ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸವರ್ಷದ ಬಂಪರ್, ಸಸ್ಯಹಾರಿಗಳಿಗೆ ಸೋತ ಏರ್ ಇಂಡಿಯಾ

By Vanitha
|
Google Oneindia Kannada News

ನವದೆಹಲಿ, ಡಿಸೆಂಬರ್, 26: ಸಸ್ಯಹಾರಿಗಳೇ ವಿಮಾನದಲ್ಲಿ ಹೋಗುವಾಗ ನಿಮಗೆ ಸಸ್ಯಹಾರ ದೊರೆಯಲಿದೆ. ದೇಶೀಯ ಪ್ರಯಾಣದ ವೇಳೆ ಪ್ರಯಾಣಿಕರಿಗೆ ಸಸ್ಯಹಾರ ಒದಗಿಸಲು ಏರ್ ಇಂಡಿಯಾ ಮುಂದಾಗಿದೆ.

ಹೊಸ ವರ್ಷದಿಂದ ವಿಮಾನದಲ್ಲಿ ಸಸ್ಯಹಾರ ನೀಡುವ ಭರವಸೆ ನೀಡಿರುವ ಏರ್ ಇಂಡಿಯಾ ಒಂದು ಗಂಟೆಗಿಂತಲೂ (61 ರಿಂದ 90 ನಿಮಿಷಕ್ಕೂ ಹೆಚ್ಚು) ಹೆಚ್ಚು ವೇಳೆ ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ಮಾತ್ರ ಈ ಸೇವೆ ಒದಗಲಿದೆ ಎಂದು ಏರ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಕ್ಯಾಪ್ಟನ್ ಡಿ ಎಕ್ಸ್ ಪಯಾಸ್ ತಿಳಿಸಿದ್ದಾರೆ.[ಬೆಂಗಳೂರು-ಮೈಸೂರು ನಡುವೆ ಏರ್ ಇಂಡಿಯಾ ಹಾರಾಟ]

Air india

ಏರ್ ಇಂಡಿಯಾದ ಆದೇಶದ ಸುತ್ತೋಲೆಗೆ ಸಹಿ ಹಾಕಿದ ಡಿ ಎಕ್ಸ್ ಪಯಾಸ್ ಇನ್ನುಮುಂದೆ 61 ರಿಂದ 90 ನಿಮಿಷದವರೆಗೆ ಕೇವಲ ಸಸ್ಯಹಾರ ಮಾತ್ರ ಕೊಡಲಾಗುತ್ತದೆ. ಪ್ರಯಾಣಿಕರಿಗೆ ಮಾಂಸಹಾರ ಸೇವೆ ಒದಗಿಸುವುದಿಲ್ಲ ಇದು ಜನವರಿ 1 ರಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.[ಏರ್ ಇಂಡಿಯಾದಲ್ಲೂ ನಿಮಗೆ ಬೇಕಾದ ಊಟ ಆರ್ಡರ್ ಮಾಡಿ]

ಮೊದಲು ಒಂದು ಗಂಟೆಗಿಂತಲೂಈ ಅಧಿಕ ವೇಳೆ ವಿಮಾನದಲ್ಲಿರುವ ಪ್ರಯಾಣಿಕರಿಗೆ ಸಸ್ಯಹಾರ ಮತ್ತು ಮಾಂಸಹಾರದ ಸ್ಯಾಂಡ್ ವಿಚ್ ನೀಡಲಾಗುತ್ತದೆ. ಆದರೆ ಇದೀಗ ರದ್ದುಗೊಳಿಸಿ ಕೇವಲ ಸಸ್ಯಹಾರ ಮಾತ್ರ ಕೊಡುವ ನಿರ್ಣಯವನ್ನು ಏರ್ ಇಂಡಿಯಾ ತೆಗೆದುಕೊಂಡಿದೆ.

English summary
Air india will serve vegetarian meals to domestic flights on their 60 to 90 minutes air india clarified on Saturday. A circular dated december 23 and signed by Captain D X Pais.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X