ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8ನೇ ಪರಿಚ್ಛೇದ : ಎಲ್ಲಾ ಭಾಷೆಗಳಿಗೆ ಆಡಳಿತ ಭಾಷೆ ಮಾನ್ಯತೆ ನೀಡಿ

By Mahesh
|
Google Oneindia Kannada News

ಬೆಂಗಳೂರು, ಸೆ. 14: ಪ್ರತಿ ವರುಷವೂ ಸೆಪ್ಟೆಂಬರ್ ಹದಿನಾಲ್ಕನ್ನು "ಹಿಂದಿ ದಿವಸ"ವನ್ನಾಗಿ ಕೇಂದ್ರ ಸರಕಾರದ ಅಧೀನ ಸಂಸ್ಥೆಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಬೇರೆ ಭಾಷೆಗಳನ್ನು ಕಡೆಗಣಿಸಿ ಹಿಂದಿಗೆ ಹೆಚ್ಚಿನ ಮಾನ್ಯತೆ ನೀಡುತ್ತಿರುವುದನ್ನು ಕ್ಲೀಯರ್ ಇಂಡಿಯಾ ಖಂಡಿಸಿದೆ.

ಸಮಾನತೆಯೇ ಬುನಾದಿಯಾಗಿರುವ ಭಾರತದಲ್ಲಿ, ನುಡಿಗಳ ಸಮಾನತೆಯೂ ಅವಶ್ಯಕವಾಗಿದ್ದು, "ನುಡಿ ಸಮಾನತೆ ಮತ್ತು ಹಕ್ಕು ಚಳವಳಿ / Campaign for Language Equality and Rights" ಸಂಘಟನೆಯು ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳಿಗೂ ಕೇಂದ್ರ ಸರಕಾರದ ಅಧಿಕೃತ ಆಡಳಿತ ಭಾಷಾ ಸ್ಥಾನಮಾನ ಸಿಗಬೇಕೆಂದು ಹಕ್ಕೊತ್ತಾಯ ಮಂಡಿಸುತ್ತಾ ಬಂದಿದೆ.[ಹಿಂದಿ ದಿವಸ್ ವಿರುದ್ಧ ಕನ್ನಡಿಗರ ಟ್ವಿಟ್ಟರ್ ಟ್ರೆಂಡ್ ವಾರ್!]

Make 22 languages set out in the Eighth Schedule as Official Language

ಈ ನಿಟ್ಟಿನಲ್ಲಿ C.L.E.A.R ಕಡೆಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದೆ ಎಂದು ಪ್ರಿಯಾಂಕ್ ಕೆ. ಎಸ್ ಸದಸ್ಯರು, ನುಡಿ ಸಮಾನತೆ ಮತ್ತು ಹಕ್ಕು ಚಳವಳಿ (http://clearindia.org/) ಹೇಳಿದ್ದಾರೆ. ಪಿಡಿಎಫ್ ಮಾದರಿಯಲ್ಲಿರುವ ಪ್ರಕಟಣೆಯನ್ನು ಡೌನ್ ಲೋಡ್ ಮಾಡಿಕೊಳ್ಳಿ

(ಒನ್ಇಂಡಿಯಾ ಸುದ್ದಿ)

English summary
Make 22 languages set out in the Eighth Schedule as Official Language. Campaign for Language Equality and Rights (CLEAR) submitted its view point regarding this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X