ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್ ವೇಗಿ ಶಾನ್ ಹಾಗೂ ಭಾರತದ ನಂಟು 'ಟೈಟ್' ಆಯ್ತು!

ಆಸ್ಟ್ರೇಲಿಯಾದ ವೇಗಿ ಶಾನ್ ಟೈಟ್ ಅವರು ಈಗ ಭಾರತದೊಡನೆ ತಮ್ಮ ನಂಟನ್ನು ಇನ್ನಷ್ಟು ಬಲಪಡಿಸಿಕೊಂಡಿದ್ದಾರೆ. ಟೈಟ್ಟ್ ಅವರಿಗೆ ಈಗ ಸಾಗರೋತ್ತರ ಭಾರತೀಯ ನಾಗರಿಕ Overseas Citizen of India (OCI) ಎಂಬ ಮಾನ್ಯತೆ ಸಿಕ್ಕಿದೆ.

By Mahesh

ಬೆಂಗಳೂರು, ಮಾರ್ಚ್ 26: ಆಸ್ಟ್ರೇಲಿಯಾದ ವೇಗಿ ಶಾನ್ ಟೈಟ್ ಅವರು ಈಗ ಭಾರತದೊಡನೆ ತಮ್ಮ ನಂಟನ್ನು ಇನ್ನಷ್ಟು ಬಲಪಡಿಸಿಕೊಂಡಿದ್ದಾರೆ.

ಭಾರತೀಯ ಮೂಲದ ರೂಪದರ್ಶಿಯೊಬ್ಬರನು ವರಿಸಿರುವ ಟೈಟ್ಟ್ ಅವರಿಗೆ ಈಗ ಸಾಗರೋತ್ತರ ಭಾರತೀಯ ನಾಗರಿಕ Overseas Citizen of India (OCI) ಎಂಬ ಮಾನ್ಯತೆ ಸಿಕ್ಕಿದೆ.

Australia paceman Shaun Tait becomes Overseas Citizen of India

34 ವರ್ಷ ವಯಸ್ಸಿನ ಶಾನ್ ಟೈಟ್ ಅವರು ಇತ್ತೀಚೆಗೆ ಈ ಸುದ್ದಿಯನ್ನು ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ. OCI ಪಾಸ್ ಪೋರ್ಟ್ ಚಿತ್ರವನ್ನು ಹಾಕಿಕೊಂಡಿದ್ದಾರೆ.

2010ರಲ್ಲಿ 161.1 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಚೆಂಡನ್ನು ಎಸೆದು ಎಲ್ಲರ ಗಮನ ಸೆಳೆದಿದ್ದ ಟೈಟ್ ಅವರು ನಂತರ ಹೆಚ್ಚಿನ ಸದ್ದು ಮಾಡಿರಲಿಲ್ಲ. 2014ರಲ್ಲಿ ಭಾರತೀಯ ಮೂಲದ ಮಾಡೆಲ್ ಮಶೂಮ್ ಸಿಂಘಾ ಅವರನ್ನು ವರಿಸಿದರು.

2007ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಟೈಟ್ ಅವರು, ಮಾಡೆಲ್ ಮಶೂಮ್ ಜತೆಗೆ 2010ರಿಂದ ಪ್ರೇಮ ಬಂಧನದಲ್ಲಿದ್ದರು. 2011ರಲ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದರು.



ಬಿಗ್ ಬ್ಯಾಶ್ ಲೀ ನಲ್ಲಿ ಸಕ್ರಿಯರಾಗಿದ್ದಾರೆ. 2005ರಿಂದ 2008ರ ಅವಧಿಯಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡಿದ್ದರು. (ಪಿಟಿಐ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X