ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅರ್ಜುನ ಪ್ರಶಸ್ತಿ ವಿಜೇತರ ಸಂತಸ ಕ್ಷಣದ ಚಿತ್ರಗಳು

By Vanitha

ನವದೆಹಲಿ, ಆಗಸ್ಟ್, 31 : ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾ ಪಟುಗಳಿಗೆ ಅರ್ಜುನ ಪ್ರಶಸ್ತಿಯನ್ನು ಶನಿವಾರ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ ನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರದಾನ ಮಾಡಿದರು.

ಈ ವರ್ಷದ ಅರ್ಜುನ ಪ್ರಶಸ್ತಿಯು ಶೂಟರ್ ಜಿತುರಾಯ್, ಹಾಕಿ ಗೋಲ್ ಕೀಪರ್ ಪಿ. ಆರ್ ಶ್ರೀಜೆಶ್ ಸೇರಿದಂತೆ ಸುಮಾರು 17 ಮಂದಿ ಅರ್ಜುನ ಪ್ರಶಸ್ತಿಗೆ ಭಾಜನರಾದರು. ಈ ಪ್ರಶಸ್ತಿಯು ಪದಕ, ಪ್ರಮಾಣ ಪತ್ರ ಮತ್ತು 5 ಲಕ್ಷ ನಗದು ಪುರಸ್ಕಾರವನ್ನು ಒಳಗೊಂಡಿದೆ.

ಭಜರಂಗ್ ಸಿಂಗ್(ಕುಸ್ತಿ ಪಟು) ,ಕಿದಂಬಿ ಶ್ರೀಕಾಂತ್ (ಬ್ಯಾಡ್ಮಿಟನ್),ಮಂಜಿತ್ ಚಿಲ್ಲಾರ್ ಮತ್ತು ಅಭಿಲಾಷ ಶಶಿಕಾಂತ್ ಮಾತ್ರೆ(ಕಬಡ್ಡಿ), ರೋಲರ್ ಸ್ಕಾಟರ್ ಅನುಪ್ ಕುಮಾರ್ ಯಮ(ರೋಲರ್ ಸ್ಕಾಟರ್), ಶಿವಲಿಂಗಂ ಸತೀಶ್ ಕುಮಾರ್ (ವೇಯ್ಟ್ ಲಿಫ್ಟರ್) , ವೈ. ಸನಥೋಯ್ ದೇವಿ (ಅಥ್ಲೇಟ್), ಶರತ್ ಎಮ್. ಗಾಯಕ್ವಾಡ್(ಪ್ಯಾರಾ ಸ್ವಿಮ್ಮರ್), ಬಬಿತಾ ಕುಮಾರಿ(ಕುಸ್ತಿ ಪಟು), ರೋಹಿತ್ ಶರ್ಮ (ಕ್ರಿಕೆಟ್)ಸೇರಿದಂತೆ 17 ಮಂದಿ ಈ ವರ್ಷದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಅನೂಪ್ ಕುಮಾರ್ (ಕುಸ್ತಿಪಟು), ಹರ್ಬನ್ಸ್ ಸಿಂಗ್ (ಅಥ್ಲೇಟಿಕ್ಸ್), ಸ್ವತಂತರ್ ರಾಜ್ ಸಿಂಗ್ (ಬಾಕ್ಸಿಂಗ್), ನಿಹಾರ್ ಅಮೀನ್ (ಸ್ವಿಮ್ಮಿಂಗ್), ನವಾಲ್ ಸಿಂಗ್ (ಪ್ಯಾರಾ ಅಥ್ಲೇಟಿಕ್ಸ್) ದ್ರೋಣಚಾರ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಮೂರು ವರ್ಷದ ಅಂದರೆ 2013, 2014, 2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದು ನಾಡಿನ ಕೀರ್ತಿ ಹೆಚ್ಚಿಸಿದ ಕ್ರಿಡಾಪಟುಗಳ ಚಿತ್ರಲೋಕ ಇಲ್ಲಿದೆ ನೋಡಿ. [ಚಿತ್ರ: ಪಿಟಿಐ]

ಪ್ರಶಸ್ತಿ ಪಡೆದ ಮಹಿಳಾ ಮಣಿಗಳು

ಪ್ರಶಸ್ತಿ ಪಡೆದ ಮಹಿಳಾ ಮಣಿಗಳು

ಮೇಲಿನ ಬಲಗಡೆಯಿಂದ ಸಾಬಾ ಅಂಜುಮ್(ಹಾಕಿ), ಮೌಮ ದಾಸ್ (ಟೇಬಲ್ ಟೆನಿಸ್), ನೇಹಾ ರಾತಿ(ಕುಸ್ತಿ), ಜೋಶ್ನಾ ಚಿನ್ನಪ್ಪ(ಸ್ಕ್ವಾಷ್),ರಾಜಕುಮಾರಿ ಆರ್ 2013ರಲ್ಲಿ ಅರ್ಜುನ ಪ್ರಶಸ್ತಿ ಪಡೆದರು

ಭಾರತದ ಹೆಮ್ಮೆಯ ಕ್ರಿಕೆಟಿಗ

ಭಾರತದ ಹೆಮ್ಮೆಯ ಕ್ರಿಕೆಟಿಗ

ಕ್ರಿಕೆಟ್ ಜಗತ್ತಿನ ವಿರಾಟ್ ಕೊಹ್ಲಿ 2013 ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯಿಂದ ಅರ್ಜುನ್ ಪ್ರಶಸ್ತಿ ಪಡೆದ ಸಂತಸದಲ್ಲಿ.

ಮೂವರ ಸಂತೋಷ ನೋಡಿ

ಮೂವರ ಸಂತೋಷ ನೋಡಿ

ಮೇಲಿನ ಬಲಗಡೆಯಿಂದ ಧರ್ಮೇಂಧರ್ ದಲಾಲ್(ಕುಸ್ತಿಪಟು), ಗಗನ್ ಜೀತ್ ಬುಲ್ಲರ್ (ಗಾಲ್ಫ್), ರೂಪೆಶ್ ಶಾ (ಬಿಲ್ಲರ್ಸ್ ಮತ್ತು ಸ್ನೂಕರ್)

ಪ್ರಶಸ್ತಿ ಪಡೆದ ಸಂತಸದಲ್ಲಿ ಅಮಿತ್

ಪ್ರಶಸ್ತಿ ಪಡೆದ ಸಂತಸದಲ್ಲಿ ಅಮಿತ್

ಪ್ಯಾರಾ ಅಥ್ಲೇಟಿಕ್ ವಿಭಾಗದಲ್ಲಿ ಅಮಿತ್ ಕುಮಾರ್ ಅರ್ಜುನ ಪ್ರಶಸ್ತಿ ಪಡೆದರು.

ಪಿ.ವಿ ಸಿಂಧುವಿನ ನಗೆ ನೋಡಿ

ಪಿ.ವಿ ಸಿಂಧುವಿನ ನಗೆ ನೋಡಿ

ರಾಜ್ಯ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಅವರಿಂದ ಅರ್ಜುನ್ ಪ್ರಶಸ್ತಿ ಪಡೆದ ಬ್ಯಾಡ್ಮಿಟನ್ ತಾರೆ ಪಿ. ವಿ ಸಿಂಧು ನಗೆ ಬೀರಿದ್ದು ಹೀಗೆ

2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರು

2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರು

ಜೈ ಭಗವಾನ್ ಬಾಕ್ಸಿಂಗ್ ನಲ್ಲಿ ಮಾಡಿದ ಸಾಧನೆಗೆ ಅರ್ಜುನ ಪ್ರಶಸ್ತಿ ಪಡೆದರು

 2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರು

2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರು

ಬಾಸ್ಕೆಟ್ ಆಟಗಾರ್ತಿ ಗೀತು ಅನ್ನಾ ರಾಹುಲ್

 2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರು

2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರು

ಸ್ವಾಷ್ ಆಟಗಾರ್ತಿ ಅನಕಾ ಅಲಂಕ್ ಮೋನಿ

2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರು

2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರು

ಕುಸ್ತಿ ಪಟು ಸುನೀಲ್ ಕುಮಾರ್ ರಾಣಾ

2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರು

2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರು

ಶೂಟರ್ ನಲ್ಲಿ ಹೀನಾ ಸಿಂಧು

2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರು

2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರು

ಪ್ಯಾರಾ ಅಥ್ಲೇಟಿಕ್ ಎಚ್. ಎನ್ ಗಿರೀಶ್

2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತ ಮಹಿಳೆಯರು

2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತ ಮಹಿಳೆಯರು

ಯುಮನಂ ಬಾಲಾ ಚಂದು (ವೇಯ್ಟ್ ಲಫ್ಟಿಂಗ್), ಹೀನಾ ಸಿಂಧು (ಶೂಟಿಂಗ್), ಟಿಂಟು ಲುಕಾ(ಅಥ್ಲೇಟಿಕ್), ಅನಕಾ ಅಲಂಕಾಮೋನಿ (ಸ್ಕಾಷ್), ಮಮತಾ ಪೂಜಾರಿ (ಕಬಡ್ಡಿ), ಗೀತು ಅನ್ನಾ ರಾಹುಲ್ (ಬಾಸ್ಕೆಟ್ ಬಾಲ್)

2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರು

2014 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರು

ಕ್ರೀಡಾ ಸಚಿವ ಸರ್ಬಾನಂದ ಸೊನೊವಾಲ್ ಬಾಕ್ಸರ್ ಮನೋಜ್ ಕುಮಾರ್ ಅವರಿಗೆ ಅರ್ಜುನ ಪ್ರಾಸ್ತಿ ವಿತರಿಸಿದರು.

2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವಿಜೇತರು

2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವಿಜೇತರು

ವ್ಯಾಯಾಮ ಪಟು ದೀಪಾ ಕರ್ಮಾಕರ್ ಪ್ರಶಸ್ತಿ ಪಡೆದ ಕ್ಷಣ

2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವಿಜೇತರು

2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವಿಜೇತರು

ಹಾಕಿ ಆಟಗಾರ ಪಿ. ಆರ್ ಶ್ರೀಜೆಶ್

2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವಿಜೇತರು

2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವಿಜೇತರು

ಶೂಟರ್ ವಿಭಾಗದಲ್ಲಿ ಜಿತು ರಾಯ್

2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವಿಜೇತರು

2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವಿಜೇತರು

ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಎಸ್. ಸತೀಶ್ ಕುಮಾರ್

2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವಿಜೇತರು

2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವಿಜೇತರು

ಭಜರಂಗ್ ಕುಸ್ತಿ ವಿಭಾಗದಲ್ಲಿ ಪ್ರಶಸ್ತಿ ಪಡೆದ ಸಂತಸದಲ್ಲಿ

2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವಿಜೇತರು

2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವಿಜೇತರು

ಮೇಲಿನ ಬಲಗಡೆಯಿಂದ ಕಿದಂಬಿ ಶ್ರೀಕಾಂತ್, ನಮಾಲ್ವಾರ್ (ಬ್ಯಾಡ್ಮಿಟನ್), ಸಂದೀಪ್ ಕುಮಾರ್, ಅನೂಪ್ ಕುಮಾರ್ (ರೋಪರ್ ಸ್ಕೇಟಿಂಗ್), ಅಭಿಲಾಷ ಶಶಿಕಾಂತ್ ಮಾತ್ರೆ(ಕಬಡ್ಡಿ), ಮಂಜಿತ್ ಚಿಲ್ಲಾರ್ (ಕಬಡ್ಡಿ), ವೈ ಸನಾತೋಯ್ ದೇವಿ, ಶರತ್ ಎಮ್ ಗಾಯಕ್ವಾಡ್ (ಪ್ಯಾರಾ ಸ್ವಿಮ್ಮಿಂಗ್)

2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವಿಜೇತರು

2015 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವಿಜೇತರು

ಬ್ಯಾಡ್ಮಿಟನ್ ಆಟಗಾರ ಕಿದಂಬಿ ಶ್ರೀಕಾಂತ್

ಪ್ರಶಸ್ತಿ ಪಡೆದ ಹೆಮ್ಮೆಯ ಸಂಭ್ರಮದಲ್ಲಿ

ಪ್ರಶಸ್ತಿ ಪಡೆದ ಹೆಮ್ಮೆಯ ಸಂಭ್ರಮದಲ್ಲಿ

ಏರ್ ಅಡ್ವೇಂಚರ್ ಸತ್ಯೇಂದ್ರ ವರ್ಮ, ಜೀವಮಾನ ಸಾಧನೆಗಾಗಿ ಸತೀಶ್ ಸಂದೇರ್ ಶರ್ಮ, ವಾಟರ್ ಅಡ್ವೇಂಚರ್ ಪರಮ ವೀರ್ ಸಿಂಗ್ ಪ್ರಶಸ್ತಿ ಪಡೆದ ಸಂತಸದಲ್ಲಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X