ಕರ್ನಾಟಕ ಗೃಹ ಮಂಡಳಿ ಫ್ಲಾಟ್ ಹಂಚಿಕೆ ಅರ್ಜಿ ಆಹ್ವಾನ

Subscribe to Oneindia Kannada

ಬೆಂಗಳೂರು, ಜುಲೈ 05 : ಕರ್ನಾಟಕ ಗೃಹ ಮಂಡಳಿ ಬೆಂಗಳೂರಿನ ಕೆಂಗೇರಿ ಉಪ ನಗರದಲ್ಲಿ ಡೈಮಂಡ್, ಪ್ಲಾಟಿನಂ ಮತ್ತು ಕಲಬುರಗಿ ಗ್ರೀನ್ ಪಾರ್ಕ್ ವಸತಿ ಸಮುಚ್ಛಯಗಳಲ್ಲಿ ಎಲ್ಲಾ ಸೌಲಭ್ಯವಿರುವ ಫ್ಲಾಟ್ ನಿರ್ಮಿಸಿದೆ. ಈ ಫ್ಲಾಟ್‌ಗಳನ್ನು ಹಂಚಿಕೆ ಮಾಡಲು ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿದೆ.

ಈಗಾಗಲೇ ಈ ಫ್ಲಾಟ್‌ಗಳ ಪೈಕಿ ಹಲವು ಹಂಚಿಕೆಯಾಗಿವೆ. ಈಗ ಉಳಿದಿರುವ 1 ಬಿಎಚ್‌ಕೆ, 2 ಬಿಎಚ್‌ಕೆ, 3 ಬಿಎಚ್‌ಕೆ ಫ್ಲಾಟ್‌ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಪೂರ್ಣ ಮಾಹಿತಿ ಜೊತೆ ಅರ್ಜಿಯನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ 31/08/2016.

khb

ವಿವರಗಳು


ಸ್ಥಳ ಮತ್ತು ಜಿಲ್ಲೆವರ್ಗಲಭ್ಯವಿರುವ ಫ್ಲಾಟ್ಫ್ಲಾಟ್ ವಿಸ್ತಿರ್ಣ (ಅಂದಾಜು)ನೋಂದಣಿ ಶುಲ್ಕ (ರೂ.ಗಳಲ್ಲಿ)ಆರಂಭಿಕ ಠೇವಣಿಪ್ರತಿ ಫ್ಲಾಟ್ ಅಂದಾಜು ಬೆಲೆ (ಪ್ರತಿ ಚದರ ಅಡಿಗೆ ರೂ.ಗಳಲ್ಲಿ)ಅರ್ಜಿ ಮತ್ತು ಆರಂಭಿಕ ಠೇವಣಿ ಸಲ್ಲಿಸಬೇಕಾದ ಬ್ಯಾಂಕ್ ಹೆಸರು ಮತ್ತು ಶಾಖೆ
ಕೆಂಗೇರಿ ಡೈಮಂಡ್2 ಬಿಎಚ್‌ಕೆ16080.76ರಿಂದ 85.74 ಚ.ಮೀ (868.98 ರಿಂದ 922.03 ಚದರಡಿ)
1000 2,00,000ನೆಲ ಮಹಡಿಯಿಂದ 3ನೇ ಮಹಡಿ ತನಕ ರೂ. 3100, 4 ಮತ್ತು 5ನೇ ಮಹಡಿಗೆ ರೂ.3150, 6 ಮತ್ತು 7ನೇ ಮಹಡಿಗೆ ರೂ.3,200 (ಪ್ರತಿ ಚದರ ಅಡಿಗೆ ರೂ.ಗಳಲ್ಲಿ)ಇಂಡಸ್ ಇಂಡ್ ಬ್ಯಾಂಕ್ 100021432876 ಬಸವನ ಗುಡಿ ಶಾಖೆ ಬೆಂಗಳೂರು
ಗ್ರೀನ್ ಪಾರ್ಕ್, ಕಲಬುರಗಿ2ಬಿಎಚ್‌ಕೆ34170.74 ಚ.ಮೀ (761.44 ಚದರಡಿ)
10001,50,000ರೂ.2,250ಇಂಡಸ್ ಇಂಡ್ ಬ್ಯಾಂಕ್ 100021432876 ಬಸವನ ಗುಡಿ ಶಾಖೆ ಬೆಂಗಳೂರು


ಕಾರ್ಪೋರೇಷನ್ ಬ್ಯಾಂಕ್ 014400201003000 ಎಸ್.ಸಿ.ರೋಡ್ ಬೆಂಗಳೂರು

ಕರ್ನಾಟಕ ಗೃಹ ಮಂಡಳಿ, ಕಲಬುರಗಿ ಮತ್ತು ಕೇಂದ್ರ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ

ಗ್ರೀನ್ ಪಾರ್ಕ್, ಕಲಬುರಗಿ2.5 ಬಿಎಚ್‌ಕೆ
42194.71 ಚ.ಮೀ (1019.40 ಚದರಡಿ)15002,00,000ರೂ.2,250ಇಂಡಸ್ ಇಂಡ್ ಬ್ಯಾಂಕ್ 100021432876 ಬಸವನ ಗುಡಿ ಶಾಖೆ ಬೆಂಗಳೂರು


ಕಾರ್ಪೋರೇಷನ್ ಬ್ಯಾಂಕ್ 014400201003000 ಎಸ್.ಸಿ.ರೋಡ್ ಬೆಂಗಳೂರು

ಕರ್ನಾಟಕ ಗೃಹ ಮಂಡಳಿ, ಕಲಬುರಗಿ ಮತ್ತು ಕೇಂದ್ರ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ

ಕೆಂಗೇರಿ ಪ್ಲಾಟಿನಂ1 ಬಿಎಚ್‌ಕೆ49 47,82 (514,22 ಚದರಡಿ)5001,50,000ನೆಲ ಮಹಡಿಯಿಂದ 4ನೇ ಮಹಡಿ ತನಕ ರೂ.3,650 ರೂ., 5 ರಿಂದ 8ನೇ ಮಹಡಿ ತನಕ 3,675 ರೂ., 9 ರಿಂದ 11ನೇ ಮಹಡಿ ತನಕ ರೂ. 3,700, 12 ರಿಂದ 14 ನೇ ಮಹಡಿ ತನಕ ರೂ. 3,725ಇಂಡಸ್ ಇಂಡ್ ಬ್ಯಾಂಕ್ 100021432876 ಬಸವನ ಗುಡಿ ಶಾಖೆ ಬೆಂಗಳೂರು


ಕಾರ್ಪೋರೇಷನ್ ಬ್ಯಾಂಕ್ 014400201003000 ಎಸ್.ಸಿ.ರೋಡ್ ಬೆಂಗಳೂರು
ಕೇಂದ್ರ ಕಚೇರಿ ಕೆಳಮಹಡಿಯಲ್ಲಿ ಪ್ರತ್ಯೇಕವಾಗಿ ಕೌಂಟರ್ ತೆರೆಯಲಾಗಿದೆ.

ಕೆಂಗೇರಿ ಪ್ಲಾಟಿನಂ2 ಬಿಎಚ್‌ಕೆ7886,03 ರಿಂದ 95,16 ಚ.ಮೀ

(925,15 ರಿಂದ 1023.28 ಚದರಡಿ)

10002,00,000ನೆಲ ಮಹಡಿಯಿಂದ 4ನೇ ಮಹಡಿ ತನಕ ರೂ.3,650 ರೂ., 5 ರಿಂದ 8ನೇ ಮಹಡಿ ತನಕ 3,675 ರೂ., 9 ರಿಂದ 11ನೇ ಮಹಡಿ ತನಕ ರೂ. 3,700, 12 ರಿಂದ 14 ನೇ ಮಹಡಿ ತನಕ ರೂ. 3,725ಇಂಡಸ್ ಇಂಡ್ ಬ್ಯಾಂಕ್ 100021432876 ಬಸವನ ಗುಡಿ ಶಾಖೆ ಬೆಂಗಳೂರು


ಕಾರ್ಪೋರೇಷನ್ ಬ್ಯಾಂಕ್ 014400201003000 ಎಸ್.ಸಿ.ರೋಡ್ ಬೆಂಗಳೂರು
ಕೇಂದ್ರ ಕಚೇರಿ ಕೆಳಮಹಡಿಯಲ್ಲಿ ಪ್ರತ್ಯೇಕವಾಗಿ ಕೌಂಟರ್ ತೆರೆಯಲಾಗಿದೆ.

ಕೆಂಗೇರಿ ಪ್ಲಾಟಿನಂ2.5 ಬಿಎಚ್‌ಕೆ
79

107.42 ರಿಂದ 118,02 ಚ.ಮೀ

(1155.09 ರಿಂದ 1269.04 ಚದರಡಿ)

15002,50,000ನೆಲ ಮಹಡಿಯಿಂದ 4ನೇ ಮಹಡಿ ತನಕ ರೂ.3,650 ರೂ., 5 ರಿಂದ 8ನೇ ಮಹಡಿ ತನಕ 3,675 ರೂ., 9 ರಿಂದ 11ನೇ ಮಹಡಿ ತನಕ ರೂ. 3,700, 12 ರಿಂದ 14 ನೇ ಮಹಡಿ ತನಕ ರೂ. 3,725ಇಂಡಸ್ ಇಂಡ್ ಬ್ಯಾಂಕ್ 100021432876 ಬಸವನ ಗುಡಿ ಶಾಖೆ ಬೆಂಗಳೂರು


ಕಾರ್ಪೋರೇಷನ್ ಬ್ಯಾಂಕ್ 014400201003000 ಎಸ್.ಸಿ.ರೋಡ್ ಬೆಂಗಳೂರು
ಕೇಂದ್ರ ಕಚೇರಿ ಕೆಳಮಹಡಿಯಲ್ಲಿ ಪ್ರತ್ಯೇಕವಾಗಿ ಕೌಂಟರ್ ತೆರೆಯಲಾಗಿದೆ.

ಕೆಂಗೇರಿ ಪ್ಲಾಟಿನಂ
3 ಬಿಎಚ್‌ಕೆ
20

146,72 ರಿಂದ 162,23 ಚ.ಮೀ

(1577,64 ರಿಂದ 1744.42 ಚದರಡಿ)

20003,00,000ನೆಲ ಮಹಡಿಯಿಂದ 4ನೇ ಮಹಡಿ ತನಕ ರೂ.3,650 ರೂ., 5 ರಿಂದ 8ನೇ ಮಹಡಿ ತನಕ 3,675 ರೂ., 9 ರಿಂದ 11ನೇ ಮಹಡಿ ತನಕ ರೂ. 3,700, 12 ರಿಂದ 14 ನೇ ಮಹಡಿ ತನಕ ರೂ. 3,725ಇಂಡಸ್ ಇಂಡ್ ಬ್ಯಾಂಕ್ 100021432876 ಬಸವನ ಗುಡಿ ಶಾಖೆ ಬೆಂಗಳೂರು


ಕಾರ್ಪೋರೇಷನ್ ಬ್ಯಾಂಕ್ 014400201003000 ಎಸ್.ಸಿ.ರೋಡ್ ಬೆಂಗಳೂರು
ಕೇಂದ್ರ ಕಚೇರಿ ಕೆಳಮಹಡಿಯಲ್ಲಿ ಪ್ರತ್ಯೇಕವಾಗಿ ಕೌಂಟರ್ ತೆರೆಯಲಾಗಿದೆ.

ನಿಯಮಗಳು

* ಮೇಲ್ಕಂಡ ಫ್ಲಾಟ್‌ ಕೋರಿ ಅರ್ಜಿ ಸಲ್ಲಿಸುವವರು ಅರ್ಜಿಗಳನ್ನು ನಿಗದಿತ ಬ್ಯಾಂಕ್‌ಗಳಲ್ಲಿ, ಕೇಂದ್ರ ಕಚೇರಿ ಮತ್ತು ಸಂಬಂಧಿಸಿದ ಜಿಲ್ಲಾ ಯೋಜನಾ ಕಚೇರಿಗಳಲ್ಲಿ ನಿಗದಿತ ಅರ್ಜಿ ಪಾವತಿಸಿ ಪಡೆಯಬೇಕು. ಆರಂಭಿಕ ಠೇವಣಿ ಪಾವತಿಸಿ, ಪೂರ್ಣ ಮಾಹಿತಿಯೊಂದಿಗೆ ಅದೇ ಬ್ಯಾಂಕ್‌ನಲ್ಲಿ ಅರ್ಜಿಗಳಲ್ಲಿ ಆಗಸ್ಟ್ 31ರೊಳಗೆ ಸಲ್ಲಿಸಬೇಕು.

* ಆರಂಭಿಕ ಠೇವಣಿಯನ್ನು ಗೃಹ ಆಯುಕ್ತರು, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು ಇವರ ಹೆಸರಿನಲ್ಲಿ ಪಾವತಿಯಾಗುವಂತೆ ಚಲನ್ ಮೂಲಕ ಪೂರ್ಣವಾದ ಮಾಹಿತಿಯೊಂದಿಗೆ ಅರ್ಜಿಗಳನ್ನು ಮೇಲ್ಕಂಡ ಬ್ಯಾಂಕ್‌ಗಳ ಮಂಡಳಿ ಖಾತೆ ಸಂಖ್ಯೆಗೆ ಜಮೆ ಮಾಡಬಹುದಾಗಿದೆ.

* ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು ಸಹಾಯಕ ಕಾರ್ಯಪಾಲಕ ಅಭಿಯಂತರರು 9448070609, 9449512634, 08472-254010

* www.karnatakahousing.com ಅಥವ www.khbcustomerinfo.com

English summary
Karnataka Housing Board (KHB) invites applications for the allotment of flats in KHB Diamond, Platinum apartments in Kengeri Upanagara, Bengaluru and Kalaburagi Green Park apartment. August 31, 2016.
Please Wait while comments are loading...