ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭದ್ರಾ ಅಭಯಾರಣ್ಯದಲ್ಲಿ 2 ಹುಲಿಗಳಿಗೆ ವಿಷವಿಟ್ಟು ಕೊಂದರಾ?

By Ananthanag
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 9: ಶಿವಮೊಗ್ಗಾದ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಎರಡು ಹುಲಿಗಳ ಮೃತದೇಹ ಪತ್ತೆಯಾಗಿವೆ. ವಿಷ ಹಾಕಿ ಹುಲಿಗಳನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.

ಭದ್ರಾವತಿ ತಾಲೂಕಿನ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಹುಲಿಗಳ ಶವಗಳು ಕಂಡುಬಂದಿವೆ ಇಲ್ಲಿಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಎರಡು ಹುಲಿಗಳು ಮೃತವಾಗಲು ಸರಿಯಾದ ಕಾರಣ ತಿಳಿಸಿಲ್ಲ ಅದರೆ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ.[ಬಂಡೀಪುರದಲ್ಲಿ 'ಪ್ರಿನ್ಸ್' ಹುಲಿ ಕಂಡಾಗ ಕುಪ್ಪಳಿಸಿದ ಮನ]

2 Tiger is dead in Bhadra wildlife sanctuary in shimoga

ಹುಲಿಗಳು ಸಾವಿಗೀಡಾಗಿ ಹಲವು ದಿನಗಳು ಆಗಿವೆ ಆದರೆ ಅವುಗಳ ಸಾವು ಸಂಭವಿಸಲು ಪರಸ್ಪರ ಆಕ್ರಮಣ ನಡೆದಿಲ್ಲ. ಯಾರು ಗುಂಡಿಟ್ಟು ಕೊಂದಿಲ್ಲ. ಆದರೂ ದೃಢಕಾಯವನ್ನು ಹೊತ್ತಿರುವ ಹುಲಿಗಳು ಹೇಗೆ ಮೃತವಾದವು ತಿಳಿಯದಾಗಿದೆ ಮೂಲಗಳು ಹೇಳುವ ಪ್ರಕಾರ ಹುಲಿಗಳಿಗೆ ಯಾರೋ ವಿಷವನ್ನಿಟ್ಟಿದ್ದಾರೆ ಹೀಗಾಗಿ ಅವು ಸಾವಿಗೀಡಾಗಿವೆ ಎನ್ನಲಾಗಿದೆ. ಆದರೆ ಸೂಕತ ರೀತಿಯ ತನಿಖೆ ನಡೆದಾಗ ಮಾತ್ರ ಸತ್ಯ ಹೊರಬೀಳಲಿದೆ.

English summary
Bhadra wildlife sanctuary 2 Tiger is dead, what happen don't know to dead for the tiger. Forest officer inspection to postmortem it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X