಂಪೂರ್ಣ ವೇಳಾಪಟ್ಟಿ

By:
Subscribe to Oneindia Kannada

ಬೆಂಗಳೂರು, ಸೆ. 06: ಐದನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ಟ್ವೆಂಟಿ20 ಟೂರ್ನಮೆಂಟ್ ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 01 ರ ತನಕ ನಡೆಯಲಿದೆ. ಕೆಪಿಎಲ್ ನ ಆಯೋಜಕರಾದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್ ಸಿಎ) ಪ್ರಕಟಣೆ ಹೊರಡಿಸಿದ್ದು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಪಂದ್ಯಾವಳಿಗಳು ನಡೆದಿವೆ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದುರಸ್ತಿ ನಡೆಯುತ್ತಿರುವುದರಿಂಡ ಈ ಬಾರಿ ಯಾವುದೇ ಪಂದ್ಯಗಳು ಆಯೋಜನೆಗೊಂಡಿಲ್ಲ. ಹುಬ್ಬಳ್ಳಿಯಲ್ಲಿ ಈ ಬಾರಿ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 22ರಿಂದಲೇ ಮೈಸೂರಿನ ಒಡೆಯರ್ ಮೈದಾನದಲ್ಲಿ ಆರಂಭಿಕ ಹಂತದ ಪಂದ್ಯಗಳು ನಡೆಯಲಿವೆ. [ಮೈಸೂರು ತಂಡಕ್ಕೆ 'ಆಸೀಸ್ ಸ್ಟಾರ್' ಮಾರ್ಗದರ್ಶಿ]

Full schedule of Karnataka Premier League, kpl 2016, ksca kpl, kpl twenty20 match

ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮಂಗಳೂರು ಯುನೈಟೆಡ್, ಮೈಸೂರು ವಾರಿಯರ್ಸ್, ನಮ್ಮ ಶಿವಮೊಗ್ಗ ಹಾಗೂ ರಾಕ್ ಸ್ಟಾರ್ಸ್. ಒಟ್ಟು 8 ತಂಡಗಳು ಟ್ರೋಫಿಗಾಗಿ ಕಾದಾಡಲಿದ್ದು, ಆಟಗಾರರ ಹರಾಜು ಪ್ರಕ್ರಿಯೆ ಆಗಸ್ಟ್ 10ರಂದು ನಡೆಯಿತು. [ಕೆಪಿಎಲ್ 2016 : ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?]

ಕೆಪಿಎಲ್ 5 ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬಿಜಾಪುರ ಬುಲ್ಸ್ ತಂಡವನ್ನು ರಾಕ್ ಸ್ಟಾರ್ ತಂಡ ಸೆ. 16 ರಂದು ಎದುರಿಸಲಿದೆ.ಮತ್ತೊಂದು ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಜತೆ ಬಳ್ಳಾರಿ ಟಸ್ಕರ್ಸ್ ಸೆಣಸಲಿದೆ.

ಎಲ್ಲಾ ಪಂದ್ಯಗಳು ಸೋನಿ ಮ್ಯಾಕ್ಸ್ ನಲ್ಲಿ ಪ್ರಸಾರವಾಗಲಿದೆ. 1.30 PM, 5.30 PM, ವಿಕೆಂಡ್ ಪಂದ್ಯಗಳು 9.30 AM ಸಮಯಕ್ಕೆ ಆರಂಭ. ಪೂರ್ಣ ವೇಳಾಪಟ್ಟಿ ಇಲ್ಲಿದೆ:

Karnataka Premier League 2016 Fixtures
DateDayMatch NumbersTeamsTimeVenue
16 SeptFridayMatch 1Bellary Tuskers vs Belagavi Panthers13:30Mysore
  Match 2Bijapur Bulls vs Rock Stars17:30Mysore
17 SeptSaturdayMatch 3Namma Shimovagga vs Hubli Tigers9:30Mysore
  Match 4Mysuru Warriors vs Mangalore United13:30Mysore
  Match 5Bijapur Bulls vs Belagavi Panters17:30Mysore
18 SeptSundayMatch 6Mysuru Warriors vs Rock Stars13:30Mysore
  Match 7Bellary Tuskers vs Namma Shimovagga17:30Mysore
19 SeptMondayMatch 8Hubli Tigers vs Bijapur Bulls13:30Mysore
  Match 9Mangalore United vs Rock Stars17:30Mysore
20 SeptTuesdayMatch 10Namma Shimovagga vs Belagavi Panters13:30Mysore
  Match 11Bellary Tuskers vs Hubli Tigers17:30Mysore
21 SeptWednesdayMatch 12Bijapur Bulls vs Mangalore United13:30Mysore
  Match 13Bellary Tuskers vs Mysuru Warriors17:30Mysore
22 SeptThursdayMatch 14Belagavi Panters vs Hubli Tigers13:30Mysore
  Match 15Namma Shimovagga vs Mangalore United17:30Mysore
23 SeptFridayMatch 16Rock Stars vs Bellary Tuskers13:30Mysore
  Match 17Mysuru Warriors vs Bijapur Bulls17:30Mysore
24 SeptSaturdayMatch 18Mangalore United vs Bellary Tuskers9:30Mysore
  Match 19Bijapur Bulls vs Namma Shimovagga13:30Mysore
  Match 20Mysuru Warriors vs Belagavi Panters17:30Mysore
25 SeptSundayMatch 21Hubli Tigers vs Mangalore United13:30Mysore
  Match 22Namma Shimovagga vs Rock Stars17:30Mysore
26 SeptMondayRest dayREST DAY  
27 SeptTuesdayMatch 23Rock Stars vs Belagavi Panters13:30Hubli
  Match 24Hubli Tigers vs Mysuru Warriors17:30Hubli
28 SeptWednesdayMatch 25Bijapur Bulls vs Bellary Tuskers13:30Hubli
  Match 26Mangalore United vs Belagavi Panters17:30Hubli
29 SeptThursdayMatch 27Mysuru Warriors vs Namma Shimovagga13:30Hubli
  Match 28Hubli Tigers vs Rock Stars17:30Hubli
30 SeptFridayMatch 29Semi-Final 113:30Hubli
  Match 30Semi-Final 217:30Hubli
1 OctSaturdayMatch 31Finals17:30Hubli

(ಒನ್ಇಂಡಿಯಾ ಸುದ್ದಿ)

English summary
Champions Bijapur Bulls will open their title defence of Karnataka Premier League (KPL) Twenty20 tournament when they take on the Rock Stars team at Mysuru's Srikantadatta Narasimha Raja Wadeyar Ground on September 16.
Please Wait while comments are loading...