ಮುಂಬೈ, ಜುಲೈ 20: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಮುಂದಿನ ಋತುವಿನಲ್ಲಿ ದೇಶಿ ಕ್ರಿಕೆಟ್ ನಲ್ಲಿ ಆಯೋಜನೆಯಾಗಿರುವ ಏಕದಿನ, ಟಿ20, ರಣಜಿ ಸೇರಿದಂತೆ ವಿವಿಧ ಟೂರ್ನಿಗಳ ವೇಳಾಪಟ್ಟಿ ಪ್ರಕಟಿಸಿದೆ. ಒಟ್ಟಾರೆ ಮುಂದಿನ 6 ತಿಂಗಳಲ್ಲಿ 900ಕ್ಕೂ ಅಧಿಕ ಪಂದ್ಯಗಳು ನಡೆಯಲಿವೆ.
ಸೆಪ್ಟೆಂಬರ್ 2015 ರಿಂದ ಮಾರ್ಚ್ 2016 ರ ನಡುವೆ ಸುಮಾರು 2,100 ಆಡುವ ದಿನಗಳನ್ನು ಕಾಣಬಹುದು ಎಂದು ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದೆ. ದೇವಧರ್, ರಣಜಿ, ವಿವಿಧ ವಯೋಮಿತಿ ಕ್ರಿಕೆಟ್ ಗಳ ಪಂದ್ಯಾವಳಿಗಳ ಪಟ್ಟಿ ತಯಾರಾಗಿದ್ದು, ದೇಶಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾ ಸೇರುವ ಅವಕಾಶವನ್ನು ಹೊಂದಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.
ಸೆಪ್ಟೆಂಬರ್ 2015 ರಿಂದ ಅಕ್ಟೋಬರ್ 2016ರ ತನಕದ ದೇಶಿ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿ ಇಂತಿದೆ:
September-15 | 51 Matches | |||||||
|
| |||||||
October-15 | 175 Matches | |||||||
|
| |||||||
|
| |||||||
|
| |||||||
|
| |||||||
|
| |||||||
|
| |||||||
November-15 | 193 Matches | |||||||
|
| |||||||
|
| |||||||
|
| |||||||
|
| |||||||
December-15 | 185 Matches | |||||||
|
| |||||||
|
| |||||||
|
| |||||||
|
| |||||||
|
| |||||||
|
| |||||||
|
| |||||||
January-16 | 186 Matches | |||||||
|
| |||||||
|
| |||||||
|
| |||||||
|
| |||||||
|
| |||||||
|
| |||||||
|
| |||||||
|
| |||||||
February-16 | 94 Matches | |||||||
|
| |||||||
|
| |||||||
|
| |||||||
|
| |||||||
|
| |||||||
|
| |||||||
March-16 | 8 Matches | |||||||
|
| |||||||
|
|