ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರು: ತುಂಗಭದ್ರಾ ಜಲಾಶಯದ ಹೂಳೆತ್ತಲು ನಿಧಿ ಸಂಗ್ರಹ

|
Google Oneindia Kannada News

ರಾಯಚೂರು, ಮೇ 25 : ಹೊಸಪೇಟೆಯಲ್ಲಿನ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಅಪಾರ ಪ್ರಮಾಣದ ಹೂಳೆತ್ತಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದನ್ನು ರೈತ ಸಂಘ ಸವಾಲಾಗಿ ಸ್ವೀಕರಿಸಿದೆ.

ಇದಕ್ಕೆ ಹಲವು ಸಂಘ, ಸಂಸ್ಥೆಗಳು ಸಹ ಸಾಥ್ ಕೊಟ್ಟಿವೆ. ಇದಕ್ಕೆ ಪೂರಕವೆಂಬಂತೆ ಸಿಂಧನೂರು ಯುವ ಸ್ನೇಹಿತರು, ರೈತ ಮುಖಂಡ ವಿರೇಶ್ ಗೌಡ ನೆಟೆಕಲ್ ಮತ್ತು ರೋಟರಿ ಕಬ್ಲ್ ಅಧ್ಯಕ್ಷ ಸುಮಿತ್ ತಡಕಲ್ ನೇತೃತ್ವದಲ್ಲಿ ನಗರದ ಕೋರ್ಟ್ ಕಚೇರಿ, ತಹಸೀಲ್ ಆಫೀಸ್ , ನಗರಸಭೆ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆ ಹೂಳೆತ್ತಲು ಹಣ ಸಂಗ್ರಹಿಸಿದರು.

Sindhanur Youths collection Fund for Tungabhadra river desilting

ಈಗಾಗಲೇ ಹೂಳೆತ್ತುವ ಕಾರ್ಯ ಭರದಿಂದ ಸಾಗಿದ್ದು ಹಲವು ರಾಜಕೀಯ ಮುಖಂಡರು ಹೂಳೆತ್ತಲು ದೇಣಿಗೆ ಸಹಾಯ ನೀಡುತ್ತಿದ್ದಾರೆ.

ತುಂಗಭದ್ರ ನದಿಯಲ್ಲಿ ತುಂಬಿಕೊಂಡಿರುವ ಹೂಳೆತ್ತಲು ಹಲವು ಸಂಘ-ಸಂಸ್ಥೆಗಳು ಸರ್ಕಾರ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ರೈತ ಸಂಘವೇ ಮುತ್ವರ್ಜಿ ವಹಿಸಿ ಹೂಳೆತ್ತವ ಕಾರ್ಯ ಆರಂಭಿಸಿದೆ.

English summary
Raichur district Sindhanur Youth's group collection Fund for Tungabhadra river desilting, on May 25th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X