ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ಪಟ್ಟಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 06 : ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯ ಮೀಸಲಾತಿಯನ್ನು ಪ್ರಕಟಿಸಿದೆ. ಹೈಕೋರ್ಟ್ ಆದೇಶದಂತೆ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಏ.15ರಂದು ಅಂತಿಮ ಅಧಿಸೂಚನೆ ಪ್ರಕಟಿಸಲಾಗುತ್ತದೆ.

ಫೆ.13 ಮತ್ತು 20ರಂದು ಎರಡು ಹಂತದಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆದಿತ್ತು. ಫೆಬ್ರವರಿ 23ರಂದು ಫಲಿತಾಂಶ ಪ್ರಕಟಗೊಂಡಿತ್ತು. ಫಲಿತಾಂಶ ಪ್ರಕಟಗೊಂಡ ಬಳಿಕ ಸರ್ಕಾರ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ 5 ವರ್ಷಗಳು. [30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]

vidhana soudha

ಭವಾನಿ ರೇವಣ್ಣ ಅವರು ಹಾಸನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗುತ್ತಾರೆ ಎಂಬ ರಾಜಕೀಯ ಲೆಕ್ಕಾಚಾರ ಬುಡಮೇಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಕರಡು ಮೀಸಲಾತಿ ಪ್ರಕಟವಾಗಿದ್ದು, ಅತಂತ್ರ ಜಿಲ್ಲಾ ಪಂಚಾಯಿತಿಗಳ ಮೈತ್ರಿ ರಾಜಕೀಯ ಬದಲಾಗಿದೆ. [ಮೀಸಲಾತಿ ಆಟ, ಭವಾನಿ ರೇವಣ್ಣ ಕೈತಪ್ಪಿದ ಅಧ್ಯಕ್ಷ ಸ್ಥಾನ]

ಜಿಲ್ಲೆ
ಅಧ್ಯಕ್ಷ ಸ್ಥಾನ
ಉಪಾಧ್ಯಕ್ಷ ಸ್ಥಾನ
ಬಾಗಲಕೋಟೆ
ಸಾಮಾನ್ಯ (ಮಹಿಳೆ)
ಹಿಂದುಳಿದ ವರ್ಗ (ಅ)
ಬೆಂಗಳೂರು ನಗರ
ಸಾಮಾನ್ಯ
ಪರಿಶಿಷ್ಟ ಜಾತಿ (ಮಹಿಳೆ)
ಬೆಂಗಳೂರು ಗ್ರಾಮಾಂತರ
ಹಿಂದುಳಿದ ವರ್ಗ (ಅ)
ಪರಿಶಿಷ್ಟ ಜಾತಿ (ಮಹಿಳೆ)
ಬೆಳಗಾವಿ ಪರಿಶಿಷ್ಟ ಜಾತಿ (ಮಹಿಳೆ)
ಸಾಮಾನ್ಯ
ಬಳ್ಳಾರಿ
ಹಿಂದುಳಿದ ವರ್ಗ (ಅ) (ಮಹಿಳೆ)
ಪರಿಶಿಷ್ಟ ಜಾತಿ
ಬೀದರ್ ಪರಿಶಿಷ್ಟ ಪಂಗಡ (ಮಹಿಳೆ)
ಸಾಮಾನ್ಯ
ಬಿಜಾಪುರ
ಪರಿಶಿಷ್ಟ ಜಾತಿ (ಮಹಿಳೆ)
ಸಾಮಾನ್ಯ
ಚಾಮರಾಜನಗರ
ಪರಿಶಿಷ್ಟ ಪಂಗಡ
ಸಾಮಾನ್ಯ
ಚಿಕ್ಕಬಳ್ಳಾಪುರ ಸಾಮಾನ್ಯ
ಹಿಂದುಳಿದ ವರ್ಗ (ಅ) (ಮಹಿಳೆ)
ಚಿಕ್ಕಮಗಳೂರು ಹಿಂದುಳಿದ ವರ್ಗ (ಬ) (ಮಹಿಳೆ)
ಪರಿಶಿಷ್ಟ ಜಾತಿ
ಚಿತ್ರದುರ್ಗ ಸಾಮಾನ್ಯ (ಮಹಿಳೆ)
ಪರಿಶಿಷ್ಟ ಪಂಗಡ
ದಕ್ಷಿಣ ಕನ್ನಡ
ಪರಿಶಿಷ್ಟ ಜಾತಿ
ಸಾಮಾನ್ಯ (ಮಹಿಳೆ)
ದಾವಣಗೆರೆ
ಸಾಮಾನ್ಯ (ಮಹಿಳೆ)
ಸಾಮಾನ್ಯ
ಧಾರವಾಡ ಸಾಮಾನ್ಯ (ಮಹಿಳೆ)
ಹಿಂದುಳಿದ ವರ್ಗ (ಅ)
ಗದಗ ಸಾಮಾನ್ಯ
ಸಾಮಾನ್ಯ (ಮಹಿಳೆ)
ಕಲಬುರಗಿ ಸಾಮಾನ್ಯ (ಮಹಿಳೆ)
ಪರಿಶಿಷ್ಟ ಜಾತಿ (ಮಹಿಳೆ)
ಹಾಸನ
ಪರಿಶಿಷ್ಟ ಪಂಗಡ (ಮಹಿಳೆ)
ಸಾಮಾನ್ಯ
ಹಾವೇರಿ
ಸಾಮಾನ್ಯ
ಸಾಮಾನ್ಯ (ಮಹಿಳೆ)
ಕೊಡಗು
ಪರಿಶಿಷ್ಟ ಜಾತಿ
ಸಾಮಾನ್ಯ (ಮಹಿಳೆ)
ಕೋಲಾರ
ಸಾಮಾನ್ಯ
ಪರಿಶಿಷ್ಟ ಪಂಗಡ (ಮಹಿಳೆ)
ಕೊಪ್ಪಳ ಸಾಮಾನ್ಯ
ಹಿಂದುಳಿದ ವರ್ಗ (ಅ) (ಮಹಿಳೆ)
ಮಂಡ್ಯ ಸಾಮಾನ್ಯ (ಮಹಿಳೆ)
ಪರಿಶಿಷ್ಟ ಪಂಗಡ (ಮಹಿಳೆ)
ಮೈಸೂರು ಹಿಂದುಳಿದ ವರ್ಗ (ಅ)
ಸಾಮಾನ್ಯ
ರಾಯಚೂರು ಹಿಂದುಳಿದ ವರ್ಗ (ಅ) (ಮಹಿಳೆ)
ಸಾಮಾನ್ಯ
ರಾಮನಗರ ಸಾಮಾನ್ಯ
ಸಾಮಾನ್ಯ (ಮಹಿಳೆ)
ಶಿವಮೊಗ್ಗ ಸಾಮಾನ್ಯ (ಮಹಿಳೆ)
ಹಿಂದುಳಿದ ವರ್ಗ (ಬ) (ಮಹಿಳೆ)
ತುಮಕೂರು
ಹಿಂದುಳಿದ ವರ್ಗ (ಅ)
ಪರಿಶಿಷ್ಟ ಜಾತಿ
ಉತ್ತರ ಕನ್ನಡ
ಪರಿಶಿಷ್ಟ ಜಾತಿ (ಮ)
ಹಿಂದುಳಿದ ವರ್ಗ (ಅ)
ಉಡುಪಿ ಪರಿಶಿಷ್ಟ ಜಾತಿ
ಸಾಮಾನ್ಯ (ಮಹಿಳೆ)
ಯಾದಗಿರಿ ಸಾಮಾನ್ಯ
ಸಾಮಾನ್ಯ (ಮಹಿಳೆ)
English summary
Karnataka government on Tuesday announced the reservation for the posts of president and vice-president of zilla panchayats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X