ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಶರಣ, ಶರಣೆಯರು

By Mahesh
|
Google Oneindia Kannada News

ಬೆಂಗಳೂರು, ಸೆ.3: ರಾಜ್ಯದ ವೀರಶೈವ ಲಿಂಗಾಯತ ಸಮಾಜದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾಡಿನ ಪ್ರಮುಖ ರಾಜಕಾರಣಿಗಳ ಹೆಸರಿನಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಬಸವಜ್ಯೋತಿ ವಿದ್ಯಾರ್ಥಿ ವೇತನ ನೀಡುತ್ತಿದೆ. ಈ ಸ್ಕಾಲರ್ ಶಿಪ್ ಪಡೆಯಲು ಆಯ್ಕೆಯಾಗಿರುವ ವಿದ್ಯಾರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಲಾಗಿದೆ.

ವೀರಶೈವ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ತಿಂಗಳಿಗೆ 1 ಸಾವಿರ ರು ನಂತೆ ವೇತನ ನೀಡಲಿದೆ. ಎರಡನೇ ಹಂತದ ಆಯ್ಕೆ ಪಟ್ಟಿ ಒನ್ ಇಂಡಿಯಾ ಕನ್ನಡ () ಹಾಗೂ ವೀರಶೈವ ಯುವ ವೇದಿಕೆ(www.vlyvedike.org) ಗಳಲ್ಲಿ ಮತ್ರ ಲಭ್ಯವಿರುತ್ತದೆ. ಆರ್ಜಿದಾರರು ತಪ್ಪದೇ ಎರಡು ವೆಬ್ ತಾಣಕ್ಕೆ ಭೇಟಿ ನೀಡಿ ತಮ್ಮ ಹೆಸರು ಖಾತ್ರಿ ಪಡಿಸಿಕೊಳ್ಳಬೇಕಾಗಿ ವೇದಿಕೆಯ ರಾಜ್ಯ ಅಧ್ಯಕ್ಷ ಶರಣ ಪ್ರಶಾಂತ್ ಕಲ್ಲೂರ್ ಅವರು ಕೋರಿದ್ದಾರೆ.

ನಾಡಿನ ಪ್ರಮುಖ ವೀರಶೈವ ಮುಖಂಡರು, ರಾಜಕಾರಣಿಗಳು ಆದ ಬಿ.ಎಸ್ ಯಡಿಯೂರಪ್ಪ, ವಿಜಯ ಸಂಕೇಶ್ವರ್, ಅಶೋಕ್ ಖೇಣಿ, ಪ್ರಭಾಕರ್ ಕೋರೆ, ಜಗದೀಶ್ ಶೆಟ್ಟರ್, ಜಿ.ಎಂ. ಸಿದ್ದೇಶ್, ಯು ಎಸ್ ಶೇಖರ್ ಇವರ ಸಾಧನೆಯನ್ನು ಸ್ಮರಿಸಿ ಇವರುಗಳ ಹೆಸರಿನಲ್ಲಿ "ಬಸವಜ್ಯೋತಿ" ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಪ್ರತಿ ರಾಜಕಾರಣಿಗಳ ಹೆಸರಿನಲ್ಲಿ 10 ಮಕ್ಕಳು ಈ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ. [ಬಸವಜ್ಯೋತಿ ವಿದ್ಯಾರ್ಥಿ ವೇತನ ಮೊದಲ ಪಟ್ಟಿ ]
ಹೆಚ್ಚಿನ ಮಾಹಿತಿ ಸಂಪರ್ಕಿಸಿ:
ಶರಣ ಪ್ರಶಾಂತ್ ಕಲ್ಲೂರ್, ರಾಜ್ಯ ಅಧ್ಯಕ್ಷರು, ವೀರಶೈವ ಲಿಂಗಾಯತ ಯುವ ವೇದಿಕೆ (ರಿ.)
92424 44444 / 080 6455 5554

Veerashaiva Lingayat Yuva Vedike Scholarship Students Selection 2nd list is out

ವಿದ್ಯಾರ್ಥಿ ವೇತನ ಪಡೆದ ರಾಜ್ಯದ ವಿವಿಧ ಭಾಗದಲ್ಲಿರುವ ವೀರಶೈವ ವಿದ್ಯಾರ್ಥಿಗಳ ಪಟ್ಟಿ ಇಂತಿದೆ:

ವಿದ್ಯಾರ್ಥಿ ಹೆಸರು : ಸವಿತ ಎಸ್ ಆರ್
ತಂದೆ ಹೆಸರು : ಕೆ ಎಸ್ ರಂಗಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ ಸಿವಿಲ್
ತಾಲೂಕು : ಚೆನ್ನಗಿರಿ
ಜಿಲ್ಲೆ : ದಾವಣಗೆರೆ

ವಿದ್ಯಾರ್ಥಿ ಹೆಸರು : ಮಹಂತೇಶ್ ಅಶೋಕ್ ಸ್ವಾಮಿ
ತಂದೆ ಹೆಸರು : ಅಶೋಕ್ ಪಾವಡಯ್ಯ ಸ್ವಾಮಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ
ತಾಲೂಕು : ಅಥಣಿ
ಜಿಲ್ಲೆ : ಬೆಳಗಾವಿ

ವಿದ್ಯಾರ್ಥಿ ಹೆಸರು : ಕೆ ಕೊಟ್ರಮ್ಮ
ತಾಯಿ ಹೆಸರು : ಗೌರಮ್ಮ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎ
ತಾಲೂಕು : ಇಟಗಿ
ಜಿಲ್ಲೆ : ಬಳ್ಳಾರಿ

ವಿದ್ಯಾರ್ಥಿ ಹೆಸರು : ಅಕಾಶ್ ಬಸವರಾಜ್ ಬಸಗೌಡರ್
ತಂದೆ ಹೆಸರು : ಬಸವರಾಜ್ ಅಣ್ಣಪ್ಪ ಬಸಗೌಡರ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ
ತಾಲೂಕು : ಅಥಣಿ
ಜಿಲ್ಲೆ : ಬೆಳಗಾವಿ

ವಿದ್ಯಾರ್ಥಿ ಹೆಸರು : ಚೆನ್ನಪ್ಪ
ತಂದೆ ಹೆಸರು : ಸೋಮಶೇಖರ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಡಿಪ್ಲೊಮ
ಜಿಲ್ಲೆ : ಗುಲ್ಬರ್ಗಾ

ವಿದ್ಯಾರ್ಥಿ ಹೆಸರು : ದಿನೇಶ್ ಕೊಳ್ಳಿ
ತಂದೆ ಹೆಸರು : ಅಪ್ಪಣ್ಣ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎ
ತಾಲೂಕು : ಹಾನಗಲ್
ಜಿಲ್ಲೆ : ಹಾವೇರಿ

ವಿದ್ಯಾರ್ಥಿ ಹೆಸರು : ಗಿರೀಶ್ ಪಿ
ತಂದೆ ಹೆಸರು : ಪ್ರಕಾಶಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ
ತಾಲೂಕು : ಹೊಳಲ್ಕೆರೆ
ಜಿಲ್ಲೆ : ಚಿತ್ರದುರ್ಗ

ವಿದ್ಯಾರ್ಥಿ ಹೆಸರು : ಅಮರೇಶ್
ತಂದೆ ಹೆಸರು : ವಿರೂಪಣ್ಣ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿಕಾಮ್
ತಾಲೂಕು : ಸಿಂಧನೂರು
ಜಿಲ್ಲೆ : ರಾಯಚೂರು

ವಿದ್ಯಾರ್ಥಿ ಹೆಸರು : ಸವಿತಾ ರಾಚಪ್ಪ ತಲ್ಲೂರ
ತಂದೆ ಹೆಸರು : ರಾಚಪ್ಪ ಮಡಿವಾಳಪ್ಪ ತಲ್ಲೂರ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಕಾಂ
ಜಿಲ್ಲೆ : ಉತ್ತರ ಕನ್ನಡ

ವಿದ್ಯಾರ್ಥಿ ಹೆಸರು : ಪ್ರತಿಭಾ ಜಿ ಎನ್
ತಂದೆ ಹೆಸರು : ನಾಗರಾಜ್ ಜಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎ
ತಾಲೂಕು : ಹೊಳಲ್ಕೆರೆ
ಜಿಲ್ಲೆ : ಚಿತ್ರದುರ್ಗ

ವಿದ್ಯಾರ್ಥಿ ಹೆಸರು : ಪ್ರವೀಣ ಸಿ ನೇಸರಗಿ
ತಂದೆ ಹೆಸರು : ಸಿದ್ದಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಐಟಿಐ
ತಾಲೂಕು : ತೆರೆದಾಳ
ಜಿಲ್ಲೆ : ಬಾಗಲಕೋಟೆ

ವಿದ್ಯಾರ್ಥಿ ಹೆಸರು : ಅಶ್ವಿನಿ ಬಿ
ತಂದೆ ಹೆಸರು : ಶಿವಶಂಕರಪ್ಪ ಬಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎಸ್ಸಿ
ತಾಲೂಕು : ಹರಪ್ಪನಹಳ್ಳಿ
ಜಿಲ್ಲೆ : ದಾವಣಗೆರೆ

ವಿದ್ಯಾರ್ಥಿ ಹೆಸರು : ಭಾರತಿ ಕೆ ವಿ
ತಂದೆ ಹೆಸರು : ಬಸವರಾಜಪ್ಪ ಕೆ
ವಿದ್ಯಾರ್ಥಿ ಓದುತ್ತಿರುವ ತರಗತಿ : ದ್ವಿತೀಯ ಪಿ ಯು ಸಿ
ಜಿಲ್ಲೆ : ದಾವಣಗೆರೆ

ವಿದ್ಯಾರ್ಥಿ ಹೆಸರು : ಲಿಂಗರಾಜು ಎ ಜೆ
ತಂದೆ ಹೆಸರು : ಜಯಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಎಂ ಟೆಕ್
ಜಿಲ್ಲೆ : ದಾವಣಗೆರೆ

ವಿದ್ಯಾರ್ಥಿ ಹೆಸರು : ದಕ್ಷಿಣಮೂರ್ತಿ ಎಸ್ ಎಂ
ತಂದೆ ಹೆಸರು : ಎಸ್ ಎಂ ತಿಪ್ಪೇಸ್ವಾಮಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ
ತಾಲೂಕು : ಗಂಗಾವತಿ
ಜಿಲ್ಲೆ : ಕೊಪ್ಪಳ

ವಿದ್ಯಾರ್ಥಿ ಹೆಸರು : ಶ್ವೇತಾ ವೀ ಅತ್ತಿಗೇರಿ
ತಂದೆ ಹೆಸರು : ವೀರಬದ್ರಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎ
ತಾಲೂಕು : ಶಿಗ್ಗಾಂವ್
ಜಿಲ್ಲೆ : ಹಾವೇರಿ

ವಿದ್ಯಾರ್ಥಿ ಹೆಸರು : ಮಧುಮತಿ ಬಸವಾಣ್ಣೆಪ್ಪಾ ಶಿವಲಿಂಗನವರ
ತಂದೆ ಹೆಸರು : ಬಸವಾಣ್ಣೆಪ್ಪಾ ಶಿವಲಿಂಗನವರ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಕಾಂ
ತಾಲೂಕು : ಬೈಲಹೊಂಗಳ
ಜಿಲ್ಲೆ : ಬೆಳಗಾವಿ

ವಿದ್ಯಾರ್ಥಿ ಹೆಸರು : ಶ್ರೀಕಾಂತ್ ಮಹಾಂತೇಶ ಎಣಗಿಮಠ
ತಂದೆ ಹೆಸರು : ಮಹಾಂತೇಶ ಚಂ ಎಣಗಿಮಠ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎ
ತಾಲೂಕು : ಸವದತ್ತಿ
ಜಿಲ್ಲೆ : ಬೆಳಗಾವಿ

ವಿದ್ಯಾರ್ಥಿ ಹೆಸರು : ಬಿ ಮಹಾಲಕ್ಷ್ಮಿ
ತಂದೆ ಹೆಸರು : ಬಿ ವೀರೇಶ್ ಗೌಡ
ವಿದ್ಯಾರ್ಥಿ ಓದುತ್ತಿರುವ ತರಗತಿ : ದ್ವಿತೀಯ ಪಿ ಯು ಸಿ
ತಾಲೂಕು : ಸಿರುಗುಪ್ಪ
ಜಿಲ್ಲೆ : ಬಳ್ಳಾರಿ

ವಿದ್ಯಾರ್ಥಿ ಹೆಸರು : ಗಣೇಶ ಬಿ. ಹೆಚ್
ತಂದೆ ಹೆಸರು : ಹಾಲೇಶಪ್ಪ ಬಿ ಸಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಎಂಎಸ್ಸಿ
ತಾಲೂಕು : ಹೊನ್ನಾಳಿ
ಜಿಲ್ಲೆ : ದಾವಣಗೆರೆ

ವಿದ್ಯಾರ್ಥಿ ಹೆಸರು : ಲೋಕೇಶ್
ತಂದೆ ಹೆಸರು : ವೀರಶೆಟ್ಟಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಡಿಪ್ಲೊಮಾ
ತಾಲೂಕು : ಭಾಲ್ಕಿ
ಜಿಲ್ಲೆ : ಬೀದರ್

ವಿದ್ಯಾರ್ಥಿ ಹೆಸರು : ಬಿಂದು ಎಸ್ ಎನ್
ತಂದೆ ಹೆಸರು : ನಾಗರಾಜು ಎಸ್ ಬಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಸಿ ಎ
ತಾಲೂಕು : ಸೋಮವಾರಪೇಟೆ
ಜಿಲ್ಲೆ : ಕೊಡಗು

ವಿದ್ಯಾರ್ಥಿ ಹೆಸರು : ವಿನೋದಕುಮಾರ
ತಂದೆ ಹೆಸರು : ವಿರೂಪನಗೌಡ ಕಂಡ್ರಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ
ತಾಲೂಕು : ಗಂಗಾವತಿ
ಜಿಲ್ಲೆ : ಕೊಪ್ಪಳ

ವಿದ್ಯಾರ್ಥಿ ಹೆಸರು : ಪುನೀತಕುಮಾರ ಶಂಕ್ರಪ್ಪ ನೆಗೂಣಿ
ತಂದೆ ಹೆಸರು : ಶಂಕ್ರಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ
ತಾಲೂಕು : ಮುಂಡಗೋಡ
ಜಿಲ್ಲೆ : ಕಾರವಾರ

ವಿದ್ಯಾರ್ಥಿ ಹೆಸರು : ಅಪೂರ್ವ ಬಿ ಎಂ
ತಂದೆ ಹೆಸರು : ಮಲ್ಲಿಕಾರ್ಜುನ ಬಿ ಜಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿಕಾಂ
ತಾಲೂಕು : ಸುಳ್ಯ
ಜಿಲ್ಲೆ : ದಕ್ಷಿಣ ಕನ್ನಡ

ವಿದ್ಯಾರ್ಥಿ ಹೆಸರು : ಪ್ರಮೋದ್ ಕುಮಾರ ಹಿರೇಮಠ
ತಂದೆ ಹೆಸರು : ಬಸಯ್ಯ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ
ತಾಲೂಕು : ಬಿಳಗಿ
ಜಿಲ್ಲೆ : ಬಾಗಲಕೋಟೆ

ವಿದ್ಯಾರ್ಥಿ ಹೆಸರು : ಸವಿತಾ ಕೆ ಶೆನ್ವಿ
ತಂದೆ ಹೆಸರು : ಕಲ್ಲಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ
ತಾಲೂಕು : ಮುಧೋಳ್
ಜಿಲ್ಲೆ : ಬಾಗಲಕೋಟೆ

ವಿದ್ಯಾರ್ಥಿ ಹೆಸರು : ವೀರೇಶ್ ಚಂದ್ರಶೇಖರ ಕಡಗಿ
ತಂದೆ ಹೆಸರು : ಚಂದ್ರಶೇಖರ ವಿ ಕಡಗಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಪಿಯುಸಿ
ತಾಲೂಕು : ಮುಂಡಗೋಡ
ಜಿಲ್ಲೆ : ಉತ್ತರ ಕನ್ನಡ

ವಿದ್ಯಾರ್ಥಿ ಹೆಸರು : ಇಂದೂಧರ್ ಸಿ ಗುರುಪದ್ದೇವರಮಠ್
ತಂದೆ ಹೆಸರು : ಚನ್ನಬಸಯ್ಯ
ವಿದ್ಯಾರ್ಥಿ ಓದುತ್ತಿರುವ ತರಗತಿ : ಎಂ ಬಿ ಬಿ ಎಸ್
ತಾಲೂಕು : ರಾಣೆಬೆನ್ನೂರು
ಜಿಲ್ಲೆ : ಹಾವೇರಿ

ವಿದ್ಯಾರ್ಥಿ ಹೆಸರು : ವೆಂಕಟರೆಡ್ಡಿ
ತಂದೆ ಹೆಸರು : ಅಯ್ಯಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಎಂ ಕಾಂ
ತಾಲೂಕು : ಶಹಪುರ
ಜಿಲ್ಲೆ : ಯಾದಗಿರಿ

ವಿದ್ಯಾರ್ಥಿ ಹೆಸರು : ಸಂತೋಷ್ ವಾರದ್
ತಂದೆ ಹೆಸರು : ಬಸಪ್ಪ ವಾರದ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿಎಸ್ಸಿ
ತಾಲೂಕು : ಯಾದಗಿರಿ
ಜಿಲ್ಲೆ : ಯಾದಗಿರಿ

ವಿದ್ಯಾರ್ಥಿ ಹೆಸರು : ನೇತ್ರಾವತಿ ಜಿ ಜಿ
ತಂದೆ ಹೆಸರು : ಗಂಗಾಧರ್ ಜಿ ಎಸ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ
ಜಿಲ್ಲೆ : ಗುಲ್ಬರ್ಗಾ

ವಿದ್ಯಾರ್ಥಿ ಹೆಸರು : ಸಿದ್ದೇಶ್ ಎಂ ಜೆ
ತಂದೆ ಹೆಸರು : ಜಯದೇವಪ್ಪ ಎಂ ಎಂ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ
ತಾಲೂಕು : ಹೊಸನಗರ
ಜಿಲ್ಲೆ : ಶಿವಮೊಗ್ಗ

ವಿದ್ಯಾರ್ಥಿ ಹೆಸರು : ಕೋಡಿಹಳ್ಳಿ ಭಾರತಿ
ತಂದೆ ಹೆಸರು : ಕೋಡಿಹಳ್ಳಿ ಮಲ್ಲಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎಸ್ಸಿ
ತಾಲೂಕು : ಹೂವಿನಹಡಗಲಿ
ಜಿಲ್ಲೆ : ಬಳ್ಳಾರಿ

ವಿದ್ಯಾರ್ಥಿ ಹೆಸರು : ಸುನಿತಾ ಗದಿಗೆಪ್ಪ ಹುಲಗೂರ
ತಂದೆ ಹೆಸರು : ಗದಿಗೆಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಕಾಂ
ತಾಲೂಕು : ಸವಣೂರ
ಜಿಲ್ಲೆ : ಹಾವೇರಿ

ವಿದ್ಯಾರ್ಥಿ ಹೆಸರು : ವೀರೇಶ
ತಂದೆ ಹೆಸರು : ಶರಣಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎ
ತಾಲೂಕು : ಲಿಂಗಸಗೂರು
ಜಿಲ್ಲೆ : ರಾಯಚೂರು

ವಿದ್ಯಾರ್ಥಿ ಹೆಸರು : ಕುಸುಮಾ ಸಣ್ಣಶಂಕರಯ್ಯಾ ತುರಮಂದಿ
ತಂದೆ ಹೆಸರು : ಸಣ್ಣಶಂಕರಯ್ಯಾ ಶಿವಮೂರ್ತಯ್ಯ ತುರಮಂದಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಸಿ ಎ
ತಾಲೂಕು : ಕಿತ್ತೂರ
ಜಿಲ್ಲೆ : ಬೆಳಗಾವಿ

ವಿದ್ಯಾರ್ಥಿ ಹೆಸರು : ವಿನುತಾ ವೈ ಬಿ
ತಂದೆ ಹೆಸರು : ಬಸವರಾಜ್ ಜಿ ಎಂ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ
ತಾಲೂಕು : ಹರಿಹರ
ಜಿಲ್ಲೆ : ದಾವಣಗೆರೆ

ವಿದ್ಯಾರ್ಥಿ ಹೆಸರು : ವೈ. ಸುಪ್ರಜಾ
ತಂದೆ ಹೆಸರು : ವೈ ಸಂಗಮೇಶ
ವಿದ್ಯಾರ್ಥಿ ಓದುತ್ತಿರುವ ತರಗತಿ : ಪಿ ಯು ಸಿ
ಜಿಲ್ಲೆ : ರಾಯಚೂರು

ವಿದ್ಯಾರ್ಥಿ ಹೆಸರು : ಫಕ್ಕೀರಪ್ಪ ಬಸಪ್ಪ ಕಡ್ಡಿ
ತಂದೆ ಹೆಸರು : ಬಸಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಎಂ ಎ
ತಾಲೂಕು : ಸವಣೂರು
ಜಿಲ್ಲೆ : ಹಾವೇರಿ

ವಿದ್ಯಾರ್ಥಿ ಹೆಸರು : ಸಂತೋಷ ಹಡಪದ
ತಂದೆ ಹೆಸರು : ಮುರಿಗೆಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಐಟಿಐ
ತಾಲೂಕು : ಜಮಖಂಡಿ
ಜಿಲ್ಲೆ : ಬಾಗಲಕೋಟೆ

ವಿದ್ಯಾರ್ಥಿ ಹೆಸರು : ರಾಜೇಶ್ವರಿ ನಿಂ ಪಾಟೀಲ
ತಂದೆ ಹೆಸರು : ಎನ್ ಡಿ ಪಾಟೀಲ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಕಾಂ
ತಾಲೂಕು : ನರಗುಂದ
ಜಿಲ್ಲೆ : ಗದಗ

ವಿದ್ಯಾರ್ಥಿ ಹೆಸರು : ಹರ್ಷ ಎಸ್
ತಂದೆ ಹೆಸರು : ಶಿವಕುಮಾರ್ ಬಿ ಎಸ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಸಿ ಎ
ತಾಲೂಕು : ಮಾಗಡಿ
ಜಿಲ್ಲೆ : ರಾಮನಗರ

ವಿದ್ಯಾರ್ಥಿ ಹೆಸರು : ಪೂಜಾ ಸಿ
ತಂದೆ ಹೆಸರು : ಚಂದ್ರ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿಇ
ತಾಲೂಕು : ಟಿ ನರಸೀಪುರ
ಜಿಲ್ಲೆ : ಮೈಸೂರು

ವಿದ್ಯಾರ್ಥಿ ಹೆಸರು : ಆಕಾಶ
ತಂದೆ ಹೆಸರು : ಶಿವಕುಮಾರ
ವಿದ್ಯಾರ್ಥಿ ಓದುತ್ತಿರುವ ತರಗತಿ : ಎಂ ಬಿ ಬಿ ಎಸ್
ತಾಲೂಕು : ಔರದ
ಜಿಲ್ಲೆ: ಬೀದರ್

ವಿದ್ಯಾರ್ಥಿ ಹೆಸರು : ಡಿಂಪಲ್ ಕೆ ಎಸ್
ತಂದೆ ಹೆಸರು : ಸುರೇಶ್ ಕೆ ಆರ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಡಿಪ್ಲೊಮಾ
ತಾಲೂಕು : ಮೈಸೂರು
ಜಿಲ್ಲೆ : ಮೈಸೂರು

ವಿದ್ಯಾರ್ಥಿ ಹೆಸರು : ಕಿರಣ್ ಕೆ ಜೆ
ತಂದೆ ಹೆಸರು : ಜಯದೇವಶೆಟ್ಟಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಎಂ ಎ
ತಾಲೂಕು : ಅರಸಿಕೆರೆ
ಜಿಲ್ಲೆ : ಹಾಸನ ಜಿಲ್ಲೆ

ವಿದ್ಯಾರ್ಥಿ ಹೆಸರು : ಜ್ಯೋತಿ
ತಂದೆ ಹೆಸರು : ಸುಭಾಷ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿಕಾಂ
ತಾಲೂಕು : ಯಾದಗಿರಿ
ಜಿಲ್ಲೆ : ಯಾದಗಿರಿ

ವಿದ್ಯಾರ್ಥಿ ಹೆಸರು : ಪ್ರೀತಿ ಹರವಾಲ್
ತಂದೆ ಹೆಸರು : ಲೇ. ಸನ್ಗೊಂಡ ಹರವಾಲ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಡಿಪ್ಲೊಮ
ತಾಲೂಕು : ಬಸವನಬಾಗೇವಾಡಿ
ಜಿಲ್ಲೆ : ಬಿಜಾಪುರ

ವಿದ್ಯಾರ್ಥಿ ಹೆಸರು : ಕೆ. ಜಿ. ಕಾವ್ಯ
ತಂದೆ ಹೆಸರು : ಕೆ. ಜಿ. ಗುರುಸ್ವಾಮಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ
ತಾಲೂಕು : ಟಿ ನರಸಿಪುರ ತಾಲೂಕು
ಜಿಲ್ಲೆ : ಮೈಸೂರು

English summary
Veerashaiva Lingayat Yuva Vedike announced the second list of selected students for Basavajyoti Scholarship. The list is available exclusively on Oneindia Kannada portal it will be later displayed on vlyvedike.org. Vedike is helping needy student in the Veerashaiva community by giving scholarship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X