ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಕಾಮಿ ಗಂಡನ ಕಿರುಕುಳ, ವೈದ್ಯೆ ಆತ್ಮಹತ್ಯೆ

By Mahesh
|
Google Oneindia Kannada News

ನವದೆಹಲಿ,ಏ.20: ದೆಹಲಿಯ ಏಮ್ಸ್ ನಲ್ಲಿ ಡಾಕ್ಟರ್ ಆಗಿದ್ದ ಪ್ರಿಯಾವೇದಿ ಆತ್ಮಹತ್ಯೆ ಮಾಡಿಕೊಳ್ಳಲು ಆಕೆ ಗಂಡನ ಕಾಮ ಪ್ರವೃತ್ತಿಯೇ ಕಾರಣ ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ಪ್ರಿಯಾವೇದಿ ತನ್ನ ಗಂಡನ ಬಗ್ಗೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ದೊಡ್ಡ ಟಿಪ್ಪಣಿ ಬರೆದಿದ್ದಾರೆ. ಇದನ್ನು ಆತ್ಮಹತ್ಯಾ ಪತ್ರ ಎಂದು ಪರಿಗಣಿಸಿ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ದೆಹಲಿಯ ಆಲ್ ಇಂಡಿಯ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಎಐಐಎಂಎಸ್)ನ ಹಿರಿಯ ಸ್ಥಾನಿಕ ವೈದ್ಯೆಯಾಗಿದ್ದ ಡಾ. ಪ್ರಿಯಾವೇದಿ ಅವರು ಹೋಟೆಲ್ ವೊಂದರಲ್ಲಿ ಸಾವನ್ನಪ್ಪಿದ್ದರು. ಆಕೆ ಸಾವಿನ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಸೂಸೈಡ್ ನೋಟ್ ಸಿಕ್ಕಿದ್ದು, ಅದರಲ್ಲಿ ಆಕೆ ಗಂಡ ಸಲಿಂಗಕಾಮಿ ಎಂದು ತಿಳಿದು ಬಂದಿದೆ. [ಐಪಿಸಿ 377 : ಸುಪ್ರೀಂ ತೀರ್ಪೂ, ಲೈಂಗಿಕ ಆಸಕ್ತಿಯೂ]

ವೈದ್ಯೆಯ ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಪತಿ ಕಮಲ್ ವೇದಿ ಅವರನ್ನು ಪ್ರಿಯಾವೇದಿ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದಡಿ ಬಂಧಿಸಲಾಗಿದೆ. ಆಕೆ ಬರೆದಿಟ್ಟಿರುವ ಸೂಸೈಡ್ ನೋಟ್ ನಲ್ಲಿ ನನ್ನ ಪತಿ ಸಲಿಂಗಕಾಮಿ ಎಂದು ತಿಳಿದು ಆಘಾತಕ್ಕೊಳಗಾದೆ ಎಂದಿದ್ದಾರೆ. ಪ್ರಕರಣದ ತನಿಖೆ ಜಾರಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. [ವಿಡಿಯೋದಲ್ಲಿ ಈ ಸುದ್ದಿ ನೋಡಿ]

Delhi Shocker: Gay husband? AIIMS doctor kills self, read complete suicide note

ಬಂಧಿತ ಆರೋಪಿ ಕಮಲ್ ವೇದಿ (34) ಮೇಲೆ ಐಪಿಸಿ ಸೆಕ್ಷನ್ 498ಎ (ಹಿಂಸೆ) ಮತ್ತು 304ಬಿ (ವರದಕ್ಷಿಣೆ ಸಂಬಂಧಿತ ಪ್ರಕರಣಗಳ ವಿಚಾರಣೆ) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಿಯಾವೇದಿ (31) ತಮ್ಮ ಪತಿ ನೀಡುತ್ತಿದ್ದ ಕಿರುಕುಳವನ್ನು ಸಹಿಸಲಾರದೆ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. [ಲೈಂಗಿಕ ಅಲ್ಪಸಂಖ್ಯಾತರಿಗೊಂದು ವಿಶೇಷ ಮ್ಯಾಗಜೀನ್]

ಪ್ರಿಯಾ ವೇದಿ ಸಾವಿಗೂ ಮುನ್ನ ಬರೆದಿಟ್ಟ ಸೂಸೈಡ್ ನೋಟ್ ಪ್ರತಿ ಹೀಗಿದೆ: ಇದೇ ಆಕೆ ಫೇಸ್ ಬುಕ್ ಅಕೌಂಟ್ ನಲ್ಲೂ ಬರೆಯಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ಪತ್ರದಲ್ಲಿ ಕಮಲ್ ಯಾವ ರೀತಿ ಲೈಂಗಿಕವಾಗಿ ಹಿಂಸೆ ನೀಡಿದ ಎಂಬುದನ್ನು ನೊಂದ ವೈದ್ಯೆ ವಿವರಿಸಿದ್ದಾರೆ.

Hello everyone I want to remind something to our society . I am married since 5 years , with Dr kamal vedi . we don't have any physical relation till now ,which should be present in every normal marriage. [ಕಾಮಪಿಶಾಚಿ ಹೆಂಡತಿಯಿಂದ ಸಿಕ್ತು ಮುಕ್ತಿ!]

After 6 month of marriage I searched for the reason why Dr kamal vedi unable to make relation with me . I found a fake gmail account in his laptop in which he was doing chatting with his gay friends and gay porns , gay pics ,connection with gay communities and these messages were before of our marriage than I asked him than he told me sum one hacked his email.

I believe him with suspicion but till now he tried to do sex 8 to 10 times with me but was unable to do with me we never had intercourse .i never told this to anyone because I was in love with him I thought one day everything would b okay . But than he started to find faults in me and my family.

They torture me a lot mentally in these five years . In these five years I was just a wife tag for him . Usne mujhe har choti chiz k liye tarsaya. [ಸಲಿಂಗಕಾಮ ರೋಗ ಲಕ್ಷಣವಲ್ಲ: ಮನೋರೋಗ ವೈದ್ಯರು]

One month back he accepted that he is gay or bisexual he don't know, but I know he is gay because he never had erection when he was with me I . He had sex with his male partners also Hamaz from Kashmir his gay friend .

I found Dr sagar thukral was also on his fake email account he came to bhu to meet him Delhi and used to come to his home in Delhi . His gay friends sanket and saurabh also involved with him .

In spite of knowing this I decided to help him to b as a wife with him . But he tortured me a lot mentally.[ಮದುವೆಗೆ ಮುಂಚೆ ಈ ಪರೀಕ್ಷೆ ಬೇಕೋ? ಬೇಡವೋ?]

And at last night he tortured me emotionally so I am unabl to take breath with him . And last Dr kamal vedi I loved you a lot and I return you took my all happiness from me. You are not a human being you are a devil , who take away my life from me.

If someone in our society is like him please don't marry to a girl to save yourself , you people by doing so not playing only with someone emotions also with a girl and her family's life .

If someone had query about me I will undergo medical examination that I never had sex . Dr kamal vedi I never wanted anything from you but due to your abnormal sexuality you thought you think I need sex from you it's wrong. I just wanted to be with you accepting you because I loved you very much but you never knew importance of this . You are a criminal Dr kamal vedi of my life .

Dr kamal family is innocent but you are a devil.k

(ಒನ್ ಇಂಡಿಯಾ ಸುದ್ದಿ)

English summary
A day after her death, several shocking reports about Dr Priya Vedi has been reported. It has been claimed that she committed suicide as she was tortured by her husband who allegedly is a gay person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X