ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಿಂದರಾಜ್ ಡೈರಿ ಸ್ಪೋಟ: ಕೋಟಿ ಕೋಟಿ ಹಣದ ಸಂಪೂರ್ಣ ವಿವರ

ಬಿಜೆಪಿ-ಕಾಂಗ್ರೆಸ್ ನಡುವಿನ 'ಹೈಕಮಾಂಡ್ ಕಪ್ಪ' ಹಗರಣ ಹೊಸ ತಿರುವು ತೆಗೆದುಕೊಂಡಿದೆ. ಕಾಂಗ್ರೆಸ್ ಹೈಕಮಾಂಡಿಗೆ ಕಪ್ಪ ನೀಡಿದ ವಿವರಗಳ ಮಾಹಿತಿ ಇದೆ ಎನ್ನಲಾದ ಡೈರಿಯ ಪುಟಗಳು ಬಹಿರಂಗವಾಗಿವೆ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 23: ಬಿಜೆಪಿ-ಕಾಂಗ್ರೆಸ್ ನಡುವಿನ 'ಹೈಕಮಾಂಡ್ ಕಪ್ಪ' ಹಗರಣ ಹೊಸ ತಿರುವು ತೆಗೆದುಕೊಂಡಿದೆ. ಕಾಂಗ್ರೆಸ್ ಹೈಕಮಾಂಡಿಗೆ ಕಪ್ಪ ನೀಡಿದ ವಿವರಗಳ ಮಾಹಿತಿ ಇದೆ ಎನ್ನಲಾದ ಡೈರಿಯ ಪುಟಗಳು ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಹಿರಂಗವಾಗಿವೆ.

ವಿಧಾನಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಗೋವಿಂದರಾಜ್ ಅವರಿಗೆ ಸೇರಿದ ಡೈರಿ ಇದು ಎನ್ನಲಾಗಿದೆ. ಡೈರಿಯಲ್ಲಿ ಹಲವರಿಗೆ ಹಣ ಪಾವತಿಯಾದ ಮತ್ತು ಹಣ ಪಡೆದುಕೊಂಡ ಮಾಹಿತಿಗಳಿವೆ. ಸಂಕೇತ ಭಾಷೆಯಲ್ಲಿ (ಇನಿಶಿಯಲ್) ಹಣ ಪಾವತಿಯಾದ ವಿವರಗಳು ಡೈರಿಯಲ್ಲಿವೆ. [ಅವರಪ್ಪನಾಣೆಗೂ ಯಡಿಯೂರಪ್ಪ ಮತ್ತೆ ಸಿಎಂ ಆಗಲ್ಲಾ, ಉಗ್ರಪ್ಪ ಉವಾಚ]

Kickback to Congress High Command: Govindaraj's dairy revealed?

ಈ ಸಂಕ್ಷಿಪ್ತ ಹೆಸರುಗಳು ಮೇಲ್ನೋಟಕ್ಕೆ ಸಿದ್ಧರಾಮಯ್ಯ ಸಂಪುಟದ ಸಚಿವರು, ಕಾಂಗ್ರೆಸ್ ಹೈಕಮಾಂಡಿನ ನಾಯಕರು ಮತ್ತು ಪ್ರಭಾವಿ ಅಧಿಕಾರಿಗಳ ಹೆಸರಿನ ಜತೆ ಹೋಲಿಕೆಯಾಗುತ್ತಿದೆ. ಇವರೆಲ್ಲಾ ಯಾರು ಎಂಬುದು ಗೊತ್ತಾಗಬೇಕಾಗಿದೆ. [ಅನಂತ್-ಯಡಿಯೂರಪ್ಪ ಸಂಭಾಷಣೆಯೇ ತಿರುಚಿದ್ದಂತೆ, ಕೇಸ್ ದಾಖಲಿಸಿದ ಬಿಜೆಪಿ]

ಡೈರಿಯಲ್ಲಿದ್ದುದು ಎನ್ನಲಾದ ಮಾಹಿತಿಗಳು ಹೀಗಿವೆ,

**ಪಾವತಿ - ಎಐಸಿಸಿ:
ಎಂ. ವೋರಾ -32 ಕೋಟಿ
ಆರ್ ಜಿ ಆಫೀಸ್ - 6ಕೋಟಿ
ಎಸ್ ಜಿ ಆಫೀಸ್ - 8 ಕೋಟಿ
ಡಿಜಿವಿಎಸ್ - 3+4+8 ಕೋಟಿ
ಎಂ. ವೋರಾ - 15 ಕೋಟಿ ಸೆಪ್ಟೆಂಬರ್
ಎಂ. ವೋರಾ - 10 ಕೋಟಿ ಅಕ್ಟೋಬರ್
ಎಂ. ವೋರಾ - 25 ಕೋಟಿ ಅಕ್ಟೋಬರ್
ಎಪಿ - 3 ಕೋಟಿ ಜನವರಿ

ಮೀಡಿಯಾ - 7 ಕೋಟಿ
ಎಚ್ ಕಮಾ .- 3.5 ಕೋಟಿ
198*25 ಎಲ್ - 49.5 ಕೋಟಿ

ಟಿ-130 ಕೋಟಿ
ಝಡ್ ಪಿ - ತಲಾ 5 ಲಕ್ಷ
ಟಿಪಿ - ತಲಾ 1 ಲಕ್ಷ
ಎಂ ವೋರಾ - 8+15 = 23 ಕೋಟಿ

**ಸಂಗ್ರಹ:

ಕೆಜೆಜಿ + ಎಂಬಿಪಿ - 219 ಕೋಟಿ
ಎಚ್ ಸಿ ಎಂ - 47 ಕೋಟಿ
ಎಸ್ ಬಿ - 23 ಕೋಟಿ
ಅದರ್ಸ್ - 16.75 ಕೋಟಿ
ಕೆಜೆಜಿ+ಎಂಬಿಪಿ - 24 ಕೋಟಿ
ಕೆಜೆಜಿ+ಎಂಬಿಪಿ - 32 ಕೋಟಿ
ಎಚ್ ಸಿ ಎಂ - 10 ಕೋಟಿ
ಡಿಕೆಎಸ್ - 3 ಕೋಟಿ
ಆರ್ ಎಲ್ ಆರ್ - 5 ಕೋಟಿ
ಆರ್ ವಿ ಡಿ - 5 ಕೋಟಿ
ಕೆಂಪ್ - 3 ಕೋಟಿ
ರಘು - 6 ಕೋಟಿ
ಎಸ್ ಬಿ - 4 ಕೋಟಿ
ಕೆಜೆಜಿ - 15 ಕೋಟಿ ಸೆಪ್ಟೆಂಬರ್
ಕೆಜೆಜಿ - 20 ಕೋಟಿ
ಸ್ಟೀಲ್ ಫ್ಳೈ ಓವರ್ - 65 ಕೋಟಿ
ಎಚ್ ಬಿ ಪಿ - 15 ಕೋಟಿ
ಎಚ್ ಸಿ ಎಂ - 13 ಕೋಟಿ
ಕಜೆಜಿ - 30 ಕೋಟಿ
ಡಿಕೆಎಸ್ - 12 ಕೋಟಿ

English summary
The contents of dairy belongs to MLC Govindaraju has been revealed says media channels. They says these details gives a new evidence to the allegations of former Chief Minister B.S. Yeddyurappa. He recently alleged that the state congress leaders had given Rs. 1000 crores to Congress high command.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X