ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS
For Daily Alerts

ಸಿಯಟ್ ಕ್ರಿಕೆಟ್ ಪ್ರಶಸ್ತಿ: ವಿನಯ್, ರಹಾನೆ, ಕಪಿಲ್ ವಿಜೇತರು

By Mahesh

ಮುಂಬೈ, ಮೇ.26: ಪ್ರತಿಭಾವಂತ ಯುವ ಆಟಗಾರರನ್ನು ಗುರುತಿಸಿ ಸನ್ಮಾನಿಸುವ ಪ್ರತಿಷ್ಠಿತ ಸಿಯಟ್ ಕ್ರಿಕೆಟ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಭಾರತದ ವಾರ್ಷಿಕ ಕ್ರಿಕೆಟರ್ ಆಗಿ ಅಜಿಂಕ್ಯ ರಹಾನೆ ಆಯ್ಕೆಯಾದರೆ, ದೇಶಿ ಕ್ರಿಕೆಟರ್ ಆಗಿ ವಿನಯ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಕಳೆದ ಎರಡು ವರ್ಷ ಸತತವಾಗಿ ಜಾಗತಿಕ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ವಿರಾಟ್ ಕೊಹ್ಲಿ ಪಡೆದುಕೊಂಡಿದ್ದರು. ಈ ಬಾರಿ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಪಾಲಾಗಿದೆ. [2013ನೇ ಸಾಲಿನ ಸಿಯಟ್ ಕ್ರಿಕೆಟ್ ಪ್ರಶಸ್ತಿ: ಕೊಹ್ಲಿ, ರಾಬಿನ್ ವಿಜೇತರು]

With these legends at the CEAT Cricket ratings awards night @CEAT_CCR. Congrats to the Mumbai Indians

A photo posted by Brett Lee (@brettlee_58) on <time style=" font-family:Arial,sans-serif; font-size:14px; line-height:17px;" datetime="2015-05-26T06:56:05+00:00">May 25, 2015 at 11:56pm PDT</time>

ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ:
* ಸಿಯಟ್ ಅಂತಾರಾಷ್ಟ್ರೀಯ ಕ್ರಿಕೆಟರ್ ಆಫ್ ದಿ ಇಯರ್ : ಕುಮಾರ್ ಸಂಗಕ್ಕಾರ

* ಭಾರತೀಯ ಕ್ರಿಕೆಟರ್ ಆಫ್ ದಿ ಇಯರ್ : ಅಜಿಂಕ್ಯ ರಹಾನೆ

* ವರ್ಷದ ಅತ್ಯಂತ ಜನಪ್ರಿಯ ಕ್ರಿಕೆಟರ್ : ಕಿರಾನ್ ಪೊಲ್ಲಾರ್ಡ್

* ಭಾರತೀಯ ದೇಸಿ ಶ್ರೇಷ್ಠ ಕ್ರಿಕೆಟರ್ : ವಿನಯ್ ಕುಮಾರ್

* ಉದಯೋನ್ಮುಖ ತಾರೆ : ದೀಪಕ್ ಹೂಡಾ

* ಶ್ರೇಷ್ಠ ಟಿ 20 ಆಟಗಾರ: ಡ್ವಾಯ್ನೆ ಬ್ರಾವೋ

* ಶ್ರೇಷ್ಠ ಬ್ಯಾಟ್ಸ್ ಮನ್: ಹಶೀಂ ಆಮ್ಲಾ

* ಶ್ರೇಷ್ಠ ಬೌಲರ್ : ರಂಗಣಾ ಹೇರಾತ್.

* ವಿಶೇಷ ಪ್ರಶಸ್ತಿ: ರೋಹಿತ್ ಶರ್ಮ.

* ಸಿಯಟ್ ಜೀವಿತಾವಾಧಿ ಪ್ರಶಸ್ತಿ : ಕಪಿಲ್ ದೇವ್.

ಈ ವರ್ಣ ರಂಜಿತ ಸಮಾರಂಭದ ಕೆಲ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ಸಿಯಟ್ ಜೀವಿತಾವಾಧಿ ಪ್ರಶಸ್ತಿ

ಸಿಯಟ್ ಜೀವಿತಾವಾಧಿ ಪ್ರಶಸ್ತಿ

ಸಿಯಟ್ ಜೀವಿತಾವಾಧಿ ಪ್ರಶಸ್ತಿ ವಿಜೇತ ಕಪಿಲ್ ದೇವ್ ಜೊತೆ ಸುನಿಲ್ ಗವಾಸ್ಕರ್.

ಅಜಿಂಕ್ಯ ರಹಾನೆ

ಅಜಿಂಕ್ಯ ರಹಾನೆ

ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಅಜಿಂಕ್ಯ ರಹಾನೆ

ಪ್ರೇಕ್ಷಕರನ್ನು ರಂಜಿಸಿದ ಡ್ವಾಯ್ನೆ ಬ್ರಾವೋ

ಹಾಡು ಹೇಳಿ ಪ್ರೇಕ್ಷಕರನ್ನು ರಂಜಿಸಿದ ಡ್ವಾಯ್ನೆ ಬ್ರಾವೋ

ಪೊಲ್ಲಾರ್ಡ್ ಕಿಚಾಯಿಸಿದ ಜೋನ್ಸ್

ಪೊಲ್ಲಾರ್ಡ್ ಕಿಚಾಯಿಸಿದ ಜೋನ್ಸ್

ಐಪಿಎಲ್ ನಲ್ಲಿ ಪೊಲ್ಲಾರ್ಡ್ ಮಾಡಿದಂತೆ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ಕಿಚಾಯಿಸಿದ ಜೋನ್ಸ್

ಗಾಯಕಿ ಮಾನಸಿ ಜೊತೆ ಬ್ರಾವೋ

ಗಾಯಕಿ ಮಾನಸಿ ಜೊತೆ ವೆಸ್ಟ್ ಇಂಡೀಸ್ ಆಟಗಾರ ಬ್ರಾವೋ

ಬ್ರೆಟ್ ಲೀ ಹಾಗೂ ಮಾನ್ಸಿ ಜುಗಲ್ ಬಂದಿ

ಬ್ರೆಟ್ ಲೀ ಹಾಗೂ ಮಾನ್ಸಿ ಜುಗಲ್ ಬಂದಿ ಸಂಗೀತ ಕಾರ್ಯಕ್ರಮ.

ಎಲ್ಲಾ ಮಾದರಿ ಕ್ರಿಕೆಟ್ ನಲ್ಲೂ ಕರ್ನಾಟಕ ಬೆಸ್ಟ್

ಎಲ್ಲಾ ಮಾದರಿ ಕ್ರಿಕೆಟ್ ನಲ್ಲೂ ಕರ್ನಾಟಕ ಬೆಸ್ಟ್

ಎಲ್ಲಾ ಮಾದರಿ ಕ್ರಿಕೆಟ್ ನಲ್ಲೂ ಕರ್ನಾಟಕ ಬೆಸ್ಟ್ ತಂಡವಾಗಿದೆ. ಇಂಥ ತಂಡ ಮುನ್ನಡೆಸಿದ್ದು ನನ್ನ ಭಾಗ್ಯ. ಆಲ್ ರೌಂಡ್ ಪ್ರದರ್ಶನ ನೀಡಿದ್ದರಿಂದ ನಾವು ಎಲ್ಲಾ ಮಾದರಿಯಲ್ಲೂ ಚಾಂಪಿಯನ್ ಆಗಲು ಸಾಧ್ಯವಾಯಿತು ಎಂದು ಪ್ರಶಸ್ತಿ ಸ್ವೀಕರಿಸಿದ ನಂತರ ನಾಯಕ ವಿನಯ್ ಕುಮಾರ್ ಹೇಳಿದರು.

ಪ್ರಶಸ್ತಿ ವಿಜೇತರ ಜೊತೆ ಬ್ರೆಟ್ ಲೀ

ಪ್ರಶಸ್ತಿ ವಿಜೇತರ ಜೊತೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಗ್ರೂಪ್ ಫೋಟೊ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X