ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆಸ್ಟ್ರೇಲಿಯಾ ಓಪನ್: ಶ್ರೀಕಾಂತ್, ಪ್ರಣೀತ್, ಸಿಂಧು, ಸೈನಾ ಕ್ವಾರ್ಟರ್ ಫೈನಲ್ ಗೆ

ಸಿಡ್ನಿ, ಜೂನ್ 22 : ಭಾರತದ ಸ್ಟಾರ್ ಶಟ್ಲರ್ ಗಳಾದ ಕಿಡಂಬಿ ಶ್ರೀಕಾಂತ್, ಪಿಸಿ ಸಿಂಧು, ಸೈನಾ ಮತ್ತು ಬಿ. ಸಾಯಿ ಪ್ರಣೀತ್ ಆಸ್ಟ್ರೇಲಿಯಾ ಓಪನ್ ಸೂಪರ್ ಸಿರೀಸ್ ನಲ್ಲಿ ಗೆಲುವಿನ ಅಭಿಯಾನ ಮುಂದುವರೆಸಿದ್ದಾರೆ. ಈ ನಾಲ್ಕು ಬ್ಯಾಡ್ಮಿಂಟನ್ ತಾರೆಗಳು ಗುರುವಾರ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಬಿ. ಸಾಯಿ ಪ್ರಣೀತ್, ಚೀನಾದ ಯುಕ್ಸಿಯಂಗ್ ವಿರುದ್ಧ 21-15, 18-1, 21-13 ಅಂತರದಲ್ಲಿ ಸುಲುಭವಾಗಿ ಗೆಲವು ಸಾಧಿಸಿ ಕ್ವಾರ್ಟರ್ ಪೈನಲ್ ಗೆ ಎಂಟ್ರಿ ಕೊಟ್ಟರು.

ಆಸ್ಟ್ರೇಲಿಯಾ ಓಪನ್: ಗೆಲುವಿನ ನಗೆ ಬೀರಿದ ಭಾರತದ </a><a class=ಸೈನಾ, ಸಿಂಧು, ಶ್ರೀಕಾಂತ್, ಪ್ರಣೀತ್" title="ಆಸ್ಟ್ರೇಲಿಯಾ ಓಪನ್: ಗೆಲುವಿನ ನಗೆ ಬೀರಿದ ಭಾರತದ ಸೈನಾ, ಸಿಂಧು, ಶ್ರೀಕಾಂತ್, ಪ್ರಣೀತ್" />ಆಸ್ಟ್ರೇಲಿಯಾ ಓಪನ್: ಗೆಲುವಿನ ನಗೆ ಬೀರಿದ ಭಾರತದ ಸೈನಾ, ಸಿಂಧು, ಶ್ರೀಕಾಂತ್, ಪ್ರಣೀತ್

Australian Open Badminton: Sindhu, Srikanth, Saina, Praneeth Enter Quarters

ಮತ್ತೊಂದೆಡೆ ಇಂಡೋನೇಷ್ಯಾ ಓಪನ್ ಪ್ರಶಸ್ತಿ ವಿಜೇತ ಶ್ರೀಕಾಂತ್ ವಿಶ್ವ ಅಗ್ರ ಶ್ರೇಯಾಂಕಿತ ಮಲೇಷ್ಯಾದ ಸಾನ್ ವಾನ್ ವೊ ಅವರನ್ನು 15-21, 21-13, 21-13 ಸೆಟ್ ಗಳಿಂದ ಮಣಿಸಿ ಕ್ವಾರ್ಟರ್ ಪೈನಲ್ ಗೆ ಲಗ್ಗೆ ಇಟ್ಟರು.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಬೆಳ್ಳಿ ತಾರೆ ಪಿಸಿ ಸಿಂಧು ಅವರು ಚೆನ್ ಅವರನ್ನು ಕೇವಲ 46 ನಿಮಿಷದಲ್ಲಿ 21-13 21-18 ಅಂತರದಲ್ಲಿ ಸೋಲಿಸಿದರು.

ಇನ್ನು ಮತ್ತೋರ್ವ ಮಹಿಳಾ ಶಟ್ಲರ್ ಸೈನಾ ನೆಹ್ವಾಲ್ ಸಹ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದಾರೆ.

ಮಹಿಳೆಯದ ಡಬಲ್ಸ್ ವಿಭಾಗದಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಜಪಾನ್ ನ ಕೊಹರು ಯೊನೆಮೆಟೊ ಹಾಗೂ ಶಿಹೊ ತನಕಾ ವಿರುದ್ಧ 21-18, 18-21, 13-21 ಅಂತರದಲ್ಲಿ ಸೋಲು ಕಂಡಿದೆ.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X