ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮ್ ಆದ್ಮಿ ಪಕ್ಷಕ್ಕೆ, ಇವತ್ತು, ಏಪ್ರಿಲ್ ಫೂಲ್ ಕೆಚ್ ಅಪ್ !

By Mahesh
|
Google Oneindia Kannada News

ನವದೆಹಲಿ, ಏ.1: ಆಮ್ ಆದ್ಮಿ ಪಕ್ಷದ ಆಂತರಿಕ ಕಚ್ಚಾಟ ಹಾದಿ ಬೀದಿ ರಂಪವಾಗಿ ಇಂಟರ್ನೆಟ್ ಜಗತ್ತಿನಲ್ಲಿ ದಿನ ನಿತ್ಯದ ಹಾಟ್ ಟಾಪಿಕ್ ಆಗಿರುವುದು ಹಳೆ ವಿಷಯ. ಆದರೆ, ಏ.1ರಂದು ಆಮ್ ಆದ್ಮಿ ಪಕ್ಷ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಮಾನ ಹರಾಜು ಮಾಡಲು ಸಾಮಾಜಿಕ ಜಾಲ ತಾಣಗಳಲ್ಲಿ ಹಳ್ಳ ತೋಡಲಾಗದೆ, ಎಲ್ಲೆಡೆ ಎಎಪಿ ಫೂಲ್ಸ್ ಡೇ ಆಚರಿಸಲಾಗುತ್ತಿದೆ.

ಟ್ವಿಟ್ಟರ್ ನಲ್ಲಿ #AAPrilFoolsDay ಸಕತ್ ಟ್ರೆಂಡಿಂಗ್ ನಲ್ಲಿದೆ. ಈ ಹಿಂದೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಗಾಗಿ ಮೀಸಲಿದ್ದ ದಿನ #Fekuday ಆಗಿತ್ತು. ಆದರೆ, ಈ ಬಾರಿ ಇದನ್ನು ಮೀರಿ ಏಪ್ರಿಲ್ ಫೂಲ್ಸ್ ಡೇ ಆಚರಣೆಗೊಳ್ಳುತ್ತಿದೆ. [ಜನರಿಗೆ ಭರ್ಜರಿ ಕೊಡುಗೆ ನೀಡಿದ ಆಪ್ ಸರ್ಕಾರ]

ಮುಖ್ಯವಾಗಿ ದೆಹಲಿಯಲ್ಲಿ ಉಚಿತ ವಸತಿ, ನೀರು, ವಿದ್ಯುತ್ ನೀಡುತ್ತೇನೆ ಎಂದು ಟಿಪಿಕಲ್ ರಾಜಕಾರಣಿ ರೀತಿಯಲ್ಲಿ ಬಿಳಿ ಟೋಪಿ ಹಾಕಿಕೊಂಡು ಐಐಟಿ ಪದವೀಧರ ದೆಹಲಿ ಸಿಎಂ ಕೇಜ್ರಿವಾಲ್ ನೀಡಿದ್ದ ಆಶ್ವಾಸನೆ ಏನಾಯ್ತು ಎಂದು ಎಲ್ಲರು ಪ್ರಶ್ನಿಸುತ್ತಿದ್ದಾರೆ. [ಮೋದಿ ಹಾಗೂ ಗುಲಾಮರಿಗೆ ಶ್ರೀಸಾಮಾನ್ಯನ ಪೆಟ್ಟು]

ಜೊತೆಗೆ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಜೊತೆಗಿನ ಕಿತ್ತಾಟ, ಕುರ್ಚಿ ಹಿಡಿಯಲು ಮಾಡಿಕೊಂಡ ಡೀಲ್ ಬಗ್ಗೆ ಕೂಡಾ ಚರ್ಚೆ ನಡೆದಿದೆ.

ಟ್ವಿಟ್ಟರ್ ನಲ್ಲಿ #AAPrilFoolsDay ಸಕತ್ ಟ್ರೆಂಡಿಂಗ್

ಟ್ವಿಟ್ಟರ್ ನಲ್ಲಿ #AAPrilFoolsDay ಸಕತ್ ಟ್ರೆಂಡಿಂಗ್

ಟ್ವಿಟ್ಟರ್ ನಲ್ಲಿ #AAPrilFoolsDay ಸಕತ್ ಟ್ರೆಂಡಿಂಗ್ ನಲ್ಲಿದೆ. ಈ ಹಿಂದೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಗಾಗಿ ಮೀಸಲಿದ್ದ ದಿನ #PappuDiwas #Fekuday ಆಗಿತ್ತು. ಆದರೆ, ಈ ಬಾರಿ ಇದನ್ನು ಮೀರಿ ಏಪ್ರಿಲ್ ಫೂಲ್ಸ್ ಡೇ ಆಚರಣೆಗೊಳ್ಳುತ್ತಿದೆ.

ಎಎಪಿ ನೀಡಿದ ಭರವಸೆಗಳ ಸಣ್ಣ ಪಟ್ಟಿ

ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಎಎಪಿ ನೀಡಿದ ಭರವಸೆಗಳ ಸಣ್ಣ ಪಟ್ಟಿ ಇಲ್ಲಿದೆ ನೋಡಿ

ಕಾಂಗ್ರೆಸ್ ಯುವರಾಜನ ಕಡೆಯಿಂದಲೂ ವಿಶ್

ಕಾಂಗ್ರೆಸ್ ಯುವರಾಜನ ಕಡೆಯಿಂದಲೂ ವಿಶ್.. ಅಬ್ಬ ಸದ್ಯ ಎಎಪಿ ದಯೆಯಿಂದ ಇವತ್ತು ಪಪ್ಪು ದಿವಸ್ ಇಲ್ಲ Laughing

ಉಚಿತ ನೀರು ನೀಡುವ ಆಶ್ವಾಸನೆ ಏನಾಯ್ತು?

ಉಚಿತ ನೀರು ನೀಡುವ ಆಶ್ವಾಸನೆ ಏನಾಯ್ತು? ಎಎಪಿ ಪ್ರಣಾಳಿಕೆ ಏನು ಹೇಳುತ್ತದೆ?

ಆಮ್ ಆದ್ಮಿ ಪಕ್ಷದಿಂದ ಹೊಸ ಗಾದೆ

ಆಮ್ ಆದ್ಮಿ ಪಕ್ಷದ ದಿನಾಚರಣೆ ದಿನ ಹೊಸ ಗಾದೆ ಹುಟ್ಟುಕೊಂಡಿದೆ.

ಗೂಗಲ್ ಗೂ ಗೊತ್ತು ಇವತ್ತು ಯಾರ ದಿನ ಎಂಬುದು

ಗೂಗಲ್ ಗೂ ಗೊತ್ತು ಇವತ್ತು ಯಾರ ದಿನ ಏನಕ್ಕೆ ಸೆಲೆಬ್ರೇಷನ್ ನಡೆದಿದೆ

ಎಎಪಿಗೆ ಮತ ಹಾಕಿದ ಜನತೆ ಸ್ಥಿತಿ ನೋಡಿ

ಎಎಪಿಗೆ ಮತ ಹಾಕಿದ ಜನತೆ ಸ್ಥಿತಿ ನೋಡಿ ಚಿತ್ರವೇ ಎಲ್ಲವನ್ನು ಹೇಳುತ್ತದೆ.

ಎಸಿ ಸರಿ ಇಲ್ಲವೇ ಏನ್ ಮಾಡ್ಬೇಕು?

ಎಸಿ ಸರಿ ಇಲ್ಲವೇ ಏನ್ ಮಾಡ್ಬೇಕು? ಅರವಿಂದ್ ಕೇಜ್ರಿವಾಲ್ ಏನು ಹೇಳುತ್ತಾರೆ?

English summary
In the backdrop of ongoing rift within Aam Aadmi party , Twitteraties have slammed Arvind Kejriwal and his Aam Aadmi Party on April 1, recognised as April Fool Day worldwide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X