ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2017 ವೇಳಾಪಟ್ಟಿ: ಆರ್ ಸಿಬಿ ವಿರುದ್ಧ ಹೈದರಾಬಾದ್ ಮೊದಲ ಪಂದ್ಯ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2017ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ. ಏಪ್ರಿಲ್ 5 ರಿಂದ ಮೇ 21ರ ತನಕ ಟಿ20 ಕದನ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಬೆಂಗಳೂರು ರಾಯಲ್ ಬೆಂಗಳೂರು ಮುಖಾಮುಖಿ

By Mahesh

ಬೆಂಗಳೂರು, ಫೆಬ್ರವರಿ 16: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2017ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ. ಏಪ್ರಿಲ್ 5 ರಿಂದ ಮೇ 21ರ ತನಕ ಟಿ20 ಕದನ ನಡೆಯಲಿದೆ.

ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ.[ಯಾವ ತಂಡದಲ್ಲಿ ಯಾವ ಆಟಗಾರರು ಉಳಿದುಕೊಂಡಿದ್ದಾರೆ?]

ಐಪಿಎಲ್ 10ನೇ ಆವೃತ್ತಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಫೆಬ್ರವರಿ 20ರಂದು ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ.

ಹೈದಾರಾಬಾದಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯ ಬುಧವಾರ(ಏಪ್ರಿಲ್ 5) ಹಾಗೂ ಅಂತಿಮ ಪಂದ್ಯ ಭಾನುವಾರ(ಮೇ 21) ದಂದು ನಡೆಯಲಿವೆ.

ಇಂದೋರ್ ಮತ್ತೊಮ್ಮೆ ಐಪಿಎಲ್ ಪಂದ್ಯಗಳನ್ನು ಆಯೋಜಿಸುತ್ತಿದೆ. ಒಟ್ಟಾರೆ 8 ತಂಡಗಳು 10 ಸ್ಥಳಗಳಲ್ಲಿ 47 ದಿನಗಳಲ್ಲಿ ತಲಾ 14 ಪಂದ್ಯಗಳಂತೆ 60 ಪಂದ್ಯಗಳ ಟಿ20 ರಸದೌತಣ ಪ್ರೇಕ್ಷಕರಿಗೆ ಕಾದಿದೆ.[ಯಾವ ತಂಡದಿಂದ ಯಾವ ಕ್ರಿಕೆಟರ್ ಗೆ ಕೊಕ್!]

Here Is Full Schedule Of IPL 2017 (April 5 to May 21); SRH Vs RCB In Opener

ಸ್ಥಳ/ಸ್ಟೇಡಿಯಂಗಳು
* ಬೆಂಗಳೂರು (ಎಂ ಚಿನ್ನಸ್ವಾಮಿ ಕ್ರೀಡಾಂಗಣ)
* ಮುಂಬೈ (ವಾಂಖೆಡೆ ಸ್ಟೇಡಿಯಂ)
* ಹೈದರಾಬಾದ್ (ರಾಜೀವ್ ಗಾಂಧಿ ಸ್ಟೇಡಿಯಂ)
* ಮೋಹಾಲಿ (ಐಎಸ್ ಬಿಂದ್ರಾ ಸ್ಟೇಡಿಯಂ)
* ಕೋಲ್ಕತ್ತಾ(ಈಡನ್ ಗಾರ್ಡನ್ಸ್)
* ಪುಣೆ (ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ)
* ಕಾನ್ಪುರ( ಗ್ರೀನ್ ಪಾರ್ಕ್ ಸ್ಟೇಡಿಯಂ)
* ಇಂದೋರ್(ಹೋಳ್ಕರ್ ಸ್ಟೇಡಿಯಂ)
* ದೆಹಲಿ (ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂ)
* ರಾಜ್ ಕೋಟ್ (ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ)

ವೇಳಾಪಟ್ಟಿ:
ಏಪ್ರಿಲ್ 5 (ಬುಧವಾರ)
8 PM -ಸನ್ ರೈಸರ್ಸ್ ಹೈದರಾಬಾದ್ (ಎಸ್ ಆರ್ ಎಚ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ)
ಹೈದರಾಬಾದ್


April 6 (Thursday)
Match 2
8 PM - Rising Pune Supergiants (RPS) Vs Mumbai Indians (MI) - Pune


April 7 (Friday)
Match 3
8 PM - Gujarat Lions (GL) Vs Kolkata Knight Riders (KKR) - Rajkot


April 8 (Saturday)
Match 4

4 PM - Kings XI Punjab (KXIP) Vs Rising Pune Supergiants (RPS) - Indore
Match 5
8 PM - RCB Vs Delhi Daredevils (DD) - Bengaluru


April 9 (Sunday)
Match 6

4 PM - SRH Vs GL - Hyderabad

Match 7
8 PM - MI Vs KKR - Mumbai


April 10 (Monday)
Match 8
8 PM - KXIP Vs RCB - Indore


April 11 (Tuesday)
Match 9
8 PM - RPS Vs DD - Pune


April 12 (Wednesday)
Match 10
8 PM - MI Vs SRH - Mumbai


April 13 (Thursday)
Match 11
8 PM - KKR Vs KXIP - Kolkata


April 14 (Friday)
Match 12
4 PM - RCB Vs MI - Bengaluru


Match 13
8 PM - GL Vs RPS - Rajkot


April 15 (Saturday)
Match 14

4 PM - KKR Vs SRH - Kolkata
Match 15
8 PM - DD Vs KXIP - Delhi


April 16 (Sunday)
Match 16
4 PM - MI Vs GL - Mumbai
Match 17
8 PM - RCB Vs RPS - Bengaluru


April 17 (Monday)
Match 18
4 PM - DD Vs KKR - Delhi
Match 19
8 PM - SRH Vs KXIP - Hyderabad


April 18 (Tuesday)
Match 20
8 PM - GL Vs RCB - Rajkot


April 19 (Wednesday)
Match 21
8 PM - SRH Vs DD - Hyderabad


April 20 (Thursday)
Match 22
8 PM - KXIP Vs MI - Indore


April 21 (Friday)
Match 23
8 PM - KKR Vs GL - Kolkata


April 22 (Saturday)
Match 24
4 PM - DD Vs MI - Delhi
Match 25
8 PM - RPS Vs SRH - Pune


April 23 (Sunday)
Match 26
4 PM - GL Vs KXIP - Rajkot
Match 27
8 PM - KKR Vs RCB - Kolkata


April 24 (Monday)
Match 28
8 PM - MI Vs RPS - Mumbai


April 25 (Tuesday)
Match 29
8 PM - RCB Vs SRH - Bengaluru


April 26 (Wednesday)
Match 30
8 PM - RPS Vs KKR - Pune


April 27 (Thursday)
Match 31
8 PM - RCB Vs GL - Bengaluru


April 28 (Friday)
Match 32
4 PM - KKR Vs DD - Kolkata
Match 33
8 PM - KXIP Vs SRH - Mohali


April 29 (Saturday)
Match 34
4 PM - RPS Vs RCB - Pune
Match 35
8 PM - GL Vs MI - Rajkot


April 30 (Sunday)
Match 36
4 PM - KXIP Vs DD - Mohali
Match 37
8 PM - SRH Vs KKR - Hyderabad


May 1 (Monday)
Match 38
4 PM - MI Vs RCB - Mumbai
Match 39
8 PM - RPS Vs GL - Pune


May 2 (Tuesday)
Match 40
8 PM - DD Vs SRH - Delhi


May 3 (Wednesday)
Match 41
8 PM - KKR Vs RPS - Kolkata


May 4 (Thursday)
Match 42
8 PM - DD Vs GL - Delhi


May 5 (Friday)
Match 43
8 PM - RCB Vs KXIP - Bengaluru


May 6 (Saturday)
Match 44
4 PM - SRH Vs RPS - Hyderabad
Match 45
8 PM - MI Vs DD - Mumbai


May 7 (Sunday)
Match 46
4 PM - RCB Vs KKR - Bengaluru
Match 47
8 PM - KXIP Vs GL - Mohali


May 8 (Monday)
Match 48
8 PM - SRH Vs MI - Hyderabad


May 9 (Tuesday)
Match 49
8 PM - KXIP Vs KKR - Mohali


May 10 (Wednesday)
Match 50
8 PM - GL Vs DD - Kanpur


May 11 (Thursday)
Match 51
8 PM - MI Vs KXIP - Mumbai


May 12 (Friday)
Match 52
8 PM - DD Vs RPS - Delhi


May 13 (Saturday)
Match 53
4 PM - GL Vs SRH - Kanpur
Match 54
8 PM - KKR Vs MI - Kolkata


May 14 (Sunday)
Match 55
4 PM - RPS Vs KXIP - Pune
Match 56
8 PM - DD Vs RCB - Delhi


May 15 (Monday) - REST DAY


May 16 (Tuesday)
Match 57
8 PM - QUALIFIER 1 (Venue to be decided)


May 17 (Wednesday)
Match 58
8 PM - ELIMINATOR (Venue to be decided)



May 18 (Thursday) - REST DAY




May 19 (Friday)

Match 59
8 PM - QUALIFIER 2 (Venue to be decided)


May 20 (Saturday) - REST DAY


ಮೇ 21 (ಭಾನುವಾರ)
ಪಂದ್ಯ 60
8 PM - ಫೈನಲ್ -ಹೈದರಾಬಾದ್

ಗಮನಿಸಿ: ವೇಳಾಪಟ್ಟಿ ಬದಲಾವಣೆಗೆ ಒಳಪಟ್ಟಿದೆ.
(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Read in English: Full Schedule Of IPL 2017
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X